• Home  
  • ಸ್ಕೂಟಿಗೆ ಅಡ್ಡಬಂದ ನಾಯಿ, ಚಾಲಕ ಗಂಭೀರ (Dog crosses scooty, driver in serious condition)
- ಅಪಘಾತ

ಸ್ಕೂಟಿಗೆ ಅಡ್ಡಬಂದ ನಾಯಿ, ಚಾಲಕ ಗಂಭೀರ (Dog crosses scooty, driver in serious condition)

Share: ಸ್ಕೂಟಿಗೆ ಅಡ್ಡಬಂದ ನಾಯಿ, ಚಾಲಕ ಗಂಭೀರ   ಪಣಿಯೂರು ಕುಂಜೂರು ದ್ವಾರದ ಬಳಿ ನಡೆದ ಘಟನೆ (Uchila) ಉಚ್ಚಿಲ : ಸ್ಕೂಟಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಸ್ಕೂಟಿ ರಸ್ತೆ ಉರುಳಿಬಿದ್ದು, ಚಾಲಕ ಗಂಭೀರ ಗಾಯಗೊಂಡ ಘಟನೆ ಪಣಿಯೂರು ಬಳಿಯ ಕುಂಜೂರು ದ್ವಾರದ ಬಳಿ ಬುಧವಾರ ಸಂಜೆ ಸಂಭವಿಸಿದೆ.    ಗಾಯಗೊಂಡ ಚಾಲಕನ್ನು ಬೆಳ್ಮಣ್‌ ಮೂಲದ ಗಣೇಶ್‌ ಎಂದು ಗುರುತಿಸಲಾಗಿದೆ. ಸಹ ಸವಾರ ಸೃಜನ್‌ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಅಪಘಾತದಲ್ಲಿ ಅಡ್ಡ ಬಂದ ನಾಯಿ […]

  ಪಣಿಯೂರು ಕುಂಜೂರು ದ್ವಾರದ ಬಳಿ ನಡೆದ ಘಟನೆ

(Uchila) ಉಚ್ಚಿಲ : ಸ್ಕೂಟಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಸ್ಕೂಟಿ ರಸ್ತೆ ಉರುಳಿಬಿದ್ದು, ಚಾಲಕ ಗಂಭೀರ ಗಾಯಗೊಂಡ ಘಟನೆ ಪಣಿಯೂರು ಬಳಿಯ ಕುಂಜೂರು ದ್ವಾರದ ಬಳಿ ಬುಧವಾರ ಸಂಜೆ ಸಂಭವಿಸಿದೆ.

   ಗಾಯಗೊಂಡ ಚಾಲಕನ್ನು ಬೆಳ್ಮಣ್‌ ಮೂಲದ ಗಣೇಶ್‌ ಎಂದು ಗುರುತಿಸಲಾಗಿದೆ. ಸಹ ಸವಾರ ಸೃಜನ್‌ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.

ಅಪಘಾತದಲ್ಲಿ ಅಡ್ಡ ಬಂದ ನಾಯಿ ಸಾವನ್ನಪ್ಪಿದೆ.

ತೀವ್ರ ಗಾಯಗೊಂದ ಗಣೇಶ್‌ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಚ್ಚಿಲದ ಸಮಾಜ ಸೇವಕ ಜಲಾಲುದ್ದೀನ್‌ ಮತ್ತು ಸಿರಾಜ್‌ ಎನ್‌ ಎಚ್‌ ರವರು ಪ್ರಾಥಮಿಕ ಚಿಕಿತ್ಸೆ ನೀಡಿ, ಸ್ಥಳೀಯ ಎಸ್‌ ಡಿಪಿಐ ಅಂಬುಲೆನ್ಸ್‌ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.