Tag: sode vishwavallabha theertha swamiji

ಶಾಲಾ ಕಾಲೇಜು ಸ್ಪರ್ಧೆ

ಬಂಟಕಲ್‌ ತಾಂತ್ರಿಕ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ (Project exhibition  at Bantakal Engineering college)

ಬಂಟಕಲ್‌ ತಾಂತ್ರಿಕ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ   ಪ್ರಾಜೆಕ್ಟ್‌ ಮಾಹಿತಿ ಪಡೆದ ಸಂಸ್ಥೆಯ ಪ್ರಾಂಶುಪಾಲ ಡಾ. ನಾಗರಾಜ್ ಭಟ್‌   (Udupi, Bantakal) ಉಡುಪಿ, ಬಂಟಕಲ್ : ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನ ಕಾಲೇಜಿನ ಪಠ್ಯೇತರ ಘಟಕ, ಹವ್ಯಾಸಿ ಪ್ರಾಜೆಕ್ಟ್‌ ಕ್ಲಬ್, ಐಎಸ್‌ಟಿಇ ವಿದ್ಯಾರ್ಥಿ ಘಟಕ ಸಂಸ್ಥೆಯ ಇನ್ಸ್ಟಿಟ್ಯೂಟ್‌ ಇನ್ನೋವೇಶನ್‌ ಕೌನ್ಸಿಲ್‌ನ ಸಹಯೋಗದೊಂದಿಗೆ ಆಯಾ ವಿಭಾಗಗಳಲ್ಲಿ ನಡೆಯಿತು.     ಮೆಕ್ಯಾನಿಕಲ್ ವಿಭಾಗದಿಂದ […]

ಶಾಲಾ ಕಾಲೇಜು

 ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ  ರೋಬೋಟಿಕ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (SMVITM students secured second place in a state-level Line Follower event)

ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ  ರೋಬೋಟಿಕ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಜವಾಹರ್ ಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿವಮೊಗ್ಗ ಇಲ್ಲಿ ನಡೆದ ಸ್ಪರ್ಧೆ   (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಗೌರವ್ ಶೆಟ್ಟಿ, ಕಾರ್ತಿಕ್ ಎ ಆಚಾರ್ಯ, ಕೃಷ್ ಬಿ ಪೂಜಾರಿ, ಪ್ರಜ್ವಲ್ ಮೊಯ್ಲಿಯವರು ಶಿವಮೊಗ್ಗದ ಜವಾಹರ್ ಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್, ಇಲ್ಲಿನ  ಎಲೆಕ್ಟ್ರಾನಿಕ್ಸ್ ಮತ್ತು […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮ (Incubation Awareness Programme at SMVITM)

  ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮ   ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ  (Udupi – Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲದಲ್ಲಿ ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಮಂಡಳಿ, ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆ ಮತ್ತು ಭಾರತ ಸರಕಾರದ (RAMP)  ಯೋಜನೆಯಡಿಯಲ್ಲಿ ಒಂದು ದಿನದ ಇನ್ಕ್ಯುಬೇಷನ್  ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.   ಕಾರ್ಯಕ್ರಮವನ್ನು ಡೀನ್ (ಸಂಶೋಧನೆ) ಡಾ. ಸಚಿನ್ […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಬಂಟಕಲ್ ತಾಂತ್ರಿಕ ಕಾಲೇಜು : ಡಾ. ನಾಗರಾಜ್ ಭಟ್ ನೂತನ ಪ್ರಾಂಶುಪಾಲರಾಗಿ ನೇಮಕ (Bantakal Technical College: Dr. Nagaraj Bhat appointed as new principal)

ಬಂಟಕಲ್ ತಾಂತ್ರಿಕ ಕಾಲೇಜು : ಡಾ. ನಾಗರಾಜ್ ಭಟ್ ನೂತನ ಪ್ರಾಂಶುಪಾಲರಾಗಿ ನೇಮಕ 11 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅನುಭವ  (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ನಾಗರಾಜ್ ಭಟ್ ರವರು ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮತ್ತು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.   ಇದೇ ಸಂದರ್ಭದಲ್ಲಿ ಡಾ. ಸುದರ್ಶನ್ ರಾವ್ ಇವರನ್ನು […]

CONGARTULATIONS ಸನ್ಮಾನ, ಅಭಿನಂದನೆ

  ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಇದ್ದರೆ,  ಉದ್ಯೋಗಕ್ಕೆ ಬರವಿಲ್ಲ- ಡಾ. ತಿರುಮಲೇಶ್ವರ ಭಟ್ (If students have skills along with learning, there will be no shortage of jobs – Dr. Tirumaleshwar Bhat)

  ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಇದ್ದರೆ,  ಉದ್ಯೋಗಕ್ಕೆ ಬರವಿಲ್ಲ– ಡಾ. ತಿರುಮಲೇಶ್ವರ ಭಟ್ ಬಂಟಕಲ್ಲಿನಲ್ಲಿ “ಹಿರಿಯರೆಡೆಗೆ ಸಾಹಿತ್ಯದ ನಡಿಗೆ –ಸಂವಾದ” ಕಾರ್ಯಕ್ರಮ   (Shirva) ಶಿರ್ವ: ಉದ್ಯೋಗ ಅವಕಾಶದಲ್ಲಿ ತಾಂತ್ರಿಕ ಶಿಕ್ಷಣದ ಅಗತ್ಯತೆ ಶೇಕಡ 60ರಷ್ಟು ಜಾಸ್ತಿಯಾಗಿದೆ. ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಕೌಶಲಗಳನ್ನು ಕಲಿಯುತ್ತಿಲ್ಲ. ಕಲಿಕೆಯ ಜೊತೆಗೆ ಕೌಶಲಗಳನ್ನು ಸೃಷ್ಠಿಸಿಕೊಳ್ಳುವಲ್ಲಿ ಶ್ರಮಿಸಿದರೆ ಉದ್ಯೋಗಾವಕಾಶಗಳಿಗೆ ಬರವಿಲ್ಲ ಎಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್ ಹೇಳಿದ್ದಾರೆ.    ಅವರು ಉಡುಪಿ ಜಿಲ್ಲಾ […]

Helth

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ (Blood Donation Camp at SMVITM)

 ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ   ಕಾಲೇಜಿನ ಆವರಣದಲ್ಲಿ ನಡೆದ ರಕ್ತದಾನ ಶಿಬಿರ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ಘಟಕವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ರಕ್ತ ಕೇಂದ್ರದ ಸಹಯೋಗದೊಂದಿಗೆ   ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.     ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ದೀಪ್ ಮಡ್ಕೈಕರ್, ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರ ಮಣಿಪಾಲದ ಐ ಎಚ್ ಬಿ […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ನಾಗರಾಜ್ ರಾವ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ (Nagaraj Rao awarded PhD degree)

  ನಾಗರಾಜ್ ರಾವ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರಿಂದ ಅಭಿನಂದನೆ (Udupi ) ಉಡುಪಿ : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆದ  ನಾಗರಾಜ್ ರಾವ್ ರವರು ಮಂಗಳೂರಿನ ಎ ಜೆ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಶಾಂತರಾಮ್ ರೈ ಸಿ, ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಪರ್ಫಾಮೆನ್ಸ್ […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಗೆ ಉತ್ತಮ ಪೋಸ್ಟರ್ ಪ್ರೆಸೆಂಟೇಶನ್ ಪಶಸ್ತಿ (SMVITM Student won Best Poster Presentation Award)

   ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಗೆ ಉತ್ತಮ ಪೋಸ್ಟರ್ ಪ್ರೆಸೆಂಟೇಶನ್ ಪಶಸ್ತಿ   ಪ್ರಶಸ್ತಿಯನ್ನು ತನ್ನಾಗಿಸಿಕೊಂಡ ವಿದ್ಯಾರ್ಥಿನಿ ಅನ್ನಪೂರ್ಣ ಶೆಣೈ (Bantakal) ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿನಿಯಾದ ಅನ್ನಪೂರ್ಣ ಶೆಣೈಯವರು ಉತ್ತಮ ಪೋಸ್ಟರ್ ಪ್ರೆಸೆಂಟೇಶನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.   ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೋಫೆಶನ್ಸ್, ಮಾಹೆ ಇಲ್ಲಿ ನಡೆದ ಆರೋಗ್ಯ ಮತ್ತು ತಾಂತ್ರಿಕ ಸಂಶೋಧನಾ ಸಮ್ಮೇಳನದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರೆಸೆಂಟೇಶನ್ ಪ್ರಶಸ್ತಿಯನ್ನು ಅನ್ನಪೂರ್ಣ ಶೆಣೈಯವರು ಪಡೆದಿದ್ದಾರೆ.       ವಿದ್ಯಾರ್ಥಿನಿಯ […]

ವ್ಯವಹಾರ ಶಾಲಾ ಕಾಲೇಜು

ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಏಕೀಕೃತ ವೆಬ್ ಸೈಟ್‌ ಉದ್ಘಾಟನೆ (LAUNCHING OFUNIFIED WEBSITE FORSODE GROUP OF INSTITUTIONS)

   ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಏಕೀಕೃತ ವೆಬ್ ಸೈಟ್‌ ಉದ್ಘಾಟನೆ   ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರಿಂದ ವೆಬ್ ಸೈಟ್‌ ಅನಾವರಣ (Bantakal) ಬಂಟಕಲ್:‌ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಶುಕ್ರವಾರ ಸಂಜೆ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿಏಕೀಕೃತ ವೆಬ್ ಸೈಟ್ https://sode-edu.in  ಉದ್ಘಾಟಿಸಿದರು.    ಇದು ಸೋದೆ ಸಂಸ್ಥೆಯಡಿಯಲ್ಲಿ […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿಆವಿಷ್ಕಾರ್ 2025 ವಿಜ್ಞಾನ ಉತ್ಸವ (SMVITM Inaugurates AVISHKAR 2K25 – A Science Fest for Young Minds)

 ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿಆವಿಷ್ಕಾರ್ 2025 ವಿಜ್ಞಾನ ಉತ್ಸವ ವಿಜ್ಞಾನ ಉತ್ಸವ ಉದ್ಘಾಟಿಸಿದ ಜಿಲ್ಲಾ ಪಂಚಾಯತ್‌ನ ಸಿಇಓ ಪ್ರತೀಕ್ ಬಾಯಲ್‌ (Bantakal) ಬಂಟಕಲ್‌ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪದವಿಪೂರ್ವ ಮತ್ತು ಫ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಆವಿಷ್ಕಾರ್ 2025 ವಿಜ್ಞಾನ ಉತ್ಸವವನ್ನು ಶನಿವಾರ ಆಯೋಜಿಸಲಾಗಿತ್ತು.    ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್‌ ರವರು   ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.  ಅವರು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವಿಜ್ಞಾನ ಮತ್ತು […]

eMedia Kannada  @2025. All Rights Reserved.