• Home  
  • ಸಾಮಾಜಿಕ ಕಾರ್ಯಕರ್ತೆ ಎಂ ವಿಮಲಾ ಪ್ರಭು ನಿಧನ (Social worker M Vimala Prabhu passes away)
- ನಿಧನ

ಸಾಮಾಜಿಕ ಕಾರ್ಯಕರ್ತೆ ಎಂ ವಿಮಲಾ ಪ್ರಭು ನಿಧನ (Social worker M Vimala Prabhu passes away)

Share: ಸಾಮಾಜಿಕ ಕಾರ್ಯಕರ್ತೆ ಎಂ ವಿಮಲಾ ಪ್ರಭು ನಿಧನ (Moolki) ಮೂಲ್ಕಿ: ಮೂಲ್ಕಿ ಸಮೀಪದ ಎಸ್ ವಿ ಟಿ ನಿವಾಸಿ ಎಂ ವಿಮಲಾ ಪ್ರಭು (76) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಎಸ್ ವಿ ಟಿ ಪರಿಸರದಲ್ಲಿ ಉತ್ತಮ ಭಜನಕಾರರಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೂಲ್ಕಿ – ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ […]

ಸಾಮಾಜಿಕ ಕಾರ್ಯಕರ್ತೆ ಎಂ ವಿಮಲಾ ಪ್ರಭು ನಿಧನ

(Moolki) ಮೂಲ್ಕಿ: ಮೂಲ್ಕಿ ಸಮೀಪದ ಎಸ್ ವಿ ಟಿ ನಿವಾಸಿ ಎಂ ವಿಮಲಾ ಪ್ರಭು (76) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

ಅವರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

ಎಸ್ ವಿ ಟಿ ಪರಿಸರದಲ್ಲಿ ಉತ್ತಮ ಭಜನಕಾರರಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದರು.

ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೂಲ್ಕಿ – ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಸತೀಶ್ ಭಂಡಾರಿ, ವಿಶ್ವನಾಥ ಭಟ್, ಪಾಂಡುರಂಗ ಭಟ್, ದೇವಣ್ಣ ನಾಯಕ್, ಉಮೇಶ್ ಮಾನಂಪಾಡಿ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.