ಉಡುಪಿ : ಟ್ರಾಫಿಕ್ ಪೊಲೀಸರಿಂದ ಬಸ್ ಗಳ ಕರ್ಕಶ ಹಾರ್ನ್ ತೆರವು, 70000 ರೂ. ದಂಡ ವಸೂಲಿ (Udupi : Remove the horn, 70000 Rs Collection of Fine)
ಉಡುಪಿ : ಟ್ರಾಫಿಕ್ ಪೊಲೀಸರಿಂದ ಬಸ್ ಗಳ ಕರ್ಕಶ ಹಾರ್ನ್ ತೆರವು, 70000 ರೂ. ದಂಡ ವಸೂಲಿ (Udupi) ಉಡುಪಿ: ನಗರ ವ್ಯಾಪ್ತಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಪಿ ಎಸ್ ಐ ಸುದರ್ಶನ್ ದೊಡ್ಡಮನಿ ನೇತೃತ್ವದಲ್ಲಿ ಖಾಸಗಿ ಬಸ್‌ಗಳ ಕರ್ಕಶ ಹಾರ್ನ್ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಜೂನ್ 3ರಂದು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆಯಲ್ಲಿ ಉಡುಪಿಯ ಸಿಟಿ ಹಾಗೂ ಸರ್ವಿಸ್ ಬಸ್ […]


