ಪಾದೂರು ಯೋಜನಾ ಹೋರಾಟ : ಕಾಂಗ್ರೇಸ್ ಕೃಪಾಪೋಷಿತ ರಾಜಕೀಯ ದೊಂಬರಾಟ: ಲೇವಡಿ (Padur project struggle: A political stunt sponsored by Congress: A joke)
ಪಾದೂರು ಯೋಜನಾ ಹೋರಾಟ : ಕಾಂಗ್ರೇಸ್ ಕೃಪಾಪೋಷಿತ ರಾಜಕೀಯ ದೊಂಬರಾಟ: ಲೇವಡಿ ಮಜೂರು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಮಾಜಿ ಸದಸ್ಯರಿಂದ ಪತ್ರಿಕಾಗೋಷ್ಠಿ (Kaup) ಕಾಪು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿನ ಕಚ್ಚಾತೈಲ ಸಂಗ್ರಹಣಾ ಘಟಕ ಪಾದೂರು ಐಎಸ್‌ಪಿಆರ್‌ಎಲ್ 2 ನೇ ಹಂತದ ಯೋಜನೆಯ ಗುತ್ತಿಗೆದಾರರಾದ ಖಾಸಗಿ ಕಂಪೆನಿ ವಿರುದ್ಧ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪಾದೂರು ಉಳಿಸಿ-ಪರಿಸರ ರಕ್ಷಿಸಿ ಹೋರಾಟ ಕಾಂಗ್ರೇಸ್ ಕೃಪಾಪೋಷಿತ ಸಂಪೂರ್ಣ ರಾಜಕೀಯ ಆಧಾರಿತ ದೊಂಬರಾಟ ನಡೆದಿದೆ ಎಂದು […]










