ಕಾಪು ಅಟಲ್‌ಜೀ ಅವರ ಜನ್ಮ ಶತಾಬ್ದಿ :ತ್ರಿದಿನ ಕಡಲೋತ್ಸವಕ್ಕೆ ತೆರೆ (Birth centenary of Kaup Atalji: Three-day sea festival begins)
ಕಾಪು ಅಟಲ್‌ಜೀ ಅವರ ಜನ್ಮ ಶತಾಬ್ದಿ :ತ್ರಿದಿನ ಕಡಲೋತ್ಸವಕ್ಕೆ ತೆರೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಉತ್ತಮ ನೇತೃತ್ವ ಹೊಗಳಿದ ಆರ್ ಅಶೋಕ್ (kaup) ಕಾಪು : ಕಾಪು ಪಡು ಕಡಲ ಕಿನಾರೆಯಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ದಿ ಪ್ರಯುಕ್ತ ಬಿಜೆಪಿ ಕಾಪು ಮಂಡಲದ ವತಿಯಿಂದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಮೂರನೇ ದಿನದ ಕಾಪು ಕಡಲ ಪರ್ಬದ ಸಮಾರೋಪ ಸಮಾರಂಭ ಭಾನುವಾರ ಸಂಜೆ ನೆರವೇರಿತು. […]










