ಉಚ್ಚಿಲ ದಸರಾ 2023 ಸಮಗ್ರ ಮಾಹಿತಿ ನೀಡಿದ ದೇವಳದ ಪ್ರಧಾನ ಅರ್ಚಕ ವೇಮೂ. ಕೆವಿ ರಾಘವೇಂದ್ರ ಉಪಾಧ್ಯಾಯ
ಕಳೆದ ವರ್ಷ ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಚರಿಸುತ್ತಿರುವ ಎರಡನೇ ವರ್ಷದ ದಸರಾ ಉತ್ಸವ ರಂಗೇರಿದೆ.
ಕಳೆದ ಭಾನುವಾರ ಅ. 15ರಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರ್ (dc dr. vidhyakumari) ಅವರು ದಸರಾ ಉತ್ಸವಕ್ಕೆ ಚಾಲನೆ ಚಾಲನೆ ನೀಡಿದರು.
ದೇವಳದ ಸಮಗ್ರ ಸಲಹೆಗಾರ ನಾಡೋಜ ಡಾಕ್ಟರ್ ಜಿ ಶಂಕರ್ (nadoja dr. g shankar)ಅವರ ಮುತುವರ್ಜಿಯಲ್ಲಿ ಉಚ್ಚಿಲ ದಸರಾ 2023, ಅ. 15ರಿಂದ ಅ. 24ರ ವರೆಗೆ ನಡೆಯಲಿರುವ ದಸರಾ ಉತ್ಸವದ ಬಗ್ಗೆ ದೇವಳದ ಪ್ರಧಾನ ಅಚರ್ಕ ರಾಘವೇಂದ್ರ ಉಪಾಧ್ಯಾಯರವರು ಸಮರ್ಪಕ ಮಾಹಿತಿ ನೀಡಿದರು.
