ಪಡುಬಿದ್ರಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಮಹಿಳಾ ಕ್ರಿಕೆಟಿಗರಿಗಾಗಿ ನಡೆದ ಕ್ರಿಕೆಟ್ ಪಂದ್ಯಾಟ (Cricket tournament for women cricketers held under the auspices of Padubidri Yuva Vahini unit)
ಪಡುಬಿದ್ರಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಮಹಿಳಾ ಕ್ರಿಕೆಟಿಗರಿಗಾಗಿ ನಡೆದ ಕ್ರಿಕೆಟ್ ಪಂದ್ಯಾಟ ಬಿಲ್ಲವ ಮಹಿಳಾ ಕ್ರಿಕೆಟ್ : ದುಬೈ ವಾರಿಯರ್ಸ್ ಚಾಂಪಿಯನ್ (Hejmadi) ಹೆಜಮಾಡಿ: ಹೆಜಮಾಡಿಯ ಬಸ್ತಿಪಡ್ಡು ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಪಡುಬಿದ್ರಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಮಹಿಳಾ ಕ್ರಿಕೆಟಿಗರಿಗಾಗಿ ನಡೆದ ಬಿಲ್ಲವ ಮಹಿಳಾ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಬಲಿಷ್ಠ ದುಬೈ ವಾರಿಯರ್ ತಂಡವು ರೋಮಾಂಚಕಾರಿಯಾಗಿ ನಡೆದ ಫೈನಲ್ – ನಲ್ಲಿ ಕ್ಲೀನ್ಸ್ ಇಲೆವೆನ್ ಕುವೈಟ್ ಎ ತಂಡವನ್ನು 5 ರನ್ ಗಳಿಂದ ಸೋಲಿಸಿ ಬಿಲ್ಲವ ಪ್ರೀಮಿಯರ್ […]










