Tag: anwar ali kaup

SPECIAL STORY

ಕರ್ನಾಟಕ ರಾಜ್ಯೋತ್ಸವ: ಕನ್ನಡದ ಕಂಪು, ಸೌಹಾರ್ದತೆಯ ಬೆಳಕು, ಸಮೃದ್ಧ ನಾಡಿನ ಕನಸು (Karnataka Rajyotsava: The sound of Kannada, the light of harmony, the dream of a prosperous country)

ಕರ್ನಾಟಕ ರಾಜ್ಯೋತ್ಸವ: ಕನ್ನಡದ ಕಂಪು, ಸೌಹಾರ್ದತೆಯ ಬೆಳಕು, ಸಮೃದ್ಧ ನಾಡಿನ ಕನಸು   ಅನ್ವರ್ ಅಲಿ ಕಾಪುರವರಿಂದ ರಾಜ್ಯೋತ್ಸವದ  ಪ್ರಯುಕ್ತ ವಿಶೇಷ ಲೇಖನ. (Udupi) ಉಡುಪಿ: ನವೆಂಬರ್ 1 ಕೇವಲ ಒಂದು ದಿನಾಂಕವಲ್ಲ. ಅದು ಕನ್ನಡಿಗರ ಸ್ವಾಭಿಮಾನ, ಹೋರಾಟ, ಏಕತೆ ಮತ್ತು ನಾಡಪ್ರೇಮದ ಸಂಕೇತ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಹೆಮ್ಮೆಯ ದಿನ.   1956ರ ನವೆಂಬರ್ 1ರಂದು ವಿವಿಧ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ […]

ಧಾರ್ಮಿಕ ಸೌಹಾರ್ಧ

ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಹಾಕ್ (The Prophet’s life and message are an example for everyone: C.A. Muhammad Ishaq)

ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಹಾಕ್ ಪಡುಬಿದ್ರಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ಆಯೋಜನೆಯಲ್ಲಿ ಸೀರತ್ ಅಭಿಯಾನ (Padubidri) ಪಡುಬಿದ್ರಿ: ಸಮಾಜದಲ್ಲಿ ಹಿಂದೆ ವ್ಯಾಪಕವಾಗಿದ್ದ ಅನಿಷ್ಟ ಪದ್ಧತಿಗಳನ್ನು ನಿರ್ಮೂಲಗೊಳಿಸುವ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್ ಅವರು ಸೃಷ್ಟಿಕರ್ತನ ಆದೇಶದಂತೆ ನಿರಂತರವಾಗಿ ಶ್ರಮಿಸಿದರು. ಅವರ ಪ್ರಯತ್ನದ ಫಲವಾಗಿ ಅರಬ್ ಸಮಾಜದಲ್ಲಿ ಮಹತ್ತರ ಸಾಮಾಜಿಕ ಹಾಗೂ ನೈತಿಕ ಪರಿವರ್ತನೆ ಉಂಟಾಯಿತು. ಅವರ ಜೀವನ ಹಾಗೂ ಸಂದೇಶ ಎಲ್ಲ ಕಾಲಕ್ಕೂ ಎಲ್ಲರಿಗೂ ಮಾದರಿಯಾಗಿದ್ದು, ಅನುಸರಣೀಯವಾಗಿದೆ ಎಂದು ಜಮಾಅತೆ ಇಸ್ಲಾಮಿ […]

social work

ಜಮಾ ಆತೆ ಇಸ್ಲಾಮಿ ಹಿಂದ್ ಕಾಪು, ಹೆಚ್. ಎಸ್. ಆರ್. ಕಾಪು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ (Jamaat-e-Islami Hind Kaup, H. S. R. Kaup team conducts cleanliness drive)

ಜಮಾ ಆತೆ ಇಸ್ಲಾಮಿ ಹಿಂದ್ ಕಾಪು, ಹೆಚ್. ಎಸ್. ಆರ್. ಕಾಪು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ ಮಲ್ಲಾರಿನಲ್ಲಿರುವ ಆಯುಷ್ ಕ್ಲಿನಿಕ್ ನ ವಠಾರ ಸ್ವಚ್ಛಗೊಳಿಸಿದ ಕಾರ್ಯಕರ್ತರು. (Kaup) ಕಾಪು : ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ ) ಸೀರತ್ ಅಭಿಯಾನದ ಅಂಗವಾಗಿ ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆ ಮತ್ತು ಹೆಚ್. ಎಸ್. ಆರ್.  ಕಾಪು  ತಂಡವು ಜಂಟಿಯಾಗಿ ಮಲ್ಲಾರಿನಲ್ಲಿರುವ ಆಯುಷ್ ಕ್ಲಿನಿಕ್ ನ ವಠಾರದಲ್ಲಿ  ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.  ಅಳೆತ್ತರದಷ್ಟು ಬೆಳೆದಿರುವ ಹುಲ್ಲು […]

SPECIAL STORY

ಶ್ರೀ ನಾರಾಯಣ ಗುರುಗಳ ಸಂದೇಶ : ಅನ್ವರ್‌ ಅಲಿ ಕಾಪು ಅವರಿಂದ ವಿಶೇಷ ಲೇಖನ (Message of Shri Narayana Guru: Special article by Anwar Ali Kaup)

ಶ್ರೀ ನಾರಾಯಣ ಗುರುಗಳ ಸಂದೇಶ : ಅನ್ವರ್‌ ಅಲಿ ಕಾಪು ಅವರಿಂದ ವಿಶೇಷ ಲೇಖನ ನಾರಾಯಣ ಗುರುಗಳ “ಒಂದು ಜಾತಿ, ಒಂದು ಧರ್ಮ, ಒಂದು ದೇವರು — ಮನುಷ್ಯನಿಗೆ”ಎಂಬ ಸಂದೇಶ  ಸಕಾಲಿಕ ಕಾಪು: ಶ್ರೀ ನಾರಾಯಣ ಗುರುಗಳ ಪ್ರಮುಖ ತತ್ವಗಳಲ್ಲಿ “ಒಂದು ಜಾತಿ, ಒಂದು ಧರ್ಮ, ಒಂದು ದೇವರು — ಮನುಷ್ಯನಿಗೆ”ಎಂಬ ಸಂದೇಶ ಬಹಳ ಪ್ರಸಿದ್ಧವಾಗಿದೆ.   ಅವರ ಚಿಂತನೆಯ ಕೇಂದ್ರಬಿಂದು ಜಾತಿ-ಭೇದ, ಅಸಮಾನತೆ ಮತ್ತು ಅಜ್ಞಾನವನ್ನು ತೊಡೆದುಹಾಕಿ, ಮನುಷ್ಯರೆಲ್ಲರೂ ಸಮಾನರು ಎಂಬ ಭಾವನೆ ಬೆಳೆಸುವುದು.  ನಾರಾಯಣ […]

ನಿಧನ

ಮಲ್ಲಾರು ಶಫಿ ಅಹಮದ್ ಉಸ್ತಾದ್‌ ನಿಧನ (Mallaru Shafi Ahmed Ustad passed away)

ಮಲ್ಲಾರು ಶಫಿ ಅಹಮದ್ ಉಸ್ತಾದ್‌ ನಿಧನ ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆಯ ಮಾಜಿ ಅಧ್ಯಕ್ಷರಾಗಿದ್ದ ಶಫಿ ಅಹಮದ್ (Kaup) ಕಾಪು : ಮಲ್ಲಾರು ನಿವಾಸಿ ಉಸ್ತಾದ್ ಎಂದೇ ಕರೆಯಲ್ಪಡುತಿದ್ದ ಶಫಿ ಅಹಮದ್ (75) ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.     ಇವರು ಜಮಾ ಆತೆ ಇಸ್ಲಾಮಿ ಹಿಂದ್ ನ ಸದಸ್ಯರು ಆಗಿದ್ದು ಕಾಪು ಶಾಖೆಯ ಅಧ್ಯಕ್ಷರು ಆಗಿ ಕಾರ್ಯ ನಿರ್ವಹಿಸಿದ್ದರು.   ಸರಕಾರಿ ಮಲ್ಲಾರು ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ, […]

ಧಾರ್ಮಿಕ

ಆ. 26 – ಸೆ. 06 : ಜಮಾಅತೆ ಇಸ್ಲಾಮೀ ಹಿಂದ್ ನಿಂದ   ಮಹಮ್ಮದ್ ಪೈಗಂಬರ್‌ ಜನ್ಮ ದಿನಾಚರಣೆ (Aug. 26 – Sep. 06: Jamaat-e-Islami Hind celebrates Prophet Muhammad’s birthday)

ಆ. 26 – ಸೆ. 06 : ಜಮಾಅತೆ ಇಸ್ಲಾಮೀ ಹಿಂದ್ ನಿಂದ   ಮಹಮ್ಮದ್ ಪೈಗಂಬರ್‌ ಜನ್ಮ ದಿನಾಚರಣೆ  ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ : ಅನ್ವರ್‌ ಅಲಿ ಕಾಪು  (Kaup) ಕಾಪು : ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ದಿನಾಂಕ 26-08-2026ರಿಂದ 06-09-2026ರ ತನಕ ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಯಲಿದ್ದು, ಅಭಿಯಾನದ ಶೀರ್ಷಿಕೆ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್ (ಸ)’ ಎಂಬುದಾಗಿದೆ ಎಂದು ಜಮಾಅತೆ […]

fastival

ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು (How can we maintain the freedom our elders have earned?)

ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು ಅನ್ವರ್ ಅಲಿ ಕಾಪುರವರ ವಿಷೇಶ ಲೇಖನ (Udupi) ಉಡುಪಿ : ಸ್ವಾತಂತ್ರ್ಯವೆಂದರೆ ಕೇವಲ ಆಗಸ್ಟ್ 15ರಂದು ಧ್ವಜ ಹಾರಿಸಿ, ಸಿಹಿ ಹಂಚಿ, ದೇಶಭಕ್ತಿಯ ಘೋಷಣೆಗಳನ್ನು ಕೂಗುವುದಲ್ಲ. ಸ್ವಾತಂತ್ರ್ಯವೆಂದರೆ ನಮ್ಮ ಹಿರಿಯರು ತಮ್ಮ ಯೌವನ, ಸುಖ, ಸಂಪತ್ತು, ಕೆಲವೊಮ್ಮೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ನಮಗೆ ಒಪ್ಪಿಸಿದ ಅಮೂಲ್ಯವಾದ ಹೊಣೆಗಾರಿಕೆ.   ಅವರು ನಮಗೆ ಸ್ವತಂತ್ರ ಭಾರತವನ್ನು ಕೊಟ್ಟರು. ಈಗ ಆ ಸ್ವಾತಂತ್ರ್ಯವನ್ನು ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ […]

ಸಂಘ, ಸಂಸ್ಥೆಗಳು

ಮಲ್ಲಾರು ಯುವಕ ಮಂಡಲದ  ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಆಯ್ಕೆ (Anwar Ali Kaup elected as the president of Mallaru Yuvaka Mandala)

ಮಲ್ಲಾರು ಯುವಕ ಮಂಡಲದ  ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಆಯ್ಕೆ ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ ಆಯ್ಕೆ ಗೊಂಡರು (Kaup) ಕಾಪು  : ಮಲ್ಲಾರು ಯುವಕ ಮಂಡಲ (ರಿ ) ಮಲ್ಲಾರು ಇದರ 2026 ರಿಂದ 2028  ಸಾಲಿಗೆ ಅನ್ವರ್ ಅಲಿ ಕಾಪುರವರು  ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.  ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ , ಉಪಾಧ್ಯಕ್ಷರಾಗಿ ಉಮೇಶ್ ಕರ್ಕೇರ, ಕಾರ್ಯದರ್ಶಿ ಸತೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಹಸನ್ ಅಬ್ದುಲ್ ಖಾದರ್, ಕೋಶಾಧಿಕಾರಿ ಮುಹಮ್ಮದ್ ಅಲಿ […]

health

ಮನುಷ್ಯ ಆರೋಗ್ಯವಂತನಾಗಿದ್ದರೆ,  ಸಮಾಜ  ಆರೋಗ್ಯಪೂರ್ಣ : ಎಮ್. ಎ  ಗಫೂರ್ (If a person is healthy, the society is healthy: M. A. Ghafoor)

ಮನುಷ್ಯ ಆರೋಗ್ಯವಂತನಾಗಿದ್ದರೆ,  ಸಮಾಜ  ಆರೋಗ್ಯಪೂರ್ಣ : ಎಮ್. ಎ.  ಗಫೂರ್ ಸಭಾಧ್ಯಕ್ಷತೆ ವಹಿಸಿದ ಕಾಪು ಘಟಕದ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ (Kaup) ಕಾಪು: ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ಇಟ್ಟು, ಅವರಿಗಾಗಿ ಆಯಯಾ ಸಂದರ್ಭದಲ್ಲಿ ವಿವಿಧ ಅಂಗಾಂಗದ  ತಪಾಸಣಾ ಶಿಬಿರ ಹಮ್ಮಿಕೊಂಡು, ಖ್ಯಾತ ಆಸ್ಪತ್ರೆಯ ವೈದ್ಯರ ಸಹಯೋಗದೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಿತ್ತಿರುವುದು ಶ್ಲಾಘನೀಯ ಎಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷ  ಎಮ್. ಎ. ಅಬ್ದುಲ್ ಗಫೂರ್  ಹೇಳಿದರು.  ಅವರು ಜಮೀಯ್ಯತುಲ್ ಫಲಾಹ್ ಕಾಪು ಘಟಕ,  […]

fastival

ಈದ್ ಉಲ್ ಆಜ್ಹಾ — (ಬಕ್ರೀದ್) ಭ್ರಾತೃತ್ವವನ್ನು ನೆಲೆಗೊಳಿಸುವ  ಹಬ್ಬ(Eid ul Azha — (Bakrid) The festival of brotherhood)

ಈದ್ ಉಲ್ ಆಜ್ಹಾ — (ಬಕ್ರೀದ್) ಭ್ರಾತೃತ್ವವನ್ನು ನೆಲೆಗೊಳಿಸುವ  ಹಬ್ಬ ಬಕ್ರೀದ್‌ ಹಬ್ಬದ ಪ್ರಯುಕ್ತ ಅನ್ವರ್ ಅಲಿ  ಕಾಪುರವರ ವಿಶೇಷ ಲೇಖನ (Kaup) ಕಾಪು: ಈದ್ ಉಲ್ ಆಜ್ಹಾ ಅಥವಾ ಬಕ್ರೀದ್ ಇಸ್ಲಾಂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ಹಬ್ಬದ ಆಚರಣೆ ಮಾತ್ರವಲ್ಲ ತ್ಯಾಗ, ವಿಧೇಯತೆ, ಸಹೋದರತ್ವ ಮತ್ತು ಮಾನವೀಯತೆಯ ಮಹಾನ್ ಸಂದೇಶವನ್ನು ಸಾರುವ ಪವಿತ್ರ ದಿನವಾಗಿದೆ.   ಪ್ರವಾದಿ ಇಬ್ರಾಹೀಮ್ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ರವರ ತ್ಯಾಗದ […]

eMedia Kannada  @2025. All Rights Reserved.