• Home  
  • (uchila dasara 2023) ಉಚ್ಚಿಲ ದಸರಾ 2023ರ ವಿಸರ್ಜನಾ ಮೆರವಣಿಗೆಗೆ ಚಾಲನೆ
- ಪ್ರಚಲಿತ - ವಿಡಿಯೋ

(uchila dasara 2023) ಉಚ್ಚಿಲ ದಸರಾ 2023ರ ವಿಸರ್ಜನಾ ಮೆರವಣಿಗೆಗೆ ಚಾಲನೆ

Share: ಉಚ್ಚಿಲ ದಸರಾ 2023ರ ವಿಸರ್ಜನಾ ಮೆರವಣಿಗೆಗೆ ಚಾಲನೆ (Udupi \ uchila) ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಮಹಾಲಕ್ಷ್ಮಿ ದೇವಳದ ಆಯೋಜನೆಯ ಉಚ್ಚಿಲ ದಸರಾ 2023ರ ಎರಡನೇ ವರ್ಷದ ವಿಸರ್ಜನಾ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಲಾಯಿತು. 9 ದೇವಿಯರ ಮೂರ್ತಿ ಹಾಗೂ ಶಾರದೆಯ ಮೂರ್ತಿಗೆ ವಿಸರ್ಜನಾ ಪೂಜೆ ಸಲ್ಲಿಸಿದ ಬಳಿಕ ದೇವಳದ ಗೌರವ ಸಲಹೆಗಾರ ಡಾ. ಜಿ. ಶಂಕರ್ (Dr G Shankar), ದೀಪಾಲಂಕಾರ ಪ್ರಾಯೋಜಕ  ಬಂಜಾರ ಪ್ರಕಾಶ್ ಶೆಟ್ಟಿ (Banjara Prakash […]

UCHILA DASARA 2023 PROCESSION

ಉಚ್ಚಿಲ ದಸರಾ 2023ರ ವಿಸರ್ಜನಾ ಮೆರವಣಿಗೆಗೆ ಚಾಲನೆ

(Udupi \ uchila) ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಮಹಾಲಕ್ಷ್ಮಿ ದೇವಳದ ಆಯೋಜನೆಯ ಉಚ್ಚಿಲ ದಸರಾ 2023ರ ಎರಡನೇ ವರ್ಷದ ವಿಸರ್ಜನಾ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಲಾಯಿತು.

9 ದೇವಿಯರ ಮೂರ್ತಿ ಹಾಗೂ ಶಾರದೆಯ ಮೂರ್ತಿಗೆ ವಿಸರ್ಜನಾ ಪೂಜೆ ಸಲ್ಲಿಸಿದ ಬಳಿಕ ದೇವಳದ ಗೌರವ ಸಲಹೆಗಾರ ಡಾ. ಜಿ. ಶಂಕರ್ (Dr G Shankar), ದೀಪಾಲಂಕಾರ ಪ್ರಾಯೋಜಕ  ಬಂಜಾರ ಪ್ರಕಾಶ್ ಶೆಟ್ಟಿ (Banjara Prakash Shetty), ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ  ಕೋಟ್ಯಾನ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಸಾಲ್ಯಾನ್, (0rasad Raj Kanchan)ಪ್ರಸಾದ್ ರಾಜ್ ಕಾಂಚನ್ ಸಹಿತ ಗಣ್ಯರು ಪುಷ್ಪ ನಮನ ಸಲ್ಲಿಸಿ  ಮೆರವಣಿಗೆಗೆ ಚಾಲನೆ ನೀಡಿದರು.

  ಮೆರವಣಿಗೆಯಲ್ಲಿ ಟ್ಯಾಬ್ಲೋಗಳು, ವಾದ್ಯ, ಘೋಷ, ಚೆಂಡೆ, ಮೀನುಗಾರಿಕೆಗೆ ಸಂಬಂಧಿಸಿದ,  ಆರೋಗ್ಯ ಇಲಾಖೆಗೆ ಸಂಬಂಧಿಸಿದ ಟ್ಯಾಬ್ಲೋ ಸಹಿತ  60ಕ್ಕೂ ಅಧಿಕ ಟ್ಯಾಬ್ಲೋಗಳು ಒಳಗೊಂಡವು.

Leave a comment

Your email address will not be published. Required fields are marked *

eMedia Kannada  @2025. All Rights Reserved.