ವ್ಯವಹಾರ
ಉಡುಪಿ: ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರ್ಯಾಂಡ್ ‘ಝೀಕೋಡ್’ಮಳಿಗೆ ಪ್ರಾರಂಭ (Udupi: ‘Zecod’, a youth fashion brand from the Siyaram’s group, opens a store)
ಉಡುಪಿ: ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರ್ಯಾಂಡ್ ‘ಝೀಕೋಡ್’ಮಳಿಗೆ ಪ್ರಾರಂಭ ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಯಲ್ಲಿ ವಿಶೇಷ ರಿಯಾಯಿತಿ, ಆಕರ್ಷಕ ಕೊಡುಗೆ ಘೋಷಿಸಲಾಗಿದೆ. (Udupi) ಉಡುಪಿ: ಯುವಜನರ ಫ್ಯಾಷನ್ ಅಭಿರುಚಿಗೆ ತಕ್ಕಂತೆ ಆಧುನಿಕ ಹಾಗೂ ಟ್ರೆಂಡಿ ಉಡುಪುಗಳನ್ನು ಪರಿಚಯಿಸುವ ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರ್ಯಾಂಡ್ ‘ಝೀಕೋಡ್’(ZECODE) ಉಡುಪಿಯಲ್ಲಿ ತನ್ನ ನೂತನ ಮಳಿಗೆಯನ್ನು ಉಡುಪಿಯಲ್ಲಿ ಆರಂಭಿಸಿದೆ. ನಗರದ ಕಲ್ಸಂಕದಲ್ಲಿರುವ ಟೈಮ್ ಸ್ಕ್ವೇರ್ ಮಾಲ್ನಲ್ಲಿರುವ ಮಳಿಗೆಯು ಶನಿವಾರ ಅದ್ಧೂರಿಯಾಗಿ ಶುಭಾರಂಭಗೊಂಡಿತು. ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ […]

