ಉಡುಪಿ : ಪೊಲೀಸರು ಆರೋಗ್ಯ ಕಾಪಾಡಲು ಒತ್ತು ನೀಡಬೇಕು: ಉಡುಪಿ ಎಸ್ಪಿ ಹರಿರಾಮ್ ಶಂಕರ್ (Udupi: Police should focus on protecting health: Udupi SP Hariram Shankar)
ಉಡುಪಿ : ಪೊಲೀಸರು ಆರೋಗ್ಯ ಕಾಪಾಡಲು ಒತ್ತು ನೀಡಬೇಕು: ಉಡುಪಿ ಎಸ್ಪಿ ಹರಿರಾಮ್ ಶಂಕರ್ (Udupi) ಉಡುಪಿ: ಪೊಲೀಸ್ ಕೆಲಸದಲ್ಲಿ ಖುಷಿ ಸಿಗುವಂತಾಗಲು ಸ್ಫೂರ್ತಿ ಮುಖ್ಯ. ಆರೋಗ್ಯ ಉತ್ತಮವಾಗಿದ್ದರಷ್ಟೇ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯ. ಆದುದರಿಂದ ಪೊಲೀಸರು ಆರೋಗ್ಯ ಕಾಪಾಡಲು ಒತ್ತು ನೀಡಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಪರೀಕ ಸೌಖ್ಯವನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಡುಪಿಯ […]










