Tag: udupi

ಪ್ರಯಾಣ

ಉಡುಪಿ ಭಗವಾನ್ ಶ್ರೀ ನಿತ್ಯಾನಂದ ಮಂದಿರಕ್ಕೆ (Udupi Bhagavan Shri Nityananda mandira) ಮುಂಬೈ ಉತ್ತರ ಸಂಸದರಾದ ಗೋಪಾಲ್ ಶೆಟ್ಟಿ (Mumbai South MP Gopala Shetty) ಭೇಟಿ

 ಉಡುಪಿ ಭಗವಾನ್ ಶ್ರೀ ನಿತ್ಯಾನಂದ ಮಂದಿರಕ್ಕೆ ಮುಂಬೈ ಉತ್ತರ ಸಂಸದರಾದ ಗೋಪಾಲ್ ಶೆಟ್ಟಿ ಭೇಟಿ ಉಡುಪಿ: ಇಲ್ಲಿನ ಕೆ.ಎಮ್. ಮಾರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ(ಮಠ)  ಮುಂಬೈ ಉತ್ತರದ ಸಂಸದರಾದ ಗೋಪಾಲ್ ಸಿ. ಶೆಟ್ಟಿಯವರು ಭೇಟಿ ನೀಡಿ, ಭಗವಾನ್ ಶ್ರೀ ನಿತ್ಯಾನಂದ ಗುರುಗಳ ದರ್ಶನ ಪಡೆದರು. ಶ್ರೀ ಮಠದ ವತಿಯಿಂದ ಗುರುದೇವರ ಪ್ರಸಾದ ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿತ್ಯಾನಂದ ಮಂದಿರ-ಮಠದ ಕಾರ್ಯಾಧ್ಯಕ್ಷರಾದ ಕೆ. ದಿವಾಕರ್ ಶೆಟ್ಟಿ ತೋಟದಮನೆ, ಆಡಳಿತ ಮಂಡಳಿಯ ತೋನ್ಸೆ ನವೀನ್ […]

ಕರಾವಳಿ

ಕರ್ನಾಟಕಕ್ಕೆ ಬಂಟರ ಕೊಡುಗೆ ಅಪಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar)

ಕರ್ನಾಟಕಕ್ಕೆ ಬಂಟರ ಕೊಡುಗೆ ಅಪಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವ ಬಂಟರ ಸಮ್ಮೇಳನದಲ್ಲಿ ಉಡುಪಿ ಉಸ್ತುವಾರಿ ಸಚಿವರ ಹೇಳಿಕೆ (Udupi Banta Sammelana)  ಉಡುಪಿ : ಕರ್ನಾಟಕಕ್ಕೆ, ಇಡೀ ಸಮಾಜಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ. ಎಲ್ಲೆ ಹೋದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ  ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.  ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಮೈದಾನದಲ್ಲಿ […]

ಕರಾವಳಿ

ಬಂಟ ಸಮುದಾಯದ ಸಾಂಸ್ಕೃತಿಕ ಪ್ರಜ್ಞೆ, ಕ್ರೀಡಾ ಮನೋಭಾವ ಎಲ್ಲಾ ರಂಗದಲ್ಲಿ ಮಿಂಚಲು ಕಾರಣ; ಡಾ. ಎಂ. ಮೋಹನ್ ಅಳ್ವಾ (Dr. M Mohan Alva)

ಬಂಟ ಸಮುದಾಯದ ಸಾಂಸ್ಕೃತಿಕ ಪ್ರಜ್ಞೆ, ಕ್ರೀಡಾ ಮನೋಭಾವ ಎಲ್ಲಾ ರಂಗದಲ್ಲಿ ಮಿಂಚಲು ಕಾರಣ; ಡಾ. ಎಂ. ಮೋಹನ್ ಅಳ್ವಾ (Dr. M Mohan Alva) (UDUPI) ಉಡುಪಿ:  ಬಂಟ ಸಮುದಾಯಕ್ಕೆ ಇರುವ ಸಾಂಸ್ಕೃತಿಕ ಪ್ರಜ್ಞೆ ಮತ್ತು ಕ್ರೀಡಾ ಮನೋಭಾವವವೇ ಅವರು ಎಲ್ಲಾ ರಂಗದಲ್ಲಿ ಮೆರೆಯುವುದಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ರಂಗಕ್ಕೆ ಬಂಟರ ಕೊಡುಗೆ ಅಪೂರ್ವವಾಗಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಅಳ್ವಾ ಹೇಳಿದರು.   ಅವರು ಅವರು ಜಾಗತಿಕ ಬಂಟರ ಸಂಘಗಳ […]

ಕರಾವಳಿ

ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನವೇ ಬದಲಾಗಿದೆ : ಗೃಹ ಸಚಿವ ಡಾ. ಆರ್. ಪರಮೇಶ್ವರ್ (Home Minister Dr. G Prameshwar)

ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನವೇ ಬದಲಾಗಿದೆ : ಗೃಹ ಸಚಿವ ಡಾ. ಆರ್. ಪರಮೇಶ್ವರ್ ಉಡುಪಿ: ಇಂದು ಭಾರತದ ಬಗ್ಗೆ ಇಡೀ ವಿಶ್ವದ ದೃಷ್ಟಿಕೋನವೇ ಬದಲಾಗಿದೆ. ಭಾರತ  ವಿಶ್ವದಲ್ಲಿಯೇ ಅತೀವೇಗದಲ್ಲಿ ಬೆಳೆಯುತ್ತಿರುವ 2ನೇ ಆರ್ಥಿಕ ಶಕ್ತಿಯಾಗಿದೆ. ಈ ಸಂದರ್ಭವನ್ನು ನಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ಗೃಹ ಸಚಿವ ಡಾ. ಆರ್. ಪರಮೇಶ್ವರ್ ಹೇಳಿದ್ದಾರೆ.   ಅವರು ಭಾನುವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ವಿಶ್ವ ಬಂಟರ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.   […]

ಕರಾವಳಿ ಜೀವನಶೈಲಿ ವಿಡಿಯೋ

ಉಡುಪಿ: ಜಾಗತಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳನದ ಮೆರವಣಿಗೆಗೆ ಚಾಲನೆ (Vishwa Banta Sammelana)

ಉಡುಪಿ: ಜಾಗತಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳದ ಮೆರವಣಿಗೆಗೆ ಚಾಲನೆ ಉಡುಪಿ: ಜಾಗತಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಎರಡು ದಿನಗಳ ವಿಶ್ವ ಬಂಟರ ಸಮ್ಮೇಳನ‌ದ ಉದ್ಘಾಟನೆಗೆ ಮೊದಲು ಶನಿವಾರ ಬೆಳಿಗ್ಗೆ ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಮೈದಾನದವರೆಗೆ ನಡೆದ ಬೃಹತ್ ಮೆರವಣಿಗೆ ಸಮ್ಮೇಳನದ ಅದ್ದೂರಿತನಕ್ಕೆ ಸಾಕ್ಷಿಯಂತಿತ್ತು.   ಮೆರವಣಿಗೆಯು  ಕವಿಮುದ್ದಣ ಮಾರ್ಗದ ಮೂಲಕ ಹಳೆ ಡಯನಾ ವೃತ್ತ, ಕೋರ್ಟ್ ರಸ್ತೆಯಾಗಿ ಬಿಗ್ ಬಜಾರ್ ಮೂಲಕ ಭುಜಂಗ ಪಾರ್ಕ್ […]

ರಾಜಕೀಯ ವಿಡಿಯೋ

 ರಾಜ್ಯ ಸರಕಾರ ಸಂಪೂರ್ಣ ವಿಫಲ: ಬರ ಪರಿಹಾರಕ್ಕೆ ಬಿಡಿಗಾಸೂ ನೀಡಿಲ್ಲ- ಮಾಜಿ ಸಚಿವ ಕೋಟ (EX minister Kota Shreenivasa Poojary) ವಾಗ್ದಾಳಿ

ರಾಜ್ಯ ಸರಕಾರ ಸಂಪೂರ್ಣ ವಿಫಲ: ಬರ ಪರಿಹಾರಕ್ಕೆ ಬಿಡಿಗಾಸೂ ನೀಡಿಲ್ಲ- ಮಾಜಿ ಸಚಿವ ಕೋಟ (EX Minister Kota Shreenivasa Poojary) ವಾಗ್ದಾಳಿ Udupi) ಉಡುಪಿ: ಆರು ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ (CM Sidddaramayya govt) ಸರಕಾರ ಸಂಪೂರ್ಣ ವಿಫಲವಾಗಿದೆ. ಕಂಡು ಕೇಳರಿಯದ ಬರ ಜನರನ್ನು ರೈತರನ್ನು ಕಾಡುತ್ತಿದೆ. ರಾಜ್ಯದ 195 ತಾಲೂಕಿನಲ್ಲಿ ಬರ ಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಅವರು […]

ಕರಾವಳಿ

(Udupi Puttige Paryaya) ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯಿಂದ ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ.

ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯಿಂದ ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ. (UDUPI) ಉಡುಪಿ: ಪುತ್ತಿಗೆ ಪರ್ಯಾಯೋತ್ಸವದ ಸ್ವಾಗತ ಸಮಿತಿಯ ವಿಶೇಷ ಸಭೆಯು ಕಾರ್ಯಾಧ್ಯಕ್ಷರಾದ ಶ್ರೀ ರಘುಪತಿ ಭಟ್ ರವರ ಅಧ್ಯಕ್ಷತೆಯಲ್ಲಿ ಆರ್ಥಿಕ, ಹೊರೆ ಕಾಣಿಕೆ, ಸಾಂಸ್ಕೃತಿಕ ಸಮಿತಿಗಳ ಕಾರ್ಯ ವೈಖರಿ ಬಗ್ಗೆ ಚರ್ಚೆ  ನಡೆಯಿತು. ಸಮಿತಿಯ ಮಹಾ ಪೋಷಕರಾದ ಉಡುಪಿ  ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ರವರು   ನವರಾತ್ರಿ ಸಂದರ್ಭದಲ್ಲಿ ಪುತ್ತಿಗೆ ಪರ್ಯಾಯಕ್ಕೆ  ಧನ ಹಾಗೂ ಧಾನ್ಯ ಲಕ್ಷ್ಮಿಯ  ಅನುಗ್ರಹ ಪ್ರವಾಹ ಹರಿದು ಅಕ್ಷಯ ಆಗಲಿ. […]

ಅಪರಾಧ ವಿಡಿಯೋ

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (FIRE)

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (UDUPI) ಉಡುಪಿ: ಕಲ್ಯಾಣಪುರದಲ್ಲಿ ಪೈಪ್ ಸಂಗ್ರಹಿಸಿಟ್ಟಿದ್ದ ಗೋಡಾನ್ ಗೆ ಬೆಂಕಿ ತಗಲಿ ಲಕ್ಷಾಂತರ ರುಪಾಯಿ ನಷ್ಠ ಉಂಟಾದ ಗಟನೆ ಮಂಗಳವಾರ ಸಂಭವಿಸಿದೆ. ಗೋಡೌನಿನಲ್ಲಿ ವರಾಹಿ ನದಿ ನೀರು ಯೋಜನೆಯ ಪೈಪ್  ಸಂಗ್ರಹಿಸಲಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ  ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸ್ಥಳದಲ್ಲಿ ದಟ್ಟವಾಗಿ ಆವರಿಸಿರುವ ಹೊಗೆ ಆವರಿಸಿದ್ದು, ಬೆಂಕಿ ನಂದಿಸಲು ಸ್ಥಳೀಯರು, ಪೊಲೀಸರು ಸಹಕರಿಸಿದ್ದಾರೆ.

ಕರಾವಳಿ ವಿಡಿಯೋ

ದೇವಸ್ಥಾನದ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದು ತಪ್ಪು: ಉಡುಪಿಯಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮತಾಲಿಕ್ (pramod muthalik at Udupi)

 ಅವಕಾಶ ನೀಡುವುದು ತಪ್ಪು: ಉಡುಪಿಯಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮತಾಲಿಕ್ (pramod muthalik at Udupi)  (UDUPI) ಉಡುಪಿ: ದೇವಸ್ಥಾನದ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದು ತಪ್ಪು. ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿರುವುದಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಶ್ರೀರಾಮಸೇನೆಯ ಪ್ರಮೋದ್ ಮತಾಲಿಕ್ ಹೇಳಿದ್ದಾರೆ.  ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಗೋಹತ್ಯೆಗೆ ಬೆಂಬಲ ನೀಡುವವರು ಮುಸ್ಲಿಮರು. ಅವರು ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಕೂಡದು. ಒಬ್ವನೇ ದೇವರನ್ನು ನಂಬುವ ಅವರು , ಬಹು ದೇವಾರಾಧನೆ ಮಾಡುವ […]

ಜೀವನಶೈಲಿ

ಉಡುಪಿಯ ಜೀವರಕ್ಷಕ ಈಶ್ವರ್ ಮಲ್ಪೆ ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ಆಯ್ಕೆ

ಉಡುಪಿ: ಮಲ್ಪೆಯ ಆಪದ್ಭಾಂಧವ ಜೀವರಕ್ಷಕ ಈಶ್ವರ್ ಮಲ್ಪೆ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮಲ್ಪೆ ಸಹಿತ ರಾಜ್ಯದ ಮೂಲೆಮೂಲೆಯಲ್ಲಿ ನೀರಿಗೆ ಬಿದ್ದವರನ್ನು ರಕ್ಷಿಸುವ ಸಮಾಜಸೇವೆಯನ್ನು ಇವರು‌ ಮಾಡುತ್ತಿದ್ದಾರೆ. ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ  ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಪ್ರಶಸ್ತಿ ಸಮಾರಂಭದ ಸಮಾರೋಪವನ್ನು ಹಮ್ಮಿಕೊಳ್ಳಲಾಗಿದೆ. ಅಕ್ಷಯಪಾತ್ರ ಮಾನವ ಫೌಂಡೇಶನ್ ಅವರ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಕರ್ನಾಟಕದ ರಾಜ್ಯಪಾಲರು ಪ್ರದಾನ ಮಾಡಲಿದ್ದಾರೆ.ದಿ ಗ್ರೇಟ್ ಕಲಿ ಮಹಿಮಾ ಚೌದ್ರಿ, ಬಾಲಿವುಡ್ ಸಿಂಗರ್ […]

eMedia Kannada  @2025. All Rights Reserved.