Tag: UCHILA DASARA 2023

ಕರಾವಳಿ ಕ್ರೀಡೆ ವಿಡಿಯೋ

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya)

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya) (Udupi Uchila)ಉಚ್ಚಿಲ: ಪಡುಬಿದ್ರಿ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಉಚ್ಚಿಲ ದಸರಾ- 2023ದಲ್ಲಿ ಮಂಗಳವಾರ ರಾತ್ರಿ ನಡೆದ ಗರ್ಬಾ ದಾಂಡಿಯ ನೃತ್ಯ ಸೇವೆ ವೀಕ್ಷಕರನ್ನು ಭಕ್ತಿಭಾವದಿಂದ ಕುಣಿದಾಡಿಸಿತು. ಶ್ರೀ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್-(nadoja dr̤ g shankar) ಶಾಲಿನಿ ದಂಪತಿ, ಪುತ್ರಿ ಶ್ಯಾಮಿಲಿ ಶಂಕರ್, ದ.ಕ. ಮೊಗವೀರ […]

ಕರಾವಳಿ ವಿಡಿಯೋ

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (panja bhaskara bhat) (uchila dasara)

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (Uchila dasara – 2023) ಉಚ್ಚಿಲ: ಒಳ್ಳೆಯ ಕಾರ್ಯ ಮಾಡಿದಾಗ ಅದನ್ನು ಮೆಚ್ಚಬೇಕು ಆಗ ಮಾತ್ರ ದೇವರು ನಮ್ಮನ್ನು ಕಾಯುತ್ತಾನೆ. ಪುರಾಣಗಳು ನಮ್ಮ ಆಸ್ತಿ. ಅವುಗಳ ಮೂಲಕ ನಮ್ಮ ದೇಶದ ಚಿಂತನೆಯ ಜೊತೆಗೆ ದೇವ ಭಕ್ತಿಯ ಬಗೆಗೆ ತಿಳಿಸಲಾಗಿದೆ ಎಂದು ಆಗಮ ಶಾಸ್ತ್ರಜ್ಞ ಹಾಗೂ ವಿದ್ವಾಂಸರಾದ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು. ಉಚ್ಚಿಲ ದಸರಾ – […]

ಕರಾವಳಿ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವೈಭವದ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿಯವರಿಂದ (Udupi dc dr̤ vidyakumari)ಚಾಲನೆ

 ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವೈಭವದ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿಯವರಿಂದ ಚಾಲನೆ   ಉಚ್ಚಿಲ (uchila dasara):ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ವೈಭವದ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿಯವರಿಂದ ಚಾಲನೆ  ನೀಡಿದರು.  ಈ ಸಂದರ್ಭ ಮಾತನಾಡಿದ ಅವರು ಮಾತನಾಡಿ,    ಭಕ್ತಿಭಾವದ ಸಂಭ್ರಮವನ್ನು ನವರಾತ್ರಿಯ ಸಂದರ್ಭ ಕಾಣಬಹುದಾಗಿದೆ. ಉಚ್ಚಿಲ ದಸರಾ ಉಡುಪಿಯ ಜನತೆಗೆ ಸಂಭ್ರಮದ ಹಬ್ಬವಾಗಲಿ. ಸರಕಾರದಿಂದಲೂ ಅನುದಾನದ ಸಹಾಯ ನೀಡಲಾಗಿದೆ. ದಸರಾ ದೇಶದಾದ್ಯಂತ ನಡೆಯುತ್ತಿದೆ. […]

ಕರಾವಳಿ ವಿಡಿಯೋ

(uchila) ಉಚ್ಚಿಲ : (shri mahalaxmi temple) ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಈ ಬಾರಿಯ ವೈಭವದ ಶರನ್ನವರಾತ್ರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

Udupi \ uchila ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಈ ಬಾರಿಯ ವೈಭವದ ಶರನ್ನವರಾತ್ರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.  ನವದುರ್ಗೆಯರ ಮೂರ್ತಿ ತಯಾರಿ ಸೇರಿದಂತೆ, ವಾಹನ ಪಾರ್ಕಿಂಗ್, ವಸ್ತು ಪ್ರದರ್ಶನ, ವಿದ್ಯುದ್ದೀಪಾಲಂಕಾರ ಇತ್ಯಾದಿ ಕಾರ್ಯಗಳು ಸಾಗುತ್ತಿದೆ.

eMedia Kannada  @2025. All Rights Reserved.