ವಿವಾಹ ಸಂಭ್ರಮದಲ್ಲಿದ್ದ ಹೆತ್ತವರಿಗೆ ಮಗಳಿಂದ ಶಾಕ್! ಚಿನ್ನಾಭರಣ, ಉಡುಗೊರೆಯೊಂದಿಗೆ ಪರಾರಿ ಶಂಕೆ (Parents at wedding get shocked by daughter! Suspected of absconding with jewellery, gifts)
ವಿವಾಹ ಸಂಭ್ರಮದಲ್ಲಿದ್ದ ಹೆತ್ತವರಿಗೆ ಮಗಳಿಂದ ಶಾಕ್! ಚಿನ್ನಾಭರಣ, ಉಡುಗೊರೆಯೊಂದಿಗೆ ಪರಾರಿ ಶಂಕೆ ಡಿ. 12 ರಂದು ಈ ಜೋಡಿಗೆ ನಿಕಾಹ್, ಡಿ. 14 ರಂದು ಔತಣ ಕೂಟದಂದು ಪರಾರಿ (Bantwala) ಬಂಟ್ವಾಳ: ವಿವಾಹದ ಸಂಭ್ರಮದಲ್ಲಿದ್ದ ವಧುವೋರ್ವಳು ಬೆಳ್ಳಂಬೆಳಿಗ್ಗೆ ಹೆತ್ತವರು,ಕುಟುಂಬಸ್ಥರಿಗೆ ಶಾಕ್ ನೀಡಿದ ಘಟನೆ ಬಿ.ಸಿ. ರೋಡಿಗೆ ಸಮೀಪದ ಪಲ್ಲಮಜಲಿನಲ್ಲಿ ನಡೆದಿದೆ. ನಿಕಾಹ್ ಮುಗಿಸಿ ಔತಣಕೂಟಕ್ಕೆ ಸಜ್ಜಾಗಿದ್ದ ಮದುಮಗಳು ಅಶ್ಪಿಯ(21) ವರನ ಕಡೆಯವರು ನೀಡಿದ್ದ ಚಿನ್ನಾಭರಣ ಹಾಗೂ ದುಬಾರಿ ಉಡುಗೊರೆಯೊಂದಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆಂದು ಶಂಕಿಸಲಾಗಿದೆ. […]










