ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತನಿಗೆ ಟಿಲ್ಲರ್ ವಿತರಣೆ (Tiller distributed to farmers under agricultural mechanization scheme)
ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತನಿಗೆ ಟಿಲ್ಲರ್ ವಿತರಣೆ ಟಿಲ್ಲರ್ ವಿತರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ (Bantwala) ಬಂಟ್ವಾಳ : ಕೃಷಿ ಯಾಂತ್ರೀಕರಣ ಯೋಜನೆಯಡಿ ಪವರ್ ಟಿಲ್ಲರ್ ಉಳುಮೆ ಯಂತ್ರವನ್ನು ತಾಲೂಕಿನ ಕಾವಳಮೂಡೂರು ಗ್ರಾಮದ ಪುಂಡಿಕ್ಕು ನಿವಾಸಿ ರೈತ ಗಣೇಶ್ ದೇವಾಡಿಗರವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಶುಕ್ರವಾರ ವಿತರಿಸಿದರು. 14 ಹೆಚ್‌ಪಿ ಟಿಲ್ಲರ್ ಗೆ 82500/- ರೂ. ಸಹಾಯಧನವನ್ನು ಫಲಾನುಭವಿ ರೈತರಿಗೆ ಕೃಷಿ ಇಲಾಖೆಯಿಂದ ಸೌಲಭ್ಯದ ಮೂಲಕ ಒದಗಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ […]










