ಶ್ವೇತಭವನದ ಬಳಿ ಶೂಟೌಟ್: ಬಂದೂಕುಧಾರಿ ಸಾವು, ಇಬ್ಬರಿಗೆ ಗಾಯ (Gunman fires 30 rounds near White House)
ಶ್ವೇತಭವನದ ಬಳಿ ಶೂಟೌಟ್: ಬಂದೂಕುಧಾರಿ ಸಾವು, ಇಬ್ಬರಿಗೆ ಗಾಯ ಬಂದೂಕುಧಾರಿ ಸಾವನ್ನಪ್ಪಿದ್ದಾಗಿ ಅಧಿಕಾರಿಗಳಿಂದ ಮಾಹಿತಿ (America) ಅಮೇರಿಕಾ: ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದ (White House) ಬಳಿ (ಮೇ 23, 2026ರ ಶನಿವಾರ ಸಂಜೆ) ನಡೆದ ಗುಂಡಿನ ದಾಳಿ ನಡೆದಿದ್ದು, ಬಂದೂಕುಧಾರಿಯೊಬ್ಬ ಏಕಾಏಕಿ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಶನಿವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ವಾಷಿಂಗ್ಟನ್‌ನ ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರದ (Security Checkpoint) ಬಳಿ ಘಟನೆ ಘಟಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಯುಎಸ್ […]


