ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಭವ್ಯ ಸ್ವಾಗತ (Grand welcome to the idol of Shri Mukhaprana Devara at Sri Kshetra Shankarpura)
ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಭವ್ಯ ಸ್ವಾಗತ ಶ್ರೀ ಸಾಯಿ ಈಶ್ವರ ಗುರೂಜಿ ಅವರು ಸಂಕಲ್ಪದಂತೆ 19 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆ (Shankarapura) ಶಂಕರಪುರ: ಶ್ರೀ ಕ್ಷೇತ್ರ ಶಂಕರಪುರದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಯ ಮೆರವಣಿಗೆಗೆ ಶನಿವಾರ ಉಡುಪಿಯ ಜೋಡುಕಟ್ಟೆಯ ಬಳಿ ಭವ್ಯ ಸ್ವಾಗತದೊಂದಿಗೆ ಕ್ಷೇತ್ರದೆಡೆಗೆ ಬೀಳ್ಕೊಡಲಾಯಿತು. ಶ್ರೀಕ್ಷೇತ್ರ ಶಂಕರಪುರದ ಮುಖ್ಯಸ್ಥರಾದ ಶ್ರೀ ಸಾಯಿ ಈಶ್ವರ ಗುರೂಜಿ ಅವರು ಸಂಕಲ್ಪಿಸಿದಂತೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ […]










