Tag: UDUPI SP Hariram Shankar

fastival ಧಾರ್ಮಿಕ

ಉಡುಪಿ – ಉಚ್ಚಿಲ ದಸರಾ 2025:  ವಿದ್ಯುಕ್ತ ಉದ್ಘಾಟನೆ (Udupi Uchchila Dasara 2025: Grand opening)

 ಉಡುಪಿ – ಉಚ್ಚಿಲ ದಸರಾ 2025:  ವಿದ್ಯುಕ್ತ ಉದ್ಘಾಟನೆ ದಸರಾ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ (Uchila) ಉಚ್ಚಿಲ ಸೆ. 22: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆ. 22ರಿಂದ ಅ. 2ರ ವರೆಗೆ ಜರಗಲಿರುವ ಉಡುಪಿ – ಉಚ್ಚಿಲ ದಸರಾ 2025 ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮತ್ತು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಉದ್ಘಾಟಿಸಿದರು. ಈ […]

ಅಪರಾಧ

ಅಜೆಕಾರು: ಮನೆಗೆ ನುಗ್ಗಿ ದರೋಡೆ, ಆರೋಪಿಯ ಬಂಧನ (Ajekaru: Robbery at home, suspects arrested)

ಅಜೆಕಾರು: ಮನೆಗೆ ನುಗ್ಗಿ ದರೋಡೆ, ಆರೋಪಿಯ ಬಂಧನ ಬೆಳಗಾವಿ ಜಿಲ್ಲೆಯ ಸವದತ್ತಿಯ ಸುನೀಲ್ ರಮೇಶ್ ಲಮಾಣಿ ಆರೋಪಿ   (Karkala) ಕಾರ್ಕಳ : ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಮುಳ್ಕಾಡು ಎಂಬಲ್ಲಿ 80 ವರ್ಷದ ಕುಮುದಾ ಶೆಟ್ಟಿ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ ಆರೋಪಿಯನ್ನು ಕೇವಲ ಮೂರೆ ದಿನಗಳಲ್ಲೇ ಪೊಲೀಸರು ಪತ್ತೆ ಹಚ್ಚುವಲ್ಲಿ ಅಜೆಕಾರು ಠಾಣಾ ಪಿ.ಎಸ್.ಐ ಮಹೇಶ್ ಟಿ.ಎಂ ನೆತೃತ್ವದ  ತಂಡ  ಯಶಸ್ವಿಯಾಗಿದ್ದಾರೆ.    ಸೆಪ್ಟೆಂಬರ್ 09 ರಂದು ಸಂಜೆ  ಸುಮಾರಿಗೆ […]

ಅಪರಾಧ

ಮದುವೆ ನಿರಾಕರಣೆ- ಪ್ರೇಮಿಯ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಮದುವೆ ನಿರಾಕರಣೆ– ಪ್ರೇಮಿಯ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ನಡೆದ ಘಟನೆ (Brahmavara) ಬ್ರಹ್ಮಾವರ: ಮದುವೆಗೆ ಒಪ್ಪದ ಕಾರಣಕ್ಕಾಗಿ ಯುವತಿಗೆ ಚೂರಿ ಇರಿದು ಹತ್ಯೆಗೈದ ಪಾಗಲ್ ಪ್ರೇಮಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಎಂಬಲ್ಲಿ ನಡೆದಿದೆ.    ಆರೋಪಿಯನ್ನು ಸ್ಥಳೀಯ ನಿವಾಸಿ ಕಾರ್ತಿಕ್ ಪೂಜಾರಿ(26) ಎಂದು ಗುರುತಿಸಲಾಗಿದೆ.       ಆರೋಪಿಯು ರಕ್ಷಿತಾ  ಎಂಬ ಸ್ಥಳೀಯ ಯುವತಿಯನ್ನು ಮದುವೆಯಾಗುವಂತೆ ಪೀಡಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಮಾತಿಗೆ ಮಾತು […]

ಅಪರಾಧ

ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿ ಶೀಘ್ರ ಬಂಧನಕ್ಕೆ ನಾಗೇಂದ್ರ ಪುತ್ರನ್ ಮನವಿ (Sexual assault case against young woman – Nagendra Putran appeals for early arrest of accused)

ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿ ಶೀಘ್ರ ಬಂಧನಕ್ಕೆ ನಾಗೇಂದ್ರ ಪುತ್ರನ್ ಮನವಿ ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿ ಶೀಘ್ರ ಬಂಧನಕ್ಕೆ ನಾಗೇಂದ್ರ ಪುತ್ರನ್ ಮನವಿ ಕುಂದಾಪುರ ಬಿಜೆಪಿ ಮುಖಂಡ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ಬಂದನಕ್ಕೆ ಆಗ್ರಹ (Kundapura) ಕುಂದಾಪುರ, ಅಮಾಸೆಬೈಲು: ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದಲ್ಲಿ ಬಿಜೆಪಿ ಮುಖಂಡ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿ ಬಂಧನ ವಿಳಂಬಕ್ಕೆ […]

ಅಪರಾಧ

ಕಾರ್ಕಳ ಅಡಿಕೆ ಕಳವು ಪ್ರಕರಣ: 12 ವಿದ್ಯಾರ್ಥಿಗಳ ಬಂಧನ (Karkala: 12 students arrested in areca nut theft case)

ಕಾರ್ಕಳ ಅಡಿಕೆ ಕಳವು ಪ್ರಕರಣ : 12 ವಿದ್ಯಾರ್ಥಿಗಳ ಬಂಧನ   ಬಟ್ಟೆ ಖರೀದಿ, ಇನ್ನಿತರ ಮೋಜು ಮಸ್ತಿಗಾಗಿ ಕದ್ದ ಬಗ್ಗೆ ತಪ್ಪೊಪ್ಪಿಗೆ  ( Karkala) ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದಲ್ಲಿ ರವೀಂದ್ರ ಶೆಟ್ಟಿ ಎಂಬವರ ಅಡಿಕೆ ತೋಟದ ಶೆಡ್‌ನಿಂದ 5 ಲಕ್ಷ ರೂ. ಮೌಲ್ಯದ ಅಡಿಕೆ ಕಳವಾದ ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.     ಸೆ. 8 ರಂದು 12 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇವರೆಲ್ಲರೂ ಅಪ್ರಾಪ್ತರಾಗಿದ್ದು ಬೇರೆ ಬೇರೆ […]

ವ್ಯವಹಾರ

ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಪದಗ್ರಹಣ

ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಪದಗ್ರಹಣ   ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ (Udupi) ಉಡುಪಿ: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (ಯುಎಂಆರ್ ಎ)ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಜ್ಜರಕಾಡಿನ ಟೌನ್ ಹಾಲ್‌ನಲ್ಲಿ ನಡೆಯಿತು.  ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಒಂದು ಸಂಘಟಿತ ಸಂಸ್ಥೆಯ ಮೂಲಕ ಯಾವುದೇ ವೃತ್ತಿಗೆ ಗೌರವ ಸಲ್ಲಿಸಬಹುದಾಗಿದೆ. ಅಸೋಸಿಯೇಷನ್ ಸ್ಥಾಪಿಸಿ ಅದರ ಮೂಲಕ ತಾವು ಎದುರಿಸುವ ಸಮಸ್ಯೆ, ಸವಾಲುಗಳನ್ನು ಕೊನೆಗಾಣಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮೊಬೈಲ್ […]

ಅಪರಾಧ

  ಅಲೆವೂರಿನಲ್ಲಿ ಮೂವರು ಮುಸುಕುದಾರಿಗಳ ಚಲನವಲನ ಸಿಸಿ ಕೆಮೆರಾದಲ್ಲಿ ಸೆರೆ (The movement of three masked men in Alevoor was caught on CCTV camera)

 ಕಲ್ಯಾಣ ನಗರದಲ್ಲಿ ಫ್ಲ್ಯಾಟ್ ಒಂದಕ್ಕೆ ಕಳ್ಳರು ನುಗ್ಗಿರುವ ಮಾಹಿತಿ (Udupi) ಉಡುಪಿ: ಉಡುಪಿಯಾದ್ಯಂತ ಕಳ್ಳರ ಹಾವಳಿ ಹೆಚ್ಚಿದ್ದು,  ತಡರಾತ್ರಿ ಅಲೆವೂರು ಬಳಿ ಮೂವರು ಮುಸುಕುದಾರಿ ಕಳ್ಳರ ಚಲನವಲನ ಆತಂಕ ಮೂಡಿಸಿದೆ.  ಮೂವರು  ಮುಸುಕುದಾರಿ ಕಳ್ಳರು ಕುಕ್ಕಿ ಕಟ್ಟೆ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಇವರು ಅಲೆವೂರು ಕಲ್ಯಾಣ ನಗರದಲ್ಲಿ ಫ್ಲ್ಯಾಟ್ ಒಂದಕ್ಕೆ ನುಗ್ಗಿರುವ ಮಾಹಿತಿ ಇದೆ.  ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.  ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದ್ದು, ಕಳ್ಳರು ಬೇರೆ ಕಡೆಯೂ ಕಳ್ಳತನ […]

ಅಪರಾಧ

ಪತಿಯ ಬಂಧನ ಭೀತಿ: ಪತ್ನಿಯು ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣು (Fearing husband’s arrest, wife kills child and commits suicide

ಪತಿಯ ಬಂಧನ ಭೀತಿ: ಪತ್ನಿಯು ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣು ಬ್ರಹ್ಮಾವರದಲ್ಲಿ ನಡೆದ ಹೃದಯ ವಿದ್ರಾವಕ  ಘಟನೆ (Brahmavawa) ಬ್ರಹ್ಮಾವರ : ಆರೂರು ಗ್ರಾಮದ ಅಡ್ಜಿಲ್ ಎಂಬಲ್ಲಿ ಹಳೆಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಗಂಡನನ್ನು ಪೊಲೀಸರು ಬಂಧಿಸಲು ವಾರಂಟ್ ಹಿಡಿದು ಬಂದಿರುವುದನ್ನು ಕಂಡು ಹೆದರಿ ಸುಶ್ಮಿತಾ (೨೩) ಎಂಬವರು ತನ್ನ ಒಂದೂವರೆ ವರ್ಷದ ಮಗುವನ್ನು ತಾನೇ ನೇಣು ಬಿಗಿದು ಕೊಂದು ಆಮೇಲೆ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ  ಘಟನೆ ಘಟಿಸಿದೆ.  ಸುಶ್ಮಿತಾ ಎಂಬವರ ಗಂಡ […]

ಅಪರಾಧ

ಕಾರ್ಕಳ : ಬಡ್ಡಿ ವ್ಯಾಪಾರಿಯ ಕೊಲೆ (Karkala: Murder of a moneylender)

ಕಾರ್ಕಳ : ಬಡ್ಡಿ ವ್ಯಾಪಾರಿಯ ಕೊಲೆ ಮಂಗಳೂರು ಮೂಲದ ನವೀನ್ ಕೊಲೆಯಾದವರು (Karkala) ಕಾರ್ಕಳ : ಕಳೆದ ಕೆಲ ವರ್ಷಗಳಿಂದ ಕಾರ್ಕಳ ನಗರದ ಎಸ್ ಜೆ ಅರ್ಕೇಡ್ ನಲ್ಲಿ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಮಂಗಳೂರು ಮೂಲದ ನವೀನ್ ಎಂಬವರನ್ನು ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕುಂಟಲ್ಪಾಡಿ ಎಂಬಲ್ಲಿ ಬರ್ಬರ ರೀತಿಯಲ್ಲಿ ಕೊಲೆಗೈದಿದ್ದಾರೆ.  ಮಂಗಳವಾರ ನಸುಕಿನ ಜಾವದಲ್ಲಿ ಸ್ಥಳೀಯರಿಗೆ ಈ ಮಾಹಿತಿ ತಿಳಿದಿದ್ದು, ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.   ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್‌, ಕಾರ್ಕಳ ಉಪವಿಭಾಗದ ಎಎಸ್ಪಿ […]

ಅಪರಾಧ

ಮುನಿಯಾಲು :ಉಲಾಯಿ- ಪಿದಾಯಿಜುಗಾರಿ‌ ಆಟ : ಆರುಮಂದಿಪೊಲೀಸ್ವಶ (Muniyalu: Ulai- Pidai Gambling game: Six persons arrested by the police)

  (Hebri) ಹೆಬ್ರಿ ಆ,14: ಹೆಬ್ರಿ‌ ತಾಲೂಕಿನ ವರಂಗ ಗ್ರಾಮದ ಮುನಿಯಾಲು ಬೈಲು ಸಮೀಪದ ಹಾಡಿಯಲ್ಲಿ  ಅಂದರ್ ಬಾಹರ್ ಇಸ್ಪೀಟು ಜುಗಾರಿ‌ ಆಟ ಆಡುತ್ತಿದ್ದ 6 ಮಂದಿ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.   ಅವರಿಂದ ಇಸ್ಪೀಟು ಎಲೆ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.   ಮುನಿಯಾಲು ವೈನ್ ಶಾಪ್ ಸಮೀಪದ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು  ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸರು   ದಾಳಿ ನಡೆಸಿದ್ದಾರೆ.   ಜುಗಾರಿ […]

eMedia Kannada  @2025. All Rights Reserved.