Tag: amruth dayagnostic centre udupi

health ಕಾಪು ತಾಲೂಕು ಆಡಳಿತ ರಾಜಕೀಯ

ಚುನಾಯಿತ ಜನ ಪ್ರತಿನಿಧಿಗಳು ಇಲ್ಲದಿದ್ದರೂ ಮಹತ್ವ ಪಡೆದುಕೊಂಡ ಬಂಟಕಲ್ಲು ವಾರ್ಡ್ ಸಭೆ (Bantakallu Ward Sabha Gains Significance Despite Absence of Elected Representatives)

ಚುನಾಯಿತ ಜನ ಪ್ರತಿನಿಧಿಗಳು ಇಲ್ಲದಿದ್ದರೂ ಮಹತ್ವ ಪಡೆದುಕೊಂಡ ಬಂಟಕಲ್ಲು ವಾರ್ಡ್ ಸಭೆ ವಾರ್ಡ್‌ ಸಭೆಯಲ್ಲಿ ಗ್ರಾಮಸ್ಥರಿಗಾಗಿ ಮಧುಮೇಹ, ರಕ್ತದೊತ್ತಡ ತಪಾಸಣೆ   (Bantakal) ಬಂಟಕಲ್:‌ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಇಲ್ಲದಿದ್ದರೂ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ವಾರ್ಡ್ನ ವಾರ್ಡ್ ಸಭೆಯ ಹಲವು ಪ್ರಾಮುಖ್ಯ ವಿಚಾರಗಳ ನಿರ್ಣಯಗಳಿಂದ ಮಹತ್ವ ಪಡೆಯಿತು.   ಗ್ರಾ ಪಂ ಚುನಾವಣೆ, ಪೂರ್ಣಕಾಲಿಕ ಅಭಿವೖದ್ದಿ ಅಧಿಕಾರಿ ನೇಮಕ ಸೇರಿದಂತೆ ಕೆಲವು ಪ್ರಾಮುಖ್ಯ ವಿಚಾರಗಳ ನಿರ್ಣಯ ಪಂಚಾಯತ್ ರಾಜ್ ಅಧಿನಿಯಮ ಗಳ ಪ್ರಕಾರ ಪ್ರತಿ ಆರು […]

eMedia Kannada  @2025. All Rights Reserved.