Tag: anwar ali kaup

ಕ್ರೀಡೆ ಶಾಲಾ ಕಾಲೇಜು

ಬೆಳಪು : ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟ (Belapu Maulana Azad School Sports Day)

(Belapu) ಬೆಳಪು : ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟ ಬೆಳಪು: ಬೆಳಪುವಿನ ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟವು ಉರ್ದು ಶಾಲೆಯ ಕ್ರೀಡಾಂಗಣದಲ್ಲಿ ನೆರವೇರಿತು. ಈ ಕ್ರೀಡಾಕೂಟದ ಪಥ ಸಂಚಲನದ ವಂದನಾ ಸ್ವೀಕಾರವನ್ನು ಗೃಹ ರಕ್ಷಕದಳದ ಮಹೇಶ್ ಬೆಳಪುರವರು   ಸ್ವೀಕರಿಸಿ ಶುಭ ಹಾರೈಸಿದರು.  ಸಭಾಧ್ಯಕ್ಷತೆಯನ್ನು ಮುಸ್ತಾಕ್ ಬೆಳಪು ಅವರು ವಹಿಸಿದ್ದರು.   ಈ ಕ್ರೀಡಾಕೂಟದ ಉದ್ಘಾಟನೆಯನ್ನು ಬೆಳಪು ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷ  ಶಹನವಾಜ್ ಫಾಝಲೂದ್ದಿನ್ ಉದ್ಘಾಟಿಸಿದರು.   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ತಾಲ್ಲೂಕು […]

social service

ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ (Contributed by Jamate Islami Hind, Kaup for self employment)

ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ (Kaup)  ಕಾಪು : ಅನಾರೋಗ್ಯದ ಸಮಯದಲ್ಲಿ ಸೇವಿಸಿದ ಔಷಧಿಯ ದುಷ್ಪರಿಣಾಮದ ಕಾರಣ ದೇಹದ ಪಾರ್ಶ್ವ ರೋಗಕ್ಕೆ ತುತ್ತಾಗಿ  ಸೊಂಟದ ಶಕ್ತಿ ಕಳೆದುಕೊಂಡ ಹೆಚ್ಚಿನ ಶ್ರಮದ ಕೆಲಸ ಮಾಡಲು ಅಸಮರ್ಥರಾದ ಯುವಕನೊರ್ವನಿಗೆ ಕಾಪು ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ನಲ್ವತೈದು ಸಾವಿರ ರೂಪಾಯಿ ಬೆಲೆಯ ಒಂದು ಗೂಡಂಗಡಿಯನ್ನು  ಒದಗಿಸಿ ಕೊಟ್ಟು, ಸ್ವ ಉದ್ಯೋಗ ಮಾಡಲು  ಬೆಳಪು ಗ್ರಾಮ ಪಂಚಾಂಯತ್ ವ್ಯಾಪ್ತಿಯಲ್ಲಿ ಅನುವು […]

eMedia Kannada  @2025. All Rights Reserved.