• Home  
  • ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್‌ ಕೊಡುಗೆ (Fan donation to the Akshara Dasoha room of Mulur Government Higher Primary School)
- ಸಹಾಯ ಹಸ್ತ

ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್‌ ಕೊಡುಗೆ (Fan donation to the Akshara Dasoha room of Mulur Government Higher Primary School)

Share:  ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್‌ ಕೊಡುಗೆ    ಶಾಲಾ ಹಳೆ ವಿದ್ಯಾರ್ಥಿ ಎಂಎಚ್‌ ಬಿ ಮಹಮ್ಮದ್‌ ರವರಿಂದ ಕೊಡುಗೆ (Muluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಲ್ಲಿಯ ಅಕ್ಷರ ದಾಸೋಹ ಕೊಠಡಿಗೆ ಹಳೆ ವಿದ್ಯಾರ್ಥಿಎಂಎಚ್‌ ಬಿ ಮಹಮ್ಮದ್‌ ರವರು ಫ್ಯಾನ್ ಒಂದನ್ನು ಕೊಡುಗೆಯಾಗಿ ನೀಡಿದರು.  ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಸಹ ಶಿಕ್ಷಕಿ ಶ್ರೀಮತಿ ಭವ್ಯ ಮತ್ತು ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು. […]

(Muluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಲ್ಲಿಯ ಅಕ್ಷರ ದಾಸೋಹ ಕೊಠಡಿಗೆ ಹಳೆ ವಿದ್ಯಾರ್ಥಿಎಂಎಚ್‌ ಬಿ ಮಹಮ್ಮದ್‌ ರವರು ಫ್ಯಾನ್ ಒಂದನ್ನು ಕೊಡುಗೆಯಾಗಿ ನೀಡಿದರು.

 ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಸಹ ಶಿಕ್ಷಕಿ ಶ್ರೀಮತಿ ಭವ್ಯ ಮತ್ತು ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.