Tag: MRG GROU PRESIDEN BANJARA DR. K. PRAKASH SHETTY

job fare

ಅ.9 ; ಕುಂತಳನಗರ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಬೃಹತ್ ಉದ್ಯೋಗ ಮೇಳ (Oct. 9; Huge job fair at Kuntalnagar Skill Development Center)

ಅ.9 ; ಕುಂತಳನಗರ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಬೃಹತ್ ಉದ್ಯೋಗ ಮೇಳ ಎಂಆರ್‌ಜಿ ಗ್ರೂಪ್‌ನ ಪ್ರಾಯೋಜಕತ್ವದ 5ನೇ ಉದ್ಯೋಗ ಮೇಳ  (Kunthala Nagara) ಕುಂತಳ ನಗರ; ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್‌ ಟ್ರಸ್ಟ್‌ವತಿಯಿಂದ ಸಂಘದ ಕುಂತಳನಗರ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಎಂಆರ್‌ಜಿ ಗ್ರೂಪ್‌ನ ಪ್ರಾಯೋಜಕತ್ವದ 5ನೇ ಉದ್ಯೋಗ ಮೇಳ ಅ.9 ರಂದು ಜರುಗಲಿದೆ.   ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಮತ್ತು ಟೈನಿಂಗ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಹಾಗೂ […]

ಸಂಘ, ಸಂಸ್ಥೆಗಳು

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಮಹೋತ್ಸವ (Silver Jubilee Celebration of Jayashree Krishna Environmental Protection Committee)

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಮಹೋತ್ಸವ   ಸೆ. 6 ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಚಾಲನೆ ‎(Mangaluru) ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ, ಮಾಲಿನ್ಯ ರಹಿತ ಕೈಗಾರಿಕೀಕರಣ ಮತ್ತು ಪರಿಸರ ಸಂರಕ್ಷಣೆಗಾಗಿನ ಏಕ ಮಾತ್ರ ಧ್ಯೇಯದೊಂದಿಗೆ  ಸುಮಾರು 25 ವರ್ಷಗಳ ಹಿಂದೆ ಜನ್ಮತಾಳಿದ  ಹಾಗೂ  ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ಕನಸಿನ  ಕೂಸು  ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ ಒಂದು ಸ್ವಯಂ ಸೇವಾ ಸಂಸ್ಥೆ […]

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಮಹಾರಥೋತ್ಸವಕ್ಕೆ ಚಾಲನೆ (Padubidri Sri Mahalingeshwara Mahaganapati Temple: Maharathotsava begins)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಮಹಾರಥೋತ್ಸವಕ್ಕೆ ಚಾಲನೆ ವರ್ಷಾವಧಿ ಮಹಾರಥೋತ್ಸವದ ಪ್ರಯುಕ್ತ  ಧ್ವಜಾರೋಹಣ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವರ್ಷಾವಧಿ ಮಹಾರಥೋತ್ಸವಕ್ಕೆ ಶ್ರೀ ದೇವರ ನಂದಿ ಧ್ವಜಾರೋಹಣದ ಮೂಲಕ ಮಂಗಳವಾರ ಚಾಲನೆ ನೀಡಲಾಯಿತು.    ಅಂಕುರಾರೋಪಣೆಯೊಂದಿಗೆ ಸೋಮವಾರದಂದು ವಿಧಿ ವಿಧಾನ ಗಳು ಆರಂಭಗೊಂಡಿದ್ದು, ಮಂಗಳವಾರ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ತಂತ್ರಿಗಳು ನೆರವೇರಿಸಿದರು. ದೇವರ ಬಲಿಮೂರ್ತಿಗೆ ಪೂಜೆ ಸಲ್ಲಿಸಿ ದಿಕ್ಷಾಲ ಬಲಿಯ ಅನಂತರ ನಂದಿ […]

ಧಾರ್ಮಿಕ

ಪಡುಬಿದ್ರಿ ಶ್ರೀ ದೇವರ ಕೃಪೆ  ಒಂದು ಸಂಕಲ್ಪ, ಸಾಧನೆ : ಕೆ. ಪ್ರಕಾಶ್‌ ಶೆಟ್ಟಿ (Padubidri Shri God’s grace is a resolution, achievement : K. Prakash Shetty)

ಪಡುಬಿದ್ರಿ ಶ್ರೀ ದೇವರ ಕೃಪೆ  ಒಂದು ಸಂಕಲ್ಪ, ಸಾಧನೆ : ಕೆ. ಪ್ರಕಾಶ್‌ ಶೆಟ್ಟಿ ಪಡುಬಿದ್ರಿ ಇದು ಕೇವಲ ಒಂದು ಊರಲ್ಲ, ಇದು ನನ್ನ ಕುಟುಂಬದ ನೆನಪುಗಳ ನೆಲೆ (Padubidri) ಪಡುಬಿದ್ರಿ :  ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಕೃಪೆಯಲಿ, ಒಂದು ಸಂಕಲ್ಪ, ಒಂದು ಸಾಧನೆ ಎಂದು ಶ್ರೀ ದೇಗುಲದ ಬ್ರಹ್ಮ ಕಲಶೋತ್ಸವ ಸಮತಿಯ ರುವಾರಿ, ಅಧ್ಯಕ್ಷ ಡಾ. ಕೆ ಪ್ರಕಾಶ್‌ ಶೆಟ್ಟಿಯವರು ಹೇಳಿದ್ದಾರೆ.    ನನ್ನ ಪತ್ನಿ ಆಶಾ ಪ್ರಕಾಶ್ ಶೆಟ್ಟಿ […]

ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಹಸಿರು ಹೊರೆ ಕಾಣಿಕೆ( Padubidri Temple offers Hore kanike load on the occasion of Brahma Kalashotsava)

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಹಸಿರು ಹೊರೆ ಕಾಣಿಕೆ ಹೊರೆಕಾಣಿಕೆಗೆ ಚಾಲನೆ ನೀಡಿದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್   (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ   ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಂಚಾಲಕತ್ವದಲ್ಲಿ ಪಡುಬಿದ್ರಿ ಗುಂಡ್ಲಾಡಿ ಕಟ್ಟೆಯಿಂದ ಭಾನುವಾರ ಸಂಜೆ  ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಚಾಲನೆ […]

ಧಾರ್ಮಿಕ

ಪಡುಬಿದ್ರಿ: ವನದುರ್ಗಾ ಟ್ರಸ್ಟ್‌ನಿಂದ ಸ್ವರ್ಣ ಪಲ್ಲಕಿ, ರಜತ ದ್ವಾರ ಸಮರ್ಪಣೆ (Padubidri: Vanadurga Trust dedicates golden palanquin and silver gate)

ಪಡುಬಿದ್ರಿ: ವನದುರ್ಗಾ ಟ್ರಸ್ಟ್‌ನಿಂದ ಸ್ವರ್ಣ ಪಲ್ಲಕಿ, ರಜತ ದ್ವಾರ ಸಮರ್ಪಣೆ  ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ವಾಸ್ತು ಅಧ್ಭುತ : ಪಲಿಮಾರು ಶ್ರೀ   (Padubidri) ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ದೇವರಿಗೆ ಸ್ವರ್ಣ ಪಲ್ಲಕಿ, ರಜತ ದ್ವಾರಗಳು ವನದುರ್ಗಾ ಟ್ರಸ್ಟ್‌ನಿಂದ ಸಮರ್ಪಣೆಯಾಗಿರುವುದು ಈಶ್ವರನ ಐಶ್ವರ್ಯವನ್ನೇ ಪ್ರಕಟಿಸಿದೆ ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.    ಪಡುಬಿದ್ರಿಯ ಶ್ರೀ ಮಹಾ ಲಿಂಗೇಶ್ವರ ಮಹಾಗಣಪತಿ ದೇವ […]

ಧಾರ್ಮಿಕ

 ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ (Padubidri Temple: Brahmakalashotsava kicks off)

ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ     ನೂತನ ದಿವ್ಯ ಆಭರಣ, ರಜತ ಪಾಣಿಪೀಠ, ಸ್ವರ್ಣ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ಪರಿಕರಗಳ ಭವ್ಯ ಶೋಭಾ ಯಾತ್ರೆ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶ ಮಹೋತ್ಸವಕ್ಕೆ, ಗುರುವಾರ ಚಾಲನೆ ದೊರೆತಿದ್ದು, ಶ್ರೀ ದೇವರಿಗೆ ನೂತನ ದಿವ್ಯ ಆಭರಣ,  ರಜತ ಪಾಣಿಪೀಠ, ಸ್ವರ್ಣ ಮುಖ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ನಂದಿಗೆ ಮುಖಕವಚ, ರಜತ ದ್ವಾರ ಹಾಗೂ ಇತರ ಪರಿಕರಗಳ ಶೋಭಾ ಯಾತ್ರೆಯೊಂದಿಗೆ […]

ಧಾರ್ಮಿಕ

1 ಕೋಟಿ 20 ಲಕ್ಷ ವೆಚ್ಚದ ಸ್ವರ್ಣ ಪಲ್ಲಕ್ಕಿ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆ ಸಮರ್ಪಣೆ (A golden palanquin worth Rs 1.20 crore and a silver covering for the door of the sanctum sanctorum were dedicated)

  1 ಕೋಟಿ 20 ಲಕ್ಷ ವೆಚ್ಚದ ಸ್ವರ್ಣ ಪಲ್ಲಕ್ಕಿ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆ ಸಮರ್ಪಣೆ ಪಡುಬಿದ್ರಿ ದೇಗುಲಕ್ಕೆ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣರಿಂದ ಸಮರ್ಪಣೆ (Padubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಮಂಡಳಿಯ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ಸ್ವರ್ಣ ಪಲ್ಲಕ್ಕಿ ಹಾಗೂ ಶ್ರೀ ಮಹಾಗಣಪತಿ ದೇವರ ಗರ್ಭಗುಡಿಯ […]

ಧಾರ್ಮಿಕ

ಎ. 23ರಿಂದ ಮೇ 14: ಪಡುಬಿದ್ರಿ ದೇಗುಲದ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ (A. 23 to May 14: Reconsecration of Padubidri Temple, Brahmakalashabhisheka)

ಎ.23ರಿಂದ ಮೇ 14: ಪಡುಬಿದ್ರಿ ದೇಗುಲದ  ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ    ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿಯವರಿಂದ ಪತ್ರಿಕಾಗೋಷ್ಠಿ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌, ಪಡುಬಿದ್ರಿ) (Padubidri) ಪಡುಬಿದ್ರಿ: ಸರ್ವ ಸುಸಜ್ಜಿತವಾಗಿ ಪುನರ್‌ನಿರ್ಮಾಣಗೊಂಡ ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಪ್ರಿಲ್ 23 ಗುರುವಾರದಿಂದ ಮೇ 14 ಗುರುವಾರದವರೆಗೆ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹಾರಥೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ  ಕೊಡವೂರು ಕಂಬ್ಳಕಟ್ಟ […]

ಧಾರ್ಮಿಕ

ಎ.26 :ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೃಹತ್‌ ಹೊರೆಕಾಣಿಕೆ(A.26: Padubidri Mahalingeshwara  Temple Huge offering on the occasion of Brahma Kalashotsava)

ಎ.26 :ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೃಹತ್‌ ಹೊರೆಕಾಣಿಕೆ ಹೊರೆಕಾಣಿಕೆಗೆ ಚಾಲನೆ ನೀಡಲಿರುವ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರಕುಮಾರ್ (Padubidri)ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನ್ನದಾನಕ್ಕೆ ನೀಡಲ್ಪಡುವ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆಯು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಪಡುಬಿದ್ರಿ ಗುಂಡ್ಲಾಡಿ ಕಟ್ಟೆಯಿಂದ ಎ.26, ಆದಿತ್ಯವಾರ ಸಂಜೆ 3.30ಕ್ಕೆ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಹೊರೆ ಕಾಣಿಕೆ […]

eMedia Kannada  @2025. All Rights Reserved.