ಉದ್ಯಾವರದಲ್ಲಿ ದಸರಾ ಗೊಂಬೆ ಆರಾಧನೆಯ ಮೆರುಗು (Dasara doll worship shines at Udupi Udyavara)
ಉದ್ಯಾವರದಲ್ಲಿ ದಸರಾ ಗೊಂಬೆ ಆರಾಧನೆಯ ಮೆರುಗು (Udupi- Udyawara) ಉಡುಪಿ – ಉದ್ಯಾವರ, ಅ.11: ನವರಾತ್ರಿಯ ಪುಣ್ಯ ಪರ್ವಕಾಲದಲ್ಲಿ ಪುರಾಣ ಕಥೆಗಳನ್ನು ಕಣ್ಣೆದುರು ದೃಶ್ಯಗಳಲ್ಲಿ ಬಿಂಬಿಸುವ ಹಾಗೂ ಪ್ರಕೃತಿ ಆರಾಧನೆಯ ದ್ಯೋತಕವಾಗಿ ಚಿತ್ತಾಕರ್ಷಕ ಗೊಂಬೆಯನ್ನು ಕೂರಿಸಿ ಆರಾಧಿಸುವ ವಿಶೇಷವಾದ ನವರಾತ್ರಿ ದಸರಾ ಆರಾಧನ ಪದ್ಧತಿಯು ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಕಾಣಸಿಗುತ್ತಿದೆ. ನವರಾತ್ರಿಯ ಕಾಲದಲ್ಲಿ ಎಲ್ಲೆಡೆ ಶಕ್ತಿಯ ಆರಾಧನೆ ನಡೆಯುತ್ತಿದ್ದರೂ, ಇಲ್ಲಿನ ಗೊಂಬೆ ಮನೆ ಎಂದೇ ಪ್ರಸಿದ್ಧಿ ಪಡೆದಿರುವ ಉದ್ಯಾವರ ಸಂಪಿಗೆ ನಗರದ ಯು. ವಾಸುದೇವ ಭಟ್, ಸೀತಾ […]








