ಕಾಪು ಲೈಟ್ ಹೌಸ್ ಸಮುದ್ರ ಕಿನಾರೆಯಲ್ಲಿ ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಅಭಿಯಾನ (Various organizations launch cleanliness drive at Kaup Lighthouse beach)
ಕಾಪು ಲೈಟ್ ಹೌಸ್ ಸಮುದ್ರ ಕಿನಾರೆಯಲ್ಲಿ ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಅಭಿಯಾನ ಬೀಚ್ ಸ್ವಚ್ಚತಾ ಕರ್ಮಚಾರಿಗಳು, ಪುರಸಭಾ ಸ್ವಚ್ಚತಾ ಸಿಬ್ಬದಿಗಳಿಗೆ ಅಭಿನಂದನೆ (Kaup) ಕಾಪು: ಉಡುಪಿ ಜಿಲ್ಲಾಡಳಿತ, ಕಾಪು ಪುರಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್ ಮಣಿಪಾಲ ಎಂಐಟಿ, ಎನ್‌ಎಸ್ ಎಸ್ ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸ್ವಚ್ಚ ಸಾಗರ – ಸುರಕ್ಷಿತ ಸಾಗರ ಯೋಜನೆಯಡಿಯಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮವು ಕಾಪು ಬೀಚ್ ನಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಪು ಶಾಸಕ ಗುರ್ಮೆ […]










