Tag: aspen presidenr ashok kumar shetty

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಉಡುಪಿ ಗ್ರಾಮೀಣ ಬಂಟರ ಸಂಘದ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿ ಶಿಬಿರ (Free computer literacy training camp organized by Udupi Grameen Bantara Sangha Trust)

ಉಡುಪಿ ಗ್ರಾಮೀಣ ಬಂಟರ ಸಂಘದ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷ  ಅಶೋಕ ಕುಮಾರ್ ಶೆಟ್ಟಿ‌ (Kunthala Nagara) ಕುಂತಳನಗರ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಂಘದ ಮಾಜಿ ಅಧ್ಯಕ್ಷರಾದ ಉದ್ಯಮಿ ದಿ. ಸಖಾರಾಮ ಶೆಟ್ಟಿ ಸವಿ ನೆನಪಿನಲ್ಲಿ 1 ತಿಂಗಳು ನಡೆಯಲಿರುವ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಗೆ ಚಾಲನೆಯನ್ನು ಶುಕ್ರವಾರ ಬೆಳಿಗ್ಗೆ ಬಹ್ರೈನ್ ಔಮಾ ಮಿಡ್ಲ್ ಈಸ್ಟ್ ಇದರ ಮುಖ್ಯಸ್ಥ ನವೀನ್ […]

fastival

 ಕಾಪು ಅಟಲ್‌ಜೀ ಅವರ ಜನ್ಮ ಶತಾಬ್ದಿ :ತ್ರಿದಿನ ಕಡಲೋತ್ಸವಕ್ಕೆ ತೆರೆ (Birth centenary of Kaup Atalji: Three-day sea festival begins)

 ಕಾಪು ಅಟಲ್‌ಜೀ ಅವರ ಜನ್ಮ ಶತಾಬ್ದಿ :ತ್ರಿದಿನ ಕಡಲೋತ್ಸವಕ್ಕೆ ತೆರೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಉತ್ತಮ ನೇತೃತ್ವ ಹೊಗಳಿದ ಆರ್‌ ಅಶೋಕ್ (kaup) ಕಾಪು : ಕಾಪು ಪಡು ಕಡಲ ಕಿನಾರೆಯಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ದಿ ಪ್ರಯುಕ್ತ ಬಿಜೆಪಿ ಕಾಪು ಮಂಡಲದ ವತಿಯಿಂದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಮೂರನೇ ದಿನದ  ಕಾಪು ಕಡಲ ಪರ್ಬದ ಸಮಾರೋಪ ಸಮಾರಂಭ ಭಾನುವಾರ ಸಂಜೆ ನೆರವೇರಿತು.     […]

social service

ಕುಂತಳನಗರ : ಬಂಟರ ಚ್ಯಾರಿಟೇಬಲ್ ಟ್ರಸ್ಟ್ ನಿಂದ ಬೃಹತ್ ಉದ್ಯೋಗ‌ ಮೇಳ (Kunthalnagar: Huge job fair organized by Buntara Charitable Trust)

ಕುಂತಳನಗರ : ಬಂಟರ ಚ್ಯಾರಿಟೇಬಲ್ ಟ್ರಸ್ಟ್ ನಿಂದ ಬೃಹತ್ ಉದ್ಯೋಗ‌ ಮೇಳ  ಯುವ ಜನತೆಯ ಬದುಕು ರೂಪಿಸುವಲ್ಲಿ ಕುಂತಳನಗರ ಬಂಟರ ಸಂಘ ಸದೃಡ. (Kunthala Nagara) ಕುಂತಳನಗರ : ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ 4ನೇ ಬೃಹತ್ ಉದ್ಯೋಗ ಮೇಳವು ಮಣಿಪುರ ಕುಂತಳನಗರದ ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ನೆರವೇರಿತು.  ಉದ್ಯೋಗ ಮೇಳವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.   […]

ಕ್ರೀಡೆ ವಿಡಿಯೋ

ಕಾಪುವಿನಲ್ಲಿ ಅಂಡರ್ 15 ಓಪನ್ ಫಿಡೆ ರೇಟೆಡ್ ಚೆಸ್ ಚಾಂಪಿಯನ್ ಶಿಪ್ 2025 ಉದ್ಘಾಟನೆ (Under-15 Open FIDE Rated Chess Championship 2025 inaugurated in Kapu)

ಕಾಪುವಿನಲ್ಲಿ ಅಂಡರ್ 15 ಓಪನ್ ಫಿಡೆ ರೇಟೆಡ್ ಚೆಸ್ ಚಾಂಪಿಯನ್ ಶಿಪ್ 2025 ಉದ್ಘಾಟನೆ (Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಉಡುಪಿ ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಅಂಡ್ ಎಜುಕೇಷನ್ ಟ್ರಸ್ಟ್ ಕಾಪು, ಹಳೇ ಮಾರಿಯಮ್ಮ ದೇವಸ್ಥಾನ ಕಾಪು, ಆಸರೆ ಚಾರಿಟೇಬಲ್ ಟ್ರಸ್ಟ್ (ರಿ.) ಪಾಂಗಾಳ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಮಟ್ಟದ […]

eMedia Kannada  @2025. All Rights Reserved.