Tag: UDUPI SP Hariram Shankar

PROBLEMS

ಹೆಜಮಾಡಿ ಟೋಲ್ ಸಮಸ್ಯೆ ; ಲೋಕೋಪಯೋಗಿ ರಸ್ತೆಗೆ ಹಾಕಲಾದ ತಡೆಬೇಲಿ ಹೊತ್ತೊಯ್ದ ಗ್ರಾಮ ಪಂಚಾಯತ್ (Hejamadi toll problem; Gram Panchayat removes barrier erected on public road)

ಹೆಜಮಾಡಿ ಟೋಲ್ ಸಮಸ್ಯೆ ; ಲೋಕೋಪಯೋಗಿ ರಸ್ತೆಗೆ ಹಾಕಲಾದ ತಡೆಬೇಲಿ ಹೊತ್ತೊಯ್ದ ಗ್ರಾಮ ಪಂಚಾಯತ್ (Hejamady) ಹೆಜಮಾಡಿ: ಹೆಜಮಾಡಿ ಗ್ರಾಮ ಪಂಚಾಯತ್ ಮತ್ತು ಟೋಲ್ ಗೇಟ್ ಮಧ್ಯೆ ನಡೆದ ವಿವಾದ ಈಗ ತಾರಕಕ್ಕೇರಿದ್ದು, ಗುರುವಾರ ಬೆಳಿಗ್ಗೆ ಟೋಲ್ ಗೇಟ್ ಅಧಿಕಾರಿಗಳು ಲೋಕೋಪಯೋಗಿ ರಸ್ತೆಗೆ ಹಾಕಲು ತಂದಿದ್ದ ತಡೆಬೇಲಿ, ಜನರೇಟರ್ ಸಹಿತ ಇನ್ನಿತರ ವಸ್ತುಗಳನ್ನು ಹೆಜಮಾಡಿ ಗ್ರಾಮ ಪಂಚಾಯತ್ ಜಪ್ತಿ ಮಾಡಿದೆ. ಘಟನೆಯ ವಿವರ : ಹೆಜಮಾಡಿ ಟೋಲ್ ಪ್ಲಾಜಾವನ್ನು ಗುತ್ತಿಗೆ ಪಡೆದ ಕೆಕೆಆರ್ ಕಂಪನಿಯು ಸ್ಥಳೀಯರನ್ನು ಕಡೆಗಣನೆ […]

ಅಪರಾಧ ರಾಜಕೀಯ

 ಬ್ರಹ್ಮಾವರ : ಗೋವಿನ ರುಂಡ ಪತ್ತೆ ಪ್ರಕರಣ- ಉನ್ನತಮಟ್ಟದ ತನಿಖೆಗೆ ಶರಣ್ ಪಂಪ್ ವೆಲ್ ಒತ್ತಾಯ (Brahmavara: Cow carcass discovery case – Sharan Pumpwell demands high-level investigation)

ಬ್ರಹ್ಮಾವರ : ಗೋವಿನ ರುಂಡ ಪತ್ತೆ ಪ್ರಕರಣ- ಉನ್ನತಮಟ್ಟದ ತನಿಖೆಗೆ ಶರಣ್ ಪಂಪ್ ವೆಲ್ ಒತ್ತಾಯ (Udupi) ಉಡುಪಿ: ಇತ್ತೀಚೆಗೆ ಬ್ರಹ್ಮಾವರದ ಕುಂಜಾಲುವಿನಲ್ಲಿ ಗೋವಿನ ರುಂಡ ಪತ್ತೆ ಪ್ರಕರಣದಲ್ಲಿ ಆರು ಜನ ಹಿಂದೂಗಳು ಬಂಧನವಾಗಿರುವುದು ಆತಂಕಕಾರಿ ವಿಷಯ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗುರುವಾರ ಉಡುಪಿಯಲ್ಲಿ ಒತ್ತಾಯ ಮಾಡಿದ್ದಾರೆ.  ಮಾಧ್ಯಮದ ಜೊತೆ ಮಾತನಾಡಿದ ಅವರು, ದೇಶಾದ್ಯಂತ ಇಸ್ಲಾಮಿಕ್ ಮತೀಯವಾದಿಗಳು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. […]

protest ತಾಲೂಕು ಆಡಳಿತ ವಿಡಿಯೋ

ಇನ್ನಾ : ಎಲ್ಲೂರು -ಕಾಸರಗೋಡು 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಟವರ್ ನಿರ್ಮಾಣಕ್ಕೆ ವಿರೋಧ (Inna: Opposition to the construction of a 400 kV power feeder tower between Yelluru and Kasaragod)

ಇನ್ನಾ : ಎಲ್ಲೂರು-ಕಾಸರಗೋಡು 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಟವರ್ ನಿರ್ಮಾಣಕ್ಕೆ ವಿರೋಧ (Padubidri) ಪಡುಬಿದ್ರಿ : ಎಲ್ಲೂರಿನ ಅದಾನಿ ಸ್ಥಾವರದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾದು ಕೇರಳದ ಕಾಸರಗೋಡಿಗೆ ಹೋಗಲಿರುವ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಆಳವಡಿಕೆಯ ಯೋಜನೆಗಾಗಿ ಇನ್ನಾ ಗ್ರಾಮದ ಅಣ್ಣಾಜಿಗೋಳಿಯಲ್ಲಿ ಜನರ ವಿರೋಧ ಮಧ್ಯೆಯೂ ಭಾರೀ ಪೊಲೀಸ್ ಬಂದೋಬಸ್ತಿನೊಂದಿಗೆ ಟವರ್ ನಿರ್ಮಾಣದ ಕಾಮಗಾರಿ ಬುಧವಾರ ಆರಂಭಿಸಲಾಗಿದೆ. ಇನ್ನಾ ಗ್ರಾಮದ ಅನ್ನಾಜಿಗೋಳಿಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಗಣಪತಿ ಹೆಗ್ಡೆ ಅವರಿಗೆ ಸೇರಿದ […]

ಅಪಘಾತ

ಹೆಜಮಾಡಿ : ಟೋಲ್‌ಗೇಟ್‌ ಬಳಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ(Hejamadi: Car hits lorry parked near tollgate, two injured)

ಹೆಜಮಾಡಿ : ಟೋಲ್‌ಗೇಟ್‌ ಬಳಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ (Hejmadi) ಹೆಜಮಾಡಿ: ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಪಾರ್ಕ್ ಮಾಡಲಾದ ಲಾರಿಯೊಂದರ ಹಿಂಬದಿಗೆ ಇನೋವಾ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು  ಗಾಯಗೊಂಡ ಘಟನೆ ಇಂದು ಬೆಳಗ್ಗಿನ ಜಾವ ನಾಲ್ಕಉ ಗಂಟೆಯ ಸುಮಾರಿಗೆ ಘಟಿಸಿದೆ.   ಗಾಯಗೊಂಡವರು ಕೋಡಿಕರೆ ನಿವಾಸಿ ಲೋಕೇಶ್ (43) ಹಾಗೂ ಕುಳಾಯಿ ನಿವಾಸಿ ವಿರಾಜ್(29) ಗಾಯಗೊಂಡವರು.  ಇವರು ಯಾವುದೋ ಕಾರ್ಯಕ್ರಮಕ್ಕೆ ತೆರಳಿ ಬೆಳಗ್ಗಿನ ಜಾವ ವಾಪಾಸಾಗುತ್ತಿದ್ದಾಗ, ಈ ಘಟನೆ […]

ಅಪರಾಧ

 ಬ್ರಹ್ಮಾವರ : ಗೋವಿನ ರುಂಡ ರಸ್ತೆಯಲ್ಲಿ ಎಸೆದ ಪ್ರಕರಣ, ಆರು ಮಂದಿ ಬಂಧನ (Brahmavar: Six arrested in case of cow dung thrown on the road)

ಬ್ರಹ್ಮಾವರ : ಗೋವಿನ ರುಂಡ ರಸ್ತೆಯಲ್ಲಿ ಎಸೆದ ಪ್ರಕರಣ, ಆರು ಮಂದಿ ಬಂಧನ  (Brahmavara) ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ  ಆರೂರು ಗ್ರಾಮದ ಕುಂಜಾಲ್‌ ಜಂಕ್ಷನ್‌ ಬಳಿ ಗೋವಿನ ರುಂಡವನ್ನು ರಸ್ತೆಯಲ್ಲೇ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.  ರಾಮ(49) ಕುಂಜಾಲು, ಪ್ರಸಾದ್‌(21) ಕುಂಜಾಲು,  ನವೀನ್‌(35) ಮಟಪಾಡಿ, ಕೇಶವ ನಾಯ್ಕ್‌(50) ಸಂದೇಶ(35), ರಾಜೇಶ್ (28), ಕುಂಜಾಲು ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.  ಇವರು ದನವನ್ನು ಕಡಿದು ಅದರ ಅವಶೇಷಗಳನ್ನು ವಾಹನದಲ್ಲಿ […]

PROBLEMS ಅಪರಾಧ

ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ, ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ: ಉಡುಪಿ ಪೊಲೀಸರಿಂದ ಮಾದಕ ದ್ರವ್ಯ ವಿಲೇವಾರಿ (International Day Against Drug Abuse and Illicit Trafficking: Udupi Police disposes of drugs)

ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ, ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ: ಉಡುಪಿ ಪೊಲೀಸರಿಂದ ಮಾದಕ ದ್ರವ್ಯ ವಿಲೇವಾರಿ (Padubidri) ಪಡುಬಿದ್ರಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಆಕ್ರಮ ಸಾಗಣೆ ವಿರುದ್ಧ ದಿನಾಚರಣೆಯ ಅಂಗವಾಗಿ ಗುರುವಾರ ನಂದಿಕೂರಿನ ಆಯುಷ್ ಎನ್ವಿರೋಟಿಕ್ ಘಟಕದಲ್ಲಿ ಉಡುಪಿ ಜಿಲ್ಲಾ ಪೊಲೀಸರು ವಿವಿಧ ಠಾಣೆಗಳಲ್ಲಿ ವಶ ಪಡಿಸಿಕೊಂಡ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು.  ಉಡುಪಿ ಜಿಲ್ಲೆಯ ಆರು ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಆಯುಷ್ ಘಟಕದಲ್ಲಿ ಬೆಂಕಿಗೆ ಹಾಕಿ ಭಸ್ಮ ಮಾಡಲಾಯಿತು.  ಉಡುಪಿ […]

ರಾಜಕೀಯ

ಉಡುಪಿಯ ರಜತಾದ್ರಿಯಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆ : ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಪಸ್ಥಿತಿ (Quarterly KDP meeting at Rajatadri, Udupi: In-charge Minister Lakshmi Hebbalkar present)

ಉಡುಪಿಯ ರಜತಾದ್ರಿಯಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆ : ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಪಸ್ಥಿತಿ (Udupi) ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಅಧ್ಯಕ್ಷತೆಯಲ್ಲಿ ಉಡುಪಿಯ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ತ್ರೈಮಾಸಿಕ ಕೆ.ಡಿ.ಪಿ ಸಭೆ ನಡೆಸಲಾಯಿತು.  ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ,ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ್ […]

ಅಪರಾಧ

ಕಾಪು ವೃತ್ತ ನಿರೀಕ್ಷಕರಿಂದ ಶಾಲಾ ವಾಹನ ಪರಿಶೀಲನೆ, ದಂಡ (Kaup Circle Inspectors inspect school vehicles, impose fines)

ಸಾಂಧರ್ಭಿಕ ಚಿತ್ರ ಕಾಪು ವೃತ್ತ ನಿರೀಕ್ಷಕರಿಂದ ಶಾಲಾ ವಾಹನ ಪರಿಶೀಲನೆ, ದಂಡ (Kaup) ಕಾಪು: ಕಾಪು ವೃತ್ತ ನಿರೀಕ್ಷಕಿ ಶ್ರೀಮತಿ ಜಯಶ್ರೀ ಮಾಣೆಯವರು ಗುರುವಾರ ಬೆಳಿಗ್ಗೆ ಕಾಪು ವೃತ್ತ ವ್ಯಾಪ್ತಿಯಲ್ಲಿ ಶಾಲಾ ವಾಹನ ಹಾಗೂ ಶಾಲಾ ಮಕ್ಕಳನ್ನು ಸಾಗಿಸುವ ಅಟೋ ರಿಕ್ಷಾಗಳನ್ನು ಪರಿಶೀಲನೆ ನಡೆಸಿ ತಪ್ಪಿತಸ್ಥರಿಗೆ ದಂಡ ವಿಧಿಸಿದ್ದಾರೆ.  ಶಾಲಾ ವಾಹನಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ತುಂಬಿಸುವಿಕೆ, ಸರಿಯಾದ ದಾಖಲೆ ಇಲ್ಲದ, ವಾಹನಗಳ ತಪಾಸಣೆ ನಡೆಸಲಾಯಿತು.  ಕಾಪುವಿನ ಖಾಸಗಿ ನಾಲ್ಕು ಶಾಲೆಯ ಬಸ್ಸುಗಳಿಗೆ ದಂಡ ವಿಧಿಸಲಾಯಿತು. ಅದೇ ರೀತಿ […]

ಜಿಲ್ಲಾಡಳಿತ

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ ಕೆ ಅಧಿಕಾರ ಸ್ವೀಕಾರ (Swaroopa TK assumes office as new Deputy Commissioner of Udupi district)

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ ಕೆ ಅಧಿಕಾರ ಸ್ವೀಕಾರ (Udupi) ಉಡುಪಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ ಕೆ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.  ಮಂಗಳವಾರ ಸಂಜೆ ರಾಜ್ಯ ಸರಕಾರ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರನ್ನು ವರ್ಗಾವಣೆಗೊಳಿಸಿ 2012 ನೇ ಬ್ಯಾಚಿನ ಐಎಎಸ್ ಅಧಿಕಾರಿ ಸ್ವರೂಪ ಟಿ ಕೆ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಗೊಳಿಸಿತ್ತು.  ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ […]

ಅಪರಾಧ

ಉಡುಪಿ: ನಡುರಾತ್ರಿ ಕತ್ತಿಯಿಂದ ಹಲ್ಲೆ, ರಕ್ಷಣೆ  (Udupi: Attacked with a sword in the middle of the night, rescue)

ಉಡುಪಿ: ನಡುರಾತ್ರಿ ಕತ್ತಿಯಿಂದ ಹಲ್ಲೆ, ರಕ್ಷಣೆ (Udupi) ಉಡುಪಿ: ನಡುರಾತ್ರಿ ದುಷ್ಕರ್ಮಿಯೋರ್ವ ತಂದೆ ಹಾಗೂ ಅಪ್ರಾಪ್ತ ಮಗಳು ಮಲಗಿರುವ ಸಮಯ ತಂದೆಗೆ ತೀವ್ರವಾಗಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ.  ಹಲ್ಲೆಗೊಳಗಾಗಿ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.  ಕೂಲಿ ಕಾರ್ಮಿಕರ ಕರಿಬಸಪ್ಪ(43) ಹಲ್ಲೆಗೊಳಗಾದ ವ್ಯಕ್ತಿ. ಕಾರ್ಮಿಕ ಕುಮಾರ್ ಹಲ್ಲೆ ನಡೆಸಿದ ದುಷ್ಕರ್ಮಿ.  ತಂದೆ ಮಗಳು ಮಲಗಿರುವ ಸಮಯ ನಡುರಾತ್ರಿ ಕತ್ತಿ ಹಿಡಿದು […]

eMedia Kannada  @2025. All Rights Reserved.