ಕೂಡ್ಲಿಗಿ : ಭಾರೀ ಶಬ್ದದದ ಪಟಾಕಿ ಶಬ್ಧದಿಂದ ಪ್ರಾಣ ತೆತ್ತ ಪಕ್ಷಿಗಳು (Kudligi: Birds die due to the sound of loud firecrackers.)
ಕೂಡ್ಲಿಗಿ : ಭಾರೀ ಶಬ್ದದದ ಪಟಾಕಿ ಶಬ್ಧದಿಂದ ಪ್ರಾಣ ತೆತ್ತ ಪಕ್ಷಿಗಳು ಭಾರೀ ಶಬ್ದದ ಪಟಾಕಿ ನಿಷೇಧಿಸುವಂತೆ ವಿವಿಧ ಸಂಘಟನೆಗಳ ಆಗ್ರಹ (Koodligi) ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ ಹಲವೆಡೆಗಳಲ್ಲಿ, ಭಾರೀ ಶಬ್ದದ ಪಟಾಕಿಗಳ ಭರಾಟೆಗೆ ಹಲವೆಡೆಗಳಲ್ಲಿ ಅನೇಕ ಪಕ್ಷಿಗಳು ಪ್ರಾಣಿಗಳು ಜೀವತೆತ್ತಿವೆ ಎಂಬ ದೂರು ಕೇಳಿಬಂದಿದೆ. ಸಾಕು ಪ್ರಾಣಿಗಳು ಪ್ರಾಣ ಸಂಕಟ ಅನುಭವಿಸಿವೆ. ಅಷ್ಟು ಮಾತ್ರವಲ್ಲ ಸೂಕ್ಷ್ಮ ಸಂವೇಧನೆಯ ಮನಸ್ಥಿತಿಯವರು, ನವಜಾತ ಶಿಶುಗಳು, ಮಿದುಳು, ಕಿವಿ, ಹೃದಯ ರೋಗಿಗಳು , […]




