• Home  
  • ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿ ಅಟೋ ಚಾಲಕರಿಂದ ದೇಣಿಗೆ (Donations from Padubidri auto drivers for the renovation of Padubidri temple)
- ಸಹಾಯ ಹಸ್ತ

ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿ ಅಟೋ ಚಾಲಕರಿಂದ ದೇಣಿಗೆ (Donations from Padubidri auto drivers for the renovation of Padubidri temple)

Share: ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿ ಅಟೋ ಚಾಲಕರಿಂದ ದೇಣಿಗೆ ಅನುವಂಶಿಯ ಮೊಕ್ತೇಸರರಾದ ಭವಾನಿ ಶಂಕರ್ ಹೆಗಡೆಯವರಿಗೆ ದೇಣಿಗೆ ಹಸ್ತಾಂತರ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯು ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭ ಪಡುಬಿದ್ರಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 50,555 ರೂ. ದೇಣಿಗೆಯನ್ನು ದೇಗುಲದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.    ದೇಗುಲದ ಅನುವಂಶಿಯ ಮೊಕ್ತೇಸರರಾದ ಭವಾನಿ ಶಂಕರ ಹೆಗಡೆಯವರು ದೇಣಿಗೆ ಪಡೆದು, ಆಟೋರಿಕ್ಷಾ ಚಾಲಕ […]

(Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯು ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭ ಪಡುಬಿದ್ರಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 50,555 ರೂ. ದೇಣಿಗೆಯನ್ನು ದೇಗುಲದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.

   ದೇಗುಲದ ಅನುವಂಶಿಯ ಮೊಕ್ತೇಸರರಾದ ಭವಾನಿ ಶಂಕರ ಹೆಗಡೆಯವರು ದೇಣಿಗೆ ಪಡೆದು, ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರನ್ನು ಅಭಿನಂದಿಸಿ, ದೇವರ ಅನುಗ್ರಹ ಪ್ರಸಾದ ನೀಡಿದರು.

ಈ ಸಂದರ್ಭ ಆಟೋರಿಕ್ಷಾ ಚಾಲಕ ಮೂಲಕ ಸಂಘದ ಗೌರವಾಧ್ಯಕ್ಷ ಮಿಥುನ್ ಆರ್ ಹೆಗಡೆ, ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷ ಮೊಹಮ್ಮದ್‌ ಯೂಸುಫ್‌, ಪ್ರಧಾನ ಕಾರ್ಯದರ್ಶಿ ಹನಿಫ್ ಬೇಂಗ್ರೆ, ಹರೀಶ್ ಶೆಟ್ಟಿ ಅಲಂಗಾರು, ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.