Tag: mithun rai

ಧಾರ್ಮಿಕ

ಮುಲ್ಕಿ: ಬಪ್ಪನಾಡು ದೇಗುಲದ ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷದ ಅವಕಾಶ ಬೇಕಿದೆ (Mulki: Two more years are needed for the construction of the new chariot of the Bappanadu temple)

ಮುಲ್ಕಿ: ಬಪ್ಪನಾಡು ದೇಗುಲದ ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷದ ಅವಕಾಶ ಬೇಕಿದೆ (Mulki) ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ.18ರಂದು ನಡೆದ ಜಾತ್ರಾ ಮಹೋತ್ಸವದ ರಾತ್ರಿ ಮಹಾರಥೋತ್ಸವ ಸಂದರ್ಭ ರಥದ ಮೇಲ್ಭಾಗ ಮುರಿದು ಬಿದ್ದಿದ್ದು, ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷ ಬೇಕಾಗಬಹುದು. ಈ ಕಾರಣದಿಂದ ಹಳೇ ರಥ ರಿಪೇರಿ ಮಾಡಬೇಕೆ ? ಹೊಸ ರಥ ನಿರ್ಮಿಸಬೇಕೆ ಎಂಬ ಬಗ್ಗೆ ಶೀಘ್ರವೇ ಒಂಬತ್ತು ಮಾಗಣೆಯ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಆಡಳಿತ ಮಂಡಳಿ […]

ರಾಜಕೀಯ ವಿಡಿಯೋ

ಕಾರ್ಕಳ: ಕಾರ್ಕಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌  ಆಶ್ರಯದಲ್ಲಿ ‘ಕಾಂಗ್ರೆಸ್‌ ಕುಟುಂಬೋತ್ಸವ’ (Karkala: Karkala, Hebri Block Congress hosts ‘Congress Kutumbotsava’)

ಕಾರ್ಕಳ: ಕಾರ್ಕಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌  ಆಶ್ರಯದಲ್ಲಿ ‘ಕಾಂಗ್ರೆಸ್‌ ಕುಟುಂಬೋತ್ಸವ’ (Karkala) ಕಾರ್ಕಳ ; ಉಡುಪಿ, ದ. ಕ. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಾನ್ವಿತ ಯುವಜನರು ದೂರ ಬೆಂಗಳೂರು, ಮುಂಬಯಿ, ದುಬಾಯಿಗೆ ಉದ್ಯೋಗಕ್ಕೆ  ವಲಸೆ ಹೋಗುತ್ತಿದ್ದು, ಸ್ಥಳೀಯವಾಗಿ ಇವರಿಗೆ ಉದ್ಯೋಗಾವಕಾಶ ಕಲ್ಪಿಸುವ ಆಶಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ನೀತಿ ರಚನೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದರು.  ಕಾರ್ಕಳದಲ್ಲಿ ರವಿವಾರ ಕಾರ್ಕಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌  ಆಶ್ರಯದಲ್ಲಿ ಜರಗಿದ ‘ಕಾಂಗ್ರೆಸ್‌ ಕುಟುಂಬೋತ್ಸವ ’ […]

ನಿಧನ

ಬಪ್ಪನಾಡು ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣದಾಸ್ ಭಟ್ ನಿಧನ (Chief priest of Bappanadu Temple Krishnadas Bhat passed away)

ಬಪ್ಪನಾಡು ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣದಾಸ್ ಭಟ್ ನಿಧನ (Mulki) ಮುಲ್ಕಿ: ಇಲ್ಲಿಯ ಬಪ್ಪನಾಡು ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣದಾಸ್ ಭಟ್ (83) ವಯೋ ಸಹಜದಿಂದ ಸ್ವಗೃಹದಲ್ಲಿ ನಿಧನರಾದರು. ಅವರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರು ಕಳೆದ 40 ವರ್ಷಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಪುರೋಹಿತರಾಗಿ ದಾನ, ಧರ್ಮಗಳ ಮೂಲಕ ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ  ಚಂದ್ರಶೇಖರ ಸ್ವಾಮೀಜಿ, ಬಪ್ಪನಾಡು ಕ್ಷೇತ್ರದ ಅರ್ಚಕ ಶ್ರೀಪತಿ […]

ನಿಧನ

ಮುಲ್ಕಿ: ಕೊಳಚಿ ಕಂಬಳ ನಿವಾಸಿ  ಹರೀಶ್ ಸುವರ್ಣ ನಿಧನ (Mulki: Harish Suvarna, a resident of Kolachi Kambala, passes away)

ಮುಲ್ಕಿ: ಕೊಳಚಿ ಕಂಬಳ ನಿವಾಸಿ  ಹರೀಶ್ ಸುವರ್ಣ ನಿಧನ (Mulki) ಮುಲ್ಕಿ: ಇಲ್ಲಿಗೆ ಸಮೀಪದ ಕೊಳಚಿ ಕಂಬಳ ನಿವಾಸಿ  ಹರೀಶ್ ಸುವರ್ಣ (55) ಹೃದಯಾಘಾತದಿಂದ ಬುಧವಾರ ನಿಧನರಾದರು ಅವರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮುಲ್ಕಿಯ ಪ್ರತಿಷ್ಠಿತ ಬಿಲ್ಲವ ಸಮಾಜ ಸೇವಾ ಸಂಘದ ಸದಸ್ಯರಾಗಿ, ಕೊಳಚಿ ಕಂಬಳ ಶ್ರೀ ಜಾರಂದಾಯ ದೈವಸ್ಥಾನದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.  ಮುಲ್ಕಿ ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಯಾಗಿ ನಿಷ್ಠಾವಂತ ಕಾಂಗ್ರೆಸ್ […]

CONGARTULATIONS

“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ (Second place for Sachin Uchila in ʼDasara Vaibhavaʼ Photo Contest)

“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ (Mangaluru) ಮಂಗಳೂರು: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫಸ್೯ ಅಸೋಸಿಯೇಷನ್ (ರಿ.) ಮಂಗಳೂರು ವಲಯದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ “ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಉಚ್ಚಿಲ ದಸರಾದ ಛಾಯಾಚಿತ್ರಕ್ಕೆ ಕಾಪು  ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.  ಮಂಗಳೂರು ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ ಅಂಡ್ ಗೈಡ್ಸ್ ಸಭಾಭವನದಲ್ಲಿ ಜರಗಿದ “ಕಿಡ್ಸ್ ಫೋಟೋ ಫೆಸ್ಟ್” […]

ವ್ಯವಹಾರ ಸಂಘ, ಸಂಸ್ಥೆಗಳು

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ( A Two – days Mssive Job fair under the Sponsorship of MRG Group is underway at Manipura, Kunthala Nagara

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ. ಗೋಲ್ಡ್‌ಫ್ಲಿಂಚ್‌ ಸಿಟಿಯಲ್ಲಿ ಮುಂದೆ 50 ಸಾವಿರ ಉದ್ಯೋಗಾವಕಾಶ : ಬಂಜಾರಾ ಡಾ. ಕೆ. ಪ್ರಕಾಶ್  ಶೆಟ್ಟಿ ಮಣಿಪುರ, ಕುಂತಳನಗರ, ನ.16: ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಂತಳನಗರದಲ್ಲಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್‌ ಸೆಂಟರ್ ಆಯೋಜನೆಯಲ್ಲಿ ಸತತ 3ನೇ ಬಾರಿಗೆ ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಎಂಆರ್‌ಜಿ. ಗ್ರೂಪ್ […]

ನಿಧನ

ಸಾಮಾಜಿಕ ಕಾರ್ಯಕರ್ತೆ ಎಂ ವಿಮಲಾ ಪ್ರಭು ನಿಧನ (Social worker M Vimala Prabhu passes away)

ಸಾಮಾಜಿಕ ಕಾರ್ಯಕರ್ತೆ ಎಂ ವಿಮಲಾ ಪ್ರಭು ನಿಧನ (Moolki) ಮೂಲ್ಕಿ: ಮೂಲ್ಕಿ ಸಮೀಪದ ಎಸ್ ವಿ ಟಿ ನಿವಾಸಿ ಎಂ ವಿಮಲಾ ಪ್ರಭು (76) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಎಸ್ ವಿ ಟಿ ಪರಿಸರದಲ್ಲಿ ಉತ್ತಮ ಭಜನಕಾರರಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೂಲ್ಕಿ – ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ […]

ನಿಧನ

ಸಸಿಹಿತ್ಲು, ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ (Sasihithlu, Nadikudru : Kanthu Lakkana yane Yadhava Bangera passes away)

ಸಸಿಹಿತ್ಲು ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ (Moolki) ಮೂಲ್ಕಿ : ಸಸಿಹಿತ್ಲು ನಿವಾಸಿ ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ(73) ರವರು ಶನಿವಾರ ಸಂಜೆ ನಡಿಕುದ್ರುವಿನ ಸಾನದ ಮನೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.   ಮುಲ್ಕಿ ಸೀಮೆಯ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಇತ್ತೀಚೆಗೆ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೃತರ ಅಂತ್ಯ ಸಂಸ್ಕಾರ ಪಾರಂಪಾರಿಕ ಪದ್ಧತಿಯಲ್ಲಿ ಸಸಿಹಿತ್ಲು ಮೂಲ ಮನೆಯಲ್ಲಿ ನೆರವೇರಿತು. ಅಂತ್ಯ […]

ಕ್ರೀಡೆ

ಬಂಟ ಕ್ರೀಡೋತ್ಸವ : ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡಕ್ಕೆ ಪ್ರಥಮ, ದ್ವಿತೀಯ ಪ್ರಶಸ್ತಿ (Banta Sports Fastival: Surathkal Bantara Sangha womens team won 1st, 2nd Prizes)  

ಬಂಟ ಕ್ರೀಡೋತ್ಸವ : ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡಕ್ಕೆ ಪ್ರಥಮ, ದ್ವಿತೀಯ ಪ್ರಶಸ್ತಿ (Surathkal) ಸುರತ್ಕಲ್: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಬಂಟ ಕ್ರೀಡೋತ್ಸವ-2024ರಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳೆಯರ ತಂಡ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡದುಕೊಂಡಿದೆ.  ಜಿದ್ದಾ ಜಿದ್ದಿನ ಫೈನಲ್ ಪಂದ್ಯದಲ್ಲಿ ಮಹಿಳೆಯರ ಬಿ […]

ರಾಜಕೀಯ

 ಲೋಕಸಭಾ ಚುನಾವಣೆ : ದ.ಕನ್ನಡದಲ್ಲಿ ಪದ್ಮರಾಜ್‌ರವರಿಗೆ ಕಾಂಗ್ರೆಸ್ ಟಿಕೆಟ್ ಸಾಧ್ಯತೆ (MP Election: Congress ticket likely for Padmaraj in DK)

ಲೋಕಸಭಾ ಚುನಾವಣೆ : ದ.ಕನ್ನಡದಲ್ಲಿ  ಪದ್ಮರಾಜ್‌ರವರಿಗೆ  ಕಾಂಗ್ರೆಸ್ ಟಿಕೆಟ್ ಸಾಧ್ಯತೆ  ಮಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ (PADMARAJ R) ಅವರಿಗೆ ಬಹುತೇಕ ಟಿಕೇಟ್‌ ನೀಡುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಪದ್ಮರಾಜ್  ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.  ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ವೀಕ್ಷಕರು ಕೊಟ್ಟ ವರದಿಯ ಅನುಸಾರ ಕೆಪಿಸಿಸಿಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ರವಾನೆಯಾದ ಪಟ್ಟಿಯಲ್ಲಿ […]

eMedia Kannada  @2025. All Rights Reserved.