Tag: adani agm ravi jeere

ವ್ಯವಹಾರ ಸಹಾಯ ಹಸ್ತ

ಅದಾನಿ  ಸಿಎಸ್‌ಆರ್ : 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್ ವಿತರಣೆ. (Adani CSR: School kits worth ₹40 lakh distributed to 7,000 students.)

 ಅದಾನಿ  ಸಿಎಸ್‌ಆರ್ : 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್ ವಿತರಣೆ.  ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವು. (Yelluru) ಎಲ್ಲೂರು: ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕೆ ನೆರವು ಒದಗಿಸುವ ತನ್ನ ನಿರಂತರ ಬದ್ಧತೆಯನ್ನು ಮುಂದುವರಿಸಿರುವ ಅದಾನಿ ಸಮೂಹದ ಸಿಎಸ್‌ಆರ್ ವಿಭಾಗವಾದ ಅದಾನಿ ಫೌಂಡೇಶನ್ ಸಂಸ್ಥೆಯು, ಉಡುಪಿ ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ […]

ಸನ್ಮಾನ, ಅಭಿನಂದನೆ

 ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ  ಕಿಶೋರ್ ಆಳ್ವ ಅವರಿಗೆ “ಮಹಾತ್ಮ ಗಾಂಧಿ ಸಬರಮತಿ ಸಂತ”ಪ್ರಶಸ್ತಿ ಪ್ರದಾನ (Adani Executive Director Kishore Alva conferred with “Mahatma Gandhi Sabarmati Sant” award)

ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರಿಗೆ “ಮಹಾತ್ಮ ಗಾಂಧಿ ಸಬರಮತಿ ಸಂತ” ಪ್ರಶಸ್ತಿ ಪ್ರದಾನ ಪ್ರಶಸ್ತಿ ಪ್ರದಾನಿಸಿದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Udupi) ಉಡುಪಿ: ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷ, ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಅಭಿವೃದ್ಧಿ ಮತ್ತು ಪ್ರೋತ್ಸಾಹಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಕಿಶೋರ್‌ ಆಳ್ವಾರವರಿಗೆ ಪ್ರತಿಷ್ಠಿತ “ಮಹಾತ್ಮ ಗಾಂಧಿ ಸಬರಮತಿ ಸಂತ”ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕಿಶೋರ್ ಆಳ್ವರವರು, ಸನಾತನ ಫೌಂಡೇಶನ್‌ನ ಅಧ್ಯಕ್ಷ, ASSOCHEM […]

social service

ಅದಾನಿ ಫೌಂಡೇಶನ್ : ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿ ಉದ್ಘಾಟನೆ (Adani Foundation: Inauguration of renovated Palimaru Gram Panchayat office)

ಅದಾನಿ ಫೌಂಡೇಶನ್ : ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿ ಉದ್ಘಾಟನೆ ಉದ್ಘಾಟನೆ ನೆರವೇರಿಸಿದ ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವಾ (Palimaru) ಪಲಿಮಾರು: ಅದಾನಿ ಪವರ್ ಲಿಮಿಟೆಡ್ – ಉಡುಪಿ ಥರ್ಮಲ್ ಪವರ್ ಪ್ಲಾಂಟ್ ಸಂಸ್ಥೆಯ ಸಿಎಸ್ಆರ್ ಘಟಕವಾದ ಅದಾನಿ ಫೌಂಡೇಶನ್ ಮೂಲಕ,   ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ರೂ. ೨೦ ಲಕ್ಷ   ವೆಚ್ಚದಲ್ಲಿ ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿಯನ್ನು ಉದ್ಘಾಟಿಸಲಾಯಿತು.   ನವೀಕರಿಸಲಾದ ಕಚೇರಿ ಮೂಲ ಸೌಕರ‍್ಯ ಹಾಗೂ ಹೊಸದಾಗಿ ಅಳವಡಿಸಲಾದ ಫರ್ನೀಚರ್‌, […]

PROBLEMS ರಾಜಕೀಯ

ನೂತನ ತರಕಾರಿ ಮಾರುಕಟ್ಟೆ ಹೆಸರಲ್ಲಿ ಅದಾನಿಯ 17 ಲಕ್ಷ ಪೋಲು ಮಾಡಿದ ಬಡಾ ಗ್ರಾ. ಪಂ.(Uchila: Bada Gram Panchayat, which lost Rs 17 lakhs to Adani in the name of a new vegetable market)

  ನೂತನ ತರಕಾರಿ ಮಾರುಕಟ್ಟೆ ಹೆಸರಲ್ಲಿ ಅದಾನಿಯ 17 ಲಕ್ಷ ಪೋಲು ಮಾಡಿದ ಬಡಾ ಗ್ರಾ. ಪಂ. ಗ್ರಾಮಕ್ಕೆ ಅಗತ್ಯವಾದ ಮೀನು ಮಾರುಕಟ್ಟೆಗಿಲ್ಲ ಭಾಗ್ಯ   (Uchila) ಉಚ್ಚಿಲ : ಅದಾನಿ ಪವರ್ ಪ್ರಾಜೆಕ್ಟ್  ಕಂಪನಿಯ ಅದಾನಿ ಫೌಂಡೇಶನ್ ವತಿಯಿಂದ ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯ ವಾರದ ಸಂತೆ   ಮಾರುಕಟ್ಟೆಯ ಬಳಿ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದು, ಗ್ರಾಮಕ್ಕೆ ಅಗತ್ಯ ಇರುವ ಮೀನು ಮಾರುಕಟ್ಟೆ ನಿರ್ಮಿಸದೆ, ಗ್ರಾಮ ಪಂಚಾಯತಿಯ ತಪ್ಪು ನಿರ್ಣಯದಿಂದಾಗಿ ಅದಾನಿ ಫಂಡೇಶನ್‌ ಸಂಸ್ಥೆಯ 17 ಲಕ್ಷ ರೂ. […]

social service

  ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ರೂ. 17 ಲಕ್ಷದ   ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ (Inauguration of development works worth Rs. 17 lakhs in Mudarangadi Panchayath, Guddali Puja)

  ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ರೂ. 17 ಲಕ್ಷದ   ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ  ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋರ್ ಆಳ್ವರಿಂದ ಗುದ್ದಲಿ ಪೂಜೆ (Mudarangadi) ಮುದರಂಗಡಿ: ಎಲ್ಲೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ ಪವರ್ ಲಿಮಿಟೆಡ್, ಅದಾನಿ ಸಮೂಹದ ಸಿಎಸ್‌ಆರ್ ಅಂಗವಾದ ಅದಾನಿ  ಫೌಂಡೇಶನ್‌ನ ಸಹಯೋಗದಲ್ಲಿ, ಮುದರಂಗಡಿಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ರೂ. 17 ಲಕ್ಷ ಮೌಲ್ಯದ ಹೊಸದಾಗಿ ನಿರ್ಮಿಸಿದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದು, ರೂ. 20 ಲಕ್ಷ ಮೌಲ್ಯದ ಇತರೆ ಅಭಿವೃದ್ಧಿ […]

social service

ಉಡುಪಿ: ಅದಾನಿ ಫೌಂಡೇಶನ್ ಆಯೋಜನೆಯಲ್ಲಿ ಅದಾನಿ ಪವರ್ ಸ್ಥಾವರದಲ್ಲಿ ರಕ್ತದಾನ ಶಿಬಿರ (Udupi: Adani Foundation organizes blood donation camp at Adani Power Plant)  

 ಉಡುಪಿ: ಅದಾನಿ ಫೌಂಡೇಶನ್ ಆಯೋಜನೆಯಲ್ಲಿ ಅದಾನಿ ಪವರ್ ಸ್ಥಾವರದಲ್ಲಿ ರಕ್ತದಾನ ಶಿಬಿರ    (Udupi) ಉಡುಪಿ : ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್, ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಉಡುಪಿ ಟಿಪಿಪಿ ಸ್ಥಾವರದಲ್ಲಿ ಬೃಹತ್ ರಕ್ತದಾನ ಶಿಬಿರ ‘ಗೋ-ರೆಡ್‌ʼ ಶೀರ್ಷಿಕೆಯಡಿ  ನೆರವೇರಿತು. ಅದಾನಿ ಸಮೂಹದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಗೌತಮ್ ಅದಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ  ಆಯೋಜಿಸಿದ ‘ಗೋ-ರೆಡ್’ರಕ್ತದಾನ ಶಿಬಿರವನ್ನು ಉಡುಪಿ ಜಿಲ್ಲಾ […]

help

ಅದಾನಿ ಫೌಂಡೇಶನ್ ಸಿಎಸ್‌ಆರ್ : ಪಾಂಬೂರು ಮಾನಸ ವಿಶೇಷ ಶಾಲೆ, ಪುನರ್ವಸತಿ ಕೇಂದ್ರಕ್ಕೆ ರೂ. 20 ಲಕ್ಷ ಅನುದಾನ (Adani Foundation CSR : Pambur Manasa Special School, Rehabilitation Center Rs.20 lakh grant)

ಅದಾನಿ ಫೌಂಡೇಶನ್ ಸಿಎಸ್‌ಆರ್ : ಪಾಂಬೂರು ಮಾನಸ ವಿಶೇಷ ಶಾಲೆ, ಪುನರ್ವಸತಿ ಕೇಂದ್ರಕ್ಕೆ ರೂ. 20 ಲಕ್ಷ ಅನುದಾನ  (Shirva) ಶಿರ್ವ: ಶಿರ್ವ ಪಾಂಬೂರಿನಲ್ಲಿರುವ ವಿಶೇಷ ಮಕ್ಕಳ ಶಾಲೆ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರಕ್ಕೆ ಕಂಪ್ಯೂಟರ್ ಡೇಟಾ ಕೇಂದ್ರ, ಸಂಶೋಧನಾ ಕೇಂದ್ರ ಮತ್ತು ಆಟಿಸಂ ಕೇಂದ್ರದ ಮೂಲ ಸೌಕರ್ಯ ಸೌಲಭ್ಯಗಳಿಗಾಗಿ ಅದಾನಿ ಸಮೂಹದ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ರೂ. 20 ಲಕ್ಷ ಸಿಎಸ್‌ಆರ್ ಅನುದಾನವನ್ನು ನೀಡಿದೆ.   ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು […]

social service ವಿಡಿಯೋ ಸಂಘ, ಸಂಸ್ಥೆಗಳು

 ಅದಾನಿ ಫೌಂಡೇಷನ್ : ಅದಾನಿ ಉಡುಪಿ ಸ್ಥಾವರದ ಪರಿಸರದ 846 ವಿದ್ಯಾರ್ಥಿಗಳಿಗೆ ಒಟ್ಟುರೂ. 20 ಲಕ್ಷ ವಿದ್ಯಾರ್ಥಿವೇತನ ವಿತರಣೆ (Adani Foundation : Total Rs. 20 lakh scholarship distribution to 846 students from Adani Udupi plant area)

ಅದಾನಿ ಫೌಂಡೇಷನ್ : ಅದಾನಿ ಉಡುಪಿ ಸ್ಥಾವರದ ಪರಿಸರದ 846 ವಿದ್ಯಾರ್ಥಿಗಳಿಗೆ ಒಟ್ಟುರೂ. 20 ಲಕ್ಷ ವಿದ್ಯಾರ್ಥಿವೇತನ ವಿತರಣೆ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಶಿಕ್ಷಣವು ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿದೆ : ಕಿಶೋರ್ ಆಳ್ವ (Padubidri) ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಶನ್‌ನ ವತಿಯಿಂದ ಭಾನುವಾರ ಪಡುಬಿದ್ರಿಯ ಬಂಟರ ಭವನದ ಸಭಾಂಗಣದಲ್ಲಿ ಸ್ಥಾವರದ ಸುತ್ತಮುತ್ತಲಿನ 12 ಗ್ರಾಮ […]

eMedia Kannada  @2025. All Rights Reserved.