• Home  
  • (Uchila dasara 2023)ಉಚ್ಚಿಲ ದಸರಾ ೨೦೨೩ ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ.
- ಕರಾವಳಿ

(Uchila dasara 2023)ಉಚ್ಚಿಲ ದಸರಾ ೨೦೨೩ ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ.

Share: ಉಚ್ಚಿಲ ದಸರಾ 2023 ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ. (Udupi \ Uchila): ಮೊಗವೀರ ಮಹಾಜನ ಸಂಘ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ (uchila mahalaxmi temple) ಆಯೋಜನೆಯ ದ್ವಿತೀಯ ವರ್ಷದ ದಸರಾ 2023ರ ಪ್ರಯುಕ್ತ ದೇವಾಳದ ಶಾಲಿನಿ ಜಿ ಶಂಕರ್ ತೆರೆದ ಸಭಾಭವನದಲ್ಲಿ ಮೊಗವೀರ ಯುವ ಸಂಘಟನೆಯ (mogaveera yuva sanghatane) ಕಾರ್ಯಕರ್ತರಿಂದ ಅಬ್ಬರದ ಬಬ್ಬರ್ಯೆ (abbarada babbarye) ತುಳು ಕಿರು ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು. ಈ ಸಂದರ್ಭ […]

UCHILA DASARA 2023 ABBARADA BABBRYE

ಉಚ್ಚಿಲ ದಸರಾ 2023 ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ.

(Udupi \ Uchila): ಮೊಗವೀರ ಮಹಾಜನ ಸಂಘ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ (uchila mahalaxmi temple) ಆಯೋಜನೆಯ ದ್ವಿತೀಯ ವರ್ಷದ ದಸರಾ 2023ರ ಪ್ರಯುಕ್ತ ದೇವಾಳದ ಶಾಲಿನಿ ಜಿ ಶಂಕರ್ ತೆರೆದ ಸಭಾಭವನದಲ್ಲಿ ಮೊಗವೀರ ಯುವ ಸಂಘಟನೆಯ (mogaveera yuva sanghatane) ಕಾರ್ಯಕರ್ತರಿಂದ ಅಬ್ಬರದ ಬಬ್ಬರ್ಯೆ (abbarada babbarye) ತುಳು ಕಿರು ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು.

ಈ ಸಂದರ್ಭ ಕ್ಷೇತ್ರದ ಗೌರವ ಸಲಹೆಗಾರ ಡಾ̤ ಜಿ ಶಂಕರ್, (dr̤ g shankar)ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟಿಯನ್ ಬೆಳ್ಳಂಪಳ್ಳಿ, ಗಂಗಾಧರ್ ಸುವರ್ಣ, ದೇವಾಳದ ಮೆನೇಜರ್ ಸತೀಶ್ ಅಮೀನ್ ಮತ್ತು ಸಹಿತ ಗಣ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.