Tag: VEENA S SHETTY

ಧಾರ್ಮಿಕ

  ಶ್ರೀ ಕ್ಷೇತ್ರ ಶಂಕರಪುರದಲ್ಲಿ19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ (19-foot-tall stone statue installation and Brahma Kalashotsava at Sri Kshetra Shankarpura)

  ಶ್ರೀ ಕ್ಷೇತ್ರ ಶಂಕರಪುರದಲ್ಲಿ19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮಾ. 31 ರಿಂದ ಎ. 2 ರವರೆಗೆ ಮೂರ್ತಿ ಪ್ರತಿಷ್ಠೆ,  ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮ   (Kaup)ಕಾಪು : ಹಿಂದೂ ಬಾಂಧವರ ಒಗ್ಗಟ್ಟು ಮತ್ತು ಏಳಿಗೆಯ ಮಹಾ ಸಂಕಲ್ಪದಲ್ಲಿ 19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು  ಮಾ. 31 ರಿಂದ ಎ.2 ರವರೆಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಜರಗಲಿದೆ ಎಂದು ಶ್ರೀ ಕ್ಷೇತ್ರ ಶಂಕರಪುರ […]

ಧಾರ್ಮಿಕ ವಿಡಿಯೋ

ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ (Katapadi: World Animal and Bird Salvation Day by Sri Kshetra Shankarpura Sri Sai Mukya Prana Temple)

ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ (Katapadi) ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ಶಂಕರಪುರದಲ್ಲಿ ನೆರವೇರಿತು.   ಕಾರ್ಯಕ್ರಮವನ್ನು ಸಾಯಿ ಮುಖ್ಯಪ್ರಾಣ ದೇವಸ್ಥಾನದ ಗುರೂಜಿಗಳಾದ ಶ್ರೀ ಸಾಯಿ ಈಶ್ವರ್ ಗುರೂಜಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ  ಶ್ರೀ ಸಾಯಿ ಈಶ್ವರ್ ಗುರೂಜಿ, ಪ್ರಾಣಿ ಪಕ್ಷಿಗಳಿಗೂ ಆತ್ಮವಿದೆ. ಪ್ರಾಣಿ ಪಕ್ಷಿಗಳು ವಿವಿಧ ಕಾರಣದಿಂದ […]

social service

ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ, ಶ್ರೀ ಸಾಯಿ ಈಶ್ವರ್ ಗುರೂಜಿ ಜನ್ಮದಿನಾಚರಣೆ (Shankarpura: Street dog protection day, Sri Sai Eshwar Guruji Birthday Celebration)

ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ, ಶ್ರೀ ಸಾಯಿ ಈಶ್ವರ್ ಗುರೂಜಿ ಜನ್ಮದಿನಾಚರಣೆ (Shankarapura) ಶಂಕರಪುರ : ಮನುಷ್ಯರು ಪ್ರಾಮಾಣಿಕರಾಗಿ ಪ್ರಾಣಿ ಪಕ್ಷಿಗಳ ಸೇವೆಯ ಮೂಲಕ ಮಾನವೀಯತೆ, ಮನುಷ್ಯತ್ವದ ಮೌಲ್ಯವನ್ನು ಎತ್ತಿ ಹಿಡಿಯುತ್ತಾರೋ ಅದು ಭಗವಂತನ ಸೇವೆ. ಆ ನಿಟ್ಟಿನಲ್ಲಿ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಯು ಮಹತ್ವವನ್ನು ಪಡೆದುಕೊಳ್ಳಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕಜಾತಿ ಧರ್ಮ ಪೀಠದ ಪೀಠಾಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು. ಅವರು ನ.12ರಂದು ಶ್ರೀ ಕ್ಷೇತ್ರ […]

ಧಾರ್ಮಿಕ

ಶ್ರೀ ಕ್ಷೇತ್ರ  ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಅಷ್ಟೋತ್ತರಶತ ಪುಣ್ಯಕ್ಷೇತ್ರ ಯಾತ್ರಾ ಮಂಗಲೋತ್ಸವ ಸೆ. 29ರಂದು ಕೊಲ್ಲೂರಿನಲ್ಲಿ ಸಮಾಪ್ತಿ (Sri Kshetrhra Dhwarakamai Matt Swamiji Ashtottara Shatha Yathra finishes on sep. 29TH at Kolluru Temple)

 ಶ್ರೀ ಕ್ಷೇತ್ರ  ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಅಷ್ಟೋತ್ತರಶತ ಪುಣ್ಯಕ್ಷೇತ್ರ ಯಾತ್ರಾ ಮಂಗಲೋತ್ಸವ ಸೆ. 29ರಂದು ಕೊಲ್ಲೂರಿನಲ್ಲಿ ಸಮಾಪ್ತಿ (Katapadi) ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕ ಜಾತಿ ಧರ್ಮ ಪೀಠಾಧೀಶ್ವರ  ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಅಷ್ಟೋತ್ತರ ಶತ ಪುಣ್ಯಕ್ಷೇತ್ರ ಪ್ರದಕ್ಷಿಣೆಯ ಪರಿಸಮಾಪ್ತಿಯು ಕೊಲ್ಲೂರು ಶ್ರೀ ಮುಕಾಂಬಿಕಾ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶ್ರೀ ಚಂಡಿಕಾಯಾಗ ಪೂರ್ವಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸೆ.29ರಂದು ಜರಗಲಿದೆ ಎಂದು ಗುರೂಜಿ ತಿಳಿಸಿದರು. ಶ್ರೀ ಕ್ಷೇತ್ರ […]

eMedia Kannada  @2025. All Rights Reserved.