Tag: adamaru ppc

ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ, ಯೋಧ ನಮನ ಕಾರ್ಯಕ್ರಮ (Kargil Vijayothsava, Warrior tribute Program at Adamaru PPC Educational Institute)

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ, ಯೋಧ ನಮನ ಕಾರ್ಯಕ್ರಮ (Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಇಂದು 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಯೋಧ ನಮನ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾಗವಹಿಸಿದ್ದ ಅದಮಾರು ಪೂರ್ಣಪ್ರಜ್ಞಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಆಗಿರುವ ಪ್ರಸ್ತುತ ಮಣಿಪಾಲ ಕೆಎಂಸಿಯಲ್ಲಿ ಉದ್ಯೋಗ ಮಾಡುತ್ತಿರುವ  ಮಾಜಿ ಸೈನಿಕ  ಅನಂತರಾಮ್ ರಾವ್ ಅವರು ಮುಖ್ಯ ಅತಿಥಿಯಾಗಿ ಯೋಧ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ […]

ಶಾಲಾ ಕಾಲೇಜು

ಅದಮಾರು  ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ (Leagal awareness program in Admaru PPC Education Institute)

ಅದಮಾರು  ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ (Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಉಡುಪಿಯ ವಕೀಲೆಯಾದ ಕುಮಾರಿ ಅಕ್ಷತಾ ಕುಲಾಲ್‌ರವರು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಅಕ್ಷತಾರವರು ಮಾತನಾಡಿ, ವಿದ್ಯಾರ್ಥಿಗಳ ರಕ್ಷಣೆಗೆ ಪ್ರಬಲವಾದ ಪೋಕ್ಸೋ ಕಾನೂನು ಇದೆ. ವಿದ್ಯಾರ್ಥಿಗಳು  ಲೈಂಗಿಕ ದೌರ್ಜನ್ಯ, ಬಲಾತ್ಕಾರ ಇತ್ಯಾದಿ  ತೊಂದರೆಗೊಳಗಾದರೆ ಆಗ ಅದನ್ನು ತಮ್ಮ ಹೆತ್ತವರಿಗೋ, ತಮ್ಮ ಅಧ್ಯಾಪಕರಿಗೊ ಅಥವಾ ವಕೀಲರಿಗೋ ತಿಳಿಸಬೇಕು, ಸುಮ್ಮನೆ ಮುಚ್ಚಿಡಬಾರದು. […]

ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ (Awarded to the top ranking Students in Adamaru PPC Institute of Education)

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ   (Adamaru) ಅದಮಾರು; ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಪಬ್ಲಿಕ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ  ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.   ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಉನ್ನತ ಶ್ರೇಣಿ ವಿಜೇತರಿಗೆ ಶಾಲು ಹೊದಿಸಿ, ಸನ್ಮಾನ  ಪತ್ರ ನೀಡಿ ಹರಸಿದರು.  ಅವರು ಈ ಸಂದರ್ಭ ಮಾತನಾಡಿ, ಪೂರ್ಣಪ್ರಜ್ಞಾದ ವಿದ್ಯಾರ್ಥಿಯೊಬ್ಬ ಮುಂದೊಂದು ದಿನ […]

ಶಾಲಾ ಕಾಲೇಜು

Poornaprajna Pre Graduation College Anti – Drug day)

ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಮಾದಕ ವಸ್ತು ವಿರೋಧಿ ದಿನಾಚರಣೆ (Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ  ಎನ್ಎಸ್ಎಸ್ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.  ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಂ ಎಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಮಾದಕ ವಸ್ತು ಸೇವನೆ ವಿದ್ಯಾರ್ಥಿಗಳ ಬಾಳನ್ನೇ ಹಾಳು ಮಾಡುತ್ತದೆ. ಕೆಲವೊಮ್ಮೆ ಮಾದಕ ವಸ್ತು ಮಾರಾಟಗಾರರು ಮಕ್ಕಳ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ದಯವಿಟ್ಟು […]

ಶಾಲಾ ಕಾಲೇಜು

ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ (Adamaru PPC College campus World Envirvonment day Celebration)

ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ (Padubidri) ಪಡುಬಿದ್ರಿ:  ಇಲ್ಲಿನ ಅದಮಾರು  ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್  ಹಾಗೂ ಪ್ರಜ್ಞಾ ಇಕೋ ಕ್ಲಬ್ಬಿನ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಹಾಗೂ ಔಷಧೀಯ ಸಸಿಗಳ ಪ್ರಾಧಾನ್ಯತೆಯ ಕುರಿತು ಉಪನ್ಯಾಸ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜು ಪರಿಸರದಲ್ಲಿ ಬಿಲ್ಲಪತ್ರೆ ಪಾರಿಜಾತ, ಸಂಪಿಗೆ, ಅನನಾಸು ಹಾಗೂಅಡಿಕೆ ಮೊದಲಾದ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು. ಬಳಿಕ ನಡೆದ […]

ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಶೇಕಡ 100 ಫಲಿತಾಂಶ (Adamaru PPC English Mediem School 100% Result in SSLC)

ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಶೇಕಡ 100 ಫಲಿತಾಂಶ  (Padubidri) ಪಡುಬಿದ್ರಿ: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು 2023-24ನೇ ಸಾಲಿನ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ.   ಪರೀಕ್ಷೆಗೆ ಹಾಜರಾದ 49 ಎಲ್ಲರೂ ಉತ್ತೀರ್ಣರಾಗಿದ್ದು, 21 ಮಂದಿ ಡಿಸ್ಟಿಂಕ್ಷನ್, 23 ಪ್ರಥಮ ದರ್ಜೆ, ನಾಲ್ಕು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.   ಕೃತಿ ಜಿ- 614, ಅಂಕಿತಾ ಭಟ್ – 612, […]

ಶಾಲಾ ಕಾಲೇಜು

ಅದಮಾರು ಪಿಪಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಮಂಜುನಾಥ ಎ.ವಿ.   ಅಧಿಕಾರ ಸ್ವೀಕಾರ  (Adamaru PPC High School HM Manjunath AV Acceptance Of authority)

ಅದಮಾರು ಪಿಪಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಮಂಜುನಾಥ ಎ.ವಿ.   ಅಧಿಕಾರ ಸ್ವೀಕಾರ   (Padubidri) ಪಡುಬಿದ್ರಿ: ಖ್ಯಾತ ವಿದ್ಯಾ ಸಂಸ್ಥೆ ಅದಮಾರು ಪೂರ್ಣಪ್ರಜ್ಞ ಪ್ರೌಡ ಶಾಲಾ ಆಂಗ್ಲ (Adamaru PPC Eng mediam School) ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾಗಿ ಮಂಜುನಾಥ ಎ.ವಿ ಯವರು ಇಂದು ಅದಮಾರು ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ಅಧಿಕಾರ ಸ್ವೀಕರಿಸಿದರು.   ಖ್ಯಾತ ಶಿಕ್ಷಣ ತಜ್ಞರೂ, 34 ವರ್ಷಗಳ ಶೈಕ್ಷಣಿಕ ಅನುಭವವುಳ್ಳ ಹಾಗೂ ಡಾ.ಟಿ.ಎಂ.ಪೈ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ14 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುವ ಹಾಗೂ ಪೂರ್ಣಪ್ರಜ್ಞ […]

ಪ್ರಚಲಿತ

        ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವಕಾಲೇಜು; ವಿಶ್ವಯೋಗ ದಿನಾಚರಣೆ

ಪಡುಬಿದ್ರಿ: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಿನ್ನಿಗೋಳಿಯ ಖ್ಯಾತ ಯೋಗ ಪಟು ಶ್ರೀಹರಿರಾಜ್‌ ಶೆಟ್ಟಿಗಾರ್‌ರವರು ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಅವರು ಮಾತನಾಡಿ ಯೋಗ ಮಕ್ಕಳಿಗೆ ಏಕಾಗ್ರತೆ, ಅರೋಗ್ಯ, ಶಾಂತಿ, ನೆಮ್ಮದಿಯನ್ನು ತಂದು ಕೊಡುತ್ತದೆ. ಒತ್ತಡದಿಂದ ಬಿಡುಗಡೆ ಹೊಂದಲು ಯೋಗ ಅತ್ಯಂತ ಸಹಕಾರಿ. ದಿನನಿತ್ಯಬೆಳಿಗ್ಗಿನ ಹೊತ್ತಿನಲ್ಲಿ೧೫  ನಿಮಿಷವಾದರೂ ಯೋಗ ಮತ್ತು ಪ್ರಾಣಾಯಾಮ ಮಾಡಿದರೆ ಬಹಳಷ್ಟುಪ್ರಯೋಜನವಿದೆ ಎಂದರು. ವಿದ್ಯಾರ್ಥಿಗಳಾದ ಮನೀಶ್‌ ಪ್ರಥಮ ಕಲಾ ವಿಭಾಗ, ೧೦ನೇತರಗತಿಯ ಮಲ್ಲೇಶ್‌-ರಕ್ಷಿತಾ ಹಾಗೂ ಜೀವಿತಾ ಯೋಗಾಸನ […]

eMedia Kannada  @2025. All Rights Reserved.