• Home  
  • (Uchila dasara 2023) ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲದಲ್ಲಿ ಹೆಣ್ಣು ಹುಲಿ ಸ್ಪರ್ಧೆಗೆ (Tigress dance) ಚಾಲನೆ.
- ಕರಾವಳಿ - ವಿಡಿಯೋ

(Uchila dasara 2023) ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲದಲ್ಲಿ ಹೆಣ್ಣು ಹುಲಿ ಸ್ಪರ್ಧೆಗೆ (Tigress dance) ಚಾಲನೆ.

Share: ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲದಲ್ಲಿ ಹೆಣ್ಣು ಹುಲಿ ಸ್ಪರ್ಧೆಗೆ ಚಾಲನೆ. ಉಚ್ಚಿಲ ದಸರಾ 2023ರ ಪ್ರಯುಕ್ತ ಶನಿವಾರ ಮಧ್ಯಾಹ್ನ ಶ್ಯಾಮಿಲಿ ಜಿ. ಶಂಕರ್ ತೆರೆದ ಸಭಾಭವನದಲ್ಲಿ ಅವಿಭಜಿತ ಜಿಲ್ಲೆಗಳ ಆಯ್ದ ಹೆಣ್ಣು ಮಕ್ಕಳ ಹುಲಿ ನೃತ್ಯ ಸ್ಪರ್ಧೆಗೆ ಚಾಲನೆ ನೀಡಲಾಯಿತು.  ಮೊಗವೀರ ಮುಂದಾಳು ಡಾ. ಜಿ ಶಂಕರ್ (Dr. G Shankar) ಹುಲಿ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿದರು.  ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್  (Mahalaxmi co-op Bank) ಪ್ರಯೋಜಕತ್ವದ ಹುಲಿ ನೃತ್ಯ ಸ್ಪರ್ಧೆಯನ್ನು ಬ್ಯಾಂಕ್ […]

ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲದಲ್ಲಿ ಹೆಣ್ಣು ಹುಲಿ ಸ್ಪರ್ಧೆಗೆ ಚಾಲನೆ.

ಉಚ್ಚಿಲ ದಸರಾ 2023ರ ಪ್ರಯುಕ್ತ ಶನಿವಾರ ಮಧ್ಯಾಹ್ನ ಶ್ಯಾಮಿಲಿ ಜಿ. ಶಂಕರ್ ತೆರೆದ ಸಭಾಭವನದಲ್ಲಿ ಅವಿಭಜಿತ ಜಿಲ್ಲೆಗಳ ಆಯ್ದ ಹೆಣ್ಣು ಮಕ್ಕಳ ಹುಲಿ ನೃತ್ಯ ಸ್ಪರ್ಧೆಗೆ ಚಾಲನೆ ನೀಡಲಾಯಿತು.

 ಮೊಗವೀರ ಮುಂದಾಳು ಡಾ. ಜಿ ಶಂಕರ್ (Dr. G Shankar) ಹುಲಿ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿದರು.

 ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್  (Mahalaxmi co-op Bank) ಪ್ರಯೋಜಕತ್ವದ ಹುಲಿ ನೃತ್ಯ ಸ್ಪರ್ಧೆಯನ್ನು ಬ್ಯಾಂಕ್ ಅಧ್ಯಕ್ಷ ಯಶ್ ಪಾಲ್ ಸುವರ್ಣ (Yashpal Suvarna) ಆಯೋಜಿಸಿದರು.

 ಅವಿಭಜಿತ ಜಿಲ್ಲೆಯ ಐವತ್ತಕ್ಕೂ ಅಧಿಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದೆ.

 ಈ ಸಂದರ್ಭ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಯಶ್ಪಾಲ್ ಸುವರ್ಣ, ದೇವಳದ ಮ್ಯಾನೇಜರ್ ಸತೀಶ್ ಅಮೀನ್ ಸಹಿತ ಗಣ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.