Tag: UDUPI PARYAYA 2026-28

fastival

ಉಡುಪಿ ಪರ್ಯಾಯ ಪ್ರತಿಭೆಗಳ ಅನಾವರಣದ ಮಹೋತ್ಸವ : ಡಾ. ತಲ್ಲೂರು (Udupi celebrates the unveiling of alternative talents: Dr. Tallur)

ಉಡುಪಿ ಪರ್ಯಾಯ ಪ್ರತಿಭೆಗಳ ಅನಾವರಣದ ಮಹೋತ್ಸವ : ಡಾ. ತಲ್ಲೂರು  ಉಡುಪಿ ಶಿರೂರು ಮಠದ ಪರ್ಯಾಯೋತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ : ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಪರ್ಯಾಯ ಮಹೋತ್ಸವ ಕೇವಲ ಧಾರ್ಮಿಕ ಉತ್ಸವ ಮಾತ್ರವಲ್ಲ, ಇದು ಪ್ರತಿಭೆಗಳ ಸಂಗಮದ ಮಹೋತ್ಸವವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.   ಅವರು ಉಡುಪಿಯಲ್ಲಿ ಶಿರೂರು ಮಠದ ಪರ್ಯಾಯೋತ್ಸವದ ಸಂದರ್ಭದಲ್ಲಿ ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉಡುಪಿ ವತಿಯಿಂದ ಹಮ್ಮಿಕೊಂಡ […]

fastival ಧಾರ್ಮಿಕ

ಶೀರೂರು ಪರ್ಯಾಯ 2026 ; ಉಡುಪಿ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ (Shiroor Paryaya 2026; Inauguration of Udupi City Electric Lighting)

ಶೀರೂರು ಪರ್ಯಾಯ 2026; ಉಡುಪಿ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ‌ (Udupi) ಉಡುಪಿ: ಜನವರಿ18 ರಂದು ಸರ್ವಜ್ಞ ಪೀಠಾರೋಹಣ ಗೈಯಲಿರುವ ಶ್ರೀ ವೇದವರ್ಧನ ಶ್ರೀಪಾದರ ಶೀರೂರು ಪರ್ಯಾಯದ ಪ್ರಯುಕ್ತ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು  ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ‌ ನೆರವೇರಿಸಿದರು.    ಬಳಿಕ‌ ಮಾತನಾಡಿದ ಅವರು, ಮೊದಲ‌ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಸಿಂಗಾರಗೊಂಡ‌ ನಗರಗಳು, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ‌ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು.    ನಗರದ […]

ಧಾರ್ಮಿಕ ರಾಜಕೀಯ

ಉಡುಪಿ ಶಾಸಕರಿಂದ ಪವಿತ್ರ ಧಾರ್ಮಿಕ ಪರ್ಯಾಯ ಉತ್ಸವ ರಾಜಕೀಯಕ್ಕೆ ಬಳಕೆ : ಸುನಿಲ್ ಡಿ. ಬಂಗೇರ (Udupi MLAs using sacred religious alternative festival for politics: Sunil D. Bangera)

ಉಡುಪಿ ಶಾಸಕರಿಂದ ಪವಿತ್ರ ಧಾರ್ಮಿಕ ಪರ್ಯಾಯ ಉತ್ಸವ ರಾಜಕೀಯಕ್ಕೆ ಬಳಕೆ : ಸುನಿಲ್ ಡಿ. ಬಂಗೇರ ಉಡುಪಿ ಶಾಸಕ ಯಶ್ಪಾಲ್ ಸುವರ್ಣರವರಿಂದ  ಮುಸ್ಲಿಮರ ಹೊರೆ ಕಾಣಿಕೆ ಬಗ್ಗೆ ಅಪಸ್ವರ (Udupi) ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ ಹಾಗೂ ಖಂಡನೀಯ ಎಂದು ಕಟಪಾಡಿ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ಡಿ. ಬಂಗೇರ ಹೇಳಿದ್ದಾರೆ.    ಉಡುಪಿ ಶಾಸಕ ಯಶ್ಪಾಲ್ ಸುವರ್ಣ […]

fastival ರಾಜಕೀಯ

ಮುಸ್ಲಿಂ ಸೌಹಾರ್ದ ಹೊರೆಕಾಣಿಕೆಗೆ ಸಮಿತಿ ಅನುಮತಿ ನೀಡಿಲ್ಲ : ಯಶ್ಪಾಲ್‌ ಸುವರ್ಣ (Committee did not approve Muslim harmony Horekanike: Yashpal Suvarna

  ಮುಸ್ಲಿಂ ಸೌಹಾರ್ದ ಹೊರೆಕಾಣಿಕೆಗೆ ಸಮಿತಿ ಅನುಮತಿ ನೀಡಿಲ್ಲ : ಯಶ್ಪಾಲ್‌ ಸುವರ್ಣ ಶೀರೂರು ಪರ್ಯಾಯ ಮಹೋತ್ಸವಕ್ಕೆ ನೀಡುವ ಹೊರೆಕಾಣಿಕೆ (Udupi) ಉಡುಪಿ: ಶೀರೂರು ಪರ್ಯಾಯ ಮಹೋತ್ಸವಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಬಗ್ಗೆ ಪರ್ಯಾಯ ಸ್ವಾಗತ ಸಮಿತಿ ಯಾವುದೇ ಅನುಮತಿ ನೀಡಿಲ್ಲ ಎಂದು ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.     ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಮಿತಿಗೆ ಮುಸ್ಲಿಂ ಸೌಹಾರ್ದ […]

fastival ಧಾರ್ಮಿಕ

ಶೀರೂರು ಪರ್ಯಾಯದ ಚಪ್ಪರ ಮುಹೂರ್ತ (Chappara Muhurta of Shiroor Paryayan)

ಶೀರೂರು ಪರ್ಯಾಯದ ಚಪ್ಪರ ಮುಹೂರ್ತ ಜ. 18 ರಂದು ಶ್ರೀ ವೇದವರ್ಧನ ಶ್ರೀಪಾದರ ಸರ್ವಜ್ಞ ಪೀಠಾರೋಹಣ  (Udupi) ಉಡುಪಿ: ಶ್ರೀ ಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನೆರವೇರಿತು.   ಕೃಷ್ಣಮಠದ ಪಾರ್ಕಿಂಗ್ ಬಳಿ ವಿದ್ಯೋದಯ ಶಾಲೆಯ ಹಿಂಭಾಗದ ಪ್ರದೇಶದಲ್ಲಿ ಸುದರ್ಶನ್ ಭಟ್ ನೇತೃತ್ವದಲ್ಲಿ ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.    ಮಹಾ ಪರ್ವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀ ಕೃಷ್ಣ ಮಠದ ಪರ್ಯಾಯದ ಸಂಪ್ರದಾಯದಂತೆ ನಾಲ್ಕು ಮುಹೂರ್ತಗಳ ಬಳಿಕ  ಚಪ್ಪರ ಮುಹೂರ್ತ […]

eMedia Kannada  @2025. All Rights Reserved.