Tag: cricket

competition ಕ್ರೀಡೆ ಶಾಲಾ ಕಾಲೇಜು

ಮಂಗಳೂರಿನಲ್ಲಿ ಪ್ರಪ್ರಥಮ ಅಂಡರ್ – 12 ಕ್ರಿಕೆಟ್ ಪ್ರೀಮಿಯರ್ ಲೀಗ್

ಮಂಗಳೂರು: ಅಮೃತಾ ಸ್ಪೋರ್ಟ್ಸ್ ಅಕಾಡೆಮಿ ಮತ್ತು 22Y ಸ್ಕೂಲ್ ಆಫ್ ಕ್ರಿಕೆಟ್ ಸಹಯೋಗದೊಂದಿಗೆ ಅಮೃತ ವಿದ್ಯಾಲಯಂ ಆಶ್ರಯದಲ್ಲಿ ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ 12 ವರ್ಷದೊಳಗಿನವರ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಮಂಗಳೂರು ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಕ್ರಿಕೆಟ್ ತಾರೆ ಕೆಎಲ್ ರಾಹುಲ್ ತರಬೇತಿಗೆ ಹೆಸರಾದ ಲೆಜೆಂಡರಿ ಕೋಚ್ ಜಯರಾಜ್ ನೇತೃತ್ವದಲ್ಲಿ ಈ ಪ್ರತಿಷ್ಠಿತ ಟೂರ್ನಿ ನಡೆಯಲಿದೆ. 7 ರಿಂದ 12 ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರಿಗೆ ಮುಕ್ತ […]

ಕರಾವಳಿ ಕ್ರೀಡೆ

ಹೆಜಮಾಡಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ (State Levet Cricket match Tounment starts at Hejamady)

ಹೆಜಮಾಡಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ (Hejamady) ಹೆಜಮಾಡಿ: ಹೆಜಮಾಡಿಯ ದುರ್ಗಾ ಫ್ರೆಂಡ್ಸ್ ಆಶ್ರಯದಲ್ಲಿ ಹೆಜಮಾಡಿ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ದುರ್ಗಾ ಪ್ರೀಮಿಯರ್ ಲೀಗ್-2 ಇದರ ಎಲ್.ವಿ.ಎ. ಸ್ಮಾರಕ ಟ್ರೋಫಿ-20024 ಪಂದ್ಯಾಟಕ್ಕೆ ಉದ್ಯಮಿ ಸೂರಜ್ ಶೆಟ್ಟಿ ಚಾಲನೆ ನೀಡಿದರು. ನಿರಂತರ 3 ದಿನಗಳ ಕಾಲ ಲೀಗ್ ಮಾದರಿಯಲ್ಲಿ ಲೋಕೇಶ್ ಸುವರ್ಣ, ವಿಶಾಲ್ ದೇವಾಡಿಗ ಮತ್ತು ಅನಿತ್ ದೇವಾಡಿಗ ಸ್ಮರಣಾರ್ಥ ನಡೆಯುವ ಪಂದ್ಯಾಟದಲ್ಲಿ 10 ಆಯ್ದ ತಂಡಗಳು ಸ್ಪರ್ಧಿಸಲಿದ್ದು, […]

ಕ್ರೀಡೆ ಪ್ರಚಲಿತ

ಡಿ.30 ಮತ್ತು 31 ರಂದು ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಕಾಪುವಿನಲ್ಲಿ ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 (Biruve Kaup Cricket Tournament 2023 at Kaup by Biruver Kaup Seva Samithi 0n 30th- 31st Dec)

ಡಿ.30 ಮತ್ತು 31 ರಂದು ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಕಾಪುವಿನಲ್ಲಿ ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 ಕಾಪು: ಬಿರುವೆರ್ ಕಾಪು ಸೇವಾ ಸಮಿತಿ ಕಾಪು ಇವರ ಆಶ್ರಯದಲ್ಲಿ ಬಿಲ್ಲವ ಸಮಾಜ ಭಾಂದವರ ಸಹಬಾಗಿತ್ವದೊಂದಿಗೆ ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ಡಿ.30 ಮತ್ತು 31 ರಂದು ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 ನಡೆಯಲಿದೆ ಎಂದು ಬಿರುವೆರ್ ಕಾಪು ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್. ಕೋಟ್ಯಾನ್ (Balakrishna R Kotian)ತಿಳಿಸಿದರು. […]

ಕ್ರೀಡೆ

ಸಿಂಹಳೀಯರ ಸದ್ದಡಗಿಸಿ 41 ರನ್ ಗಳ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ ಮಿಂಚಿದ ಕುಲದೀಪ್ ಯಾದವ್, ಫೈನಲ್ ಗೆ ಲಗ್ಗೆ ಇಟ್ಟ ಭಾರತ

ಸಿಂಹಳೀಯರ ಸದ್ದಡಗಿಸಿ 41 ರನ್ ಗಳ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ ಮಿಂಚಿದ ಕುಲದೀಪ್ ಯಾದವ್, ಫೈನಲ್ ಗೆ ಲಗ್ಗೆ ಇಟ್ಟ ಭಾರತ ಕೊಲಂಬೊ: ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 41 ರನ್ ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಏಷ್ಯಾ ಕಪ್ ನಲ್ಲಿ ಫೈನಲ್ ಗೆ ಭಾರತ ಲಗ್ಗೆ ಇಟ್ಟಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವೆ ಫೈನಲ್ ಗೆ ಸೆಣಸಾಟ ನಡೆಯಲಿದೆ. ರವೀಂದ್ರ ಜಡೇಜಾ ಹಾಗೂ ಜಸ್ಮಿತ್ ಬೂಮ್ರಾ […]

ಕ್ರೀಡೆ

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ತಂಡ ಪ್ರಕಟ

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ತಂಡ ಪ್ರಕಟ ನವದೆಹಲಿ: ಸದ್ಯದಲ್ಲೇ ಆರಂಭವಾಗಲಿರುವ ನಿಗದಿತ ಐವತ್ತು ಓವರ್ ಗಳ ಏಷ್ಯಾಕಪ್ ಕ್ರಿಕೆಟ್ ನ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು ರೋಹಿತ್ ಶರ್ಮಾ ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ‌.   ಈ ವರ್ಷವೇ ವಿಶ್ವಕಪ್ ನಡೆಯಲಿರುವುದರಿಂದ ಬಹುಪಾಲು ಇದೇ ತಂಡ ವಿಶ್ವಕಪ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಇದೇ ವೇಳೆ ಗಾಯದಿಂದ ಚೇತರಿಸಿಕೊಂಡ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಮಧ್ಯಮ […]

ಕ್ರೀಡೆ ದೇಶ-ವಿದೇಶ

ಟೆಸ್ಟ್ ಕ್ರಿಕೆಟ್’ಗೆ  ಡೇವಿಡ್ ವಾರ್ನರ್ ವಿದಾಯ

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇಂದು (ಜೂನ್ 3, ಶನಿವಾರ) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಟೆಸ್ಟ್ ಚಾಂಪಿಯನ್ಶಿಪ್ 2023ಕ್ಕೂ 4 ದಿನ ಮೊದಲು ವಾರ್ನರ್ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಸದ್ಯಕ್ಕೆ ಅವರು ನಿವೃತ್ತಿ ಪಡೆಯುತ್ತಿಲ್ಲ. ಆಸ್ಟ್ರೇಲಿಯಾದ ಬೇಸಿಗೆ ಕೊನೆಯಲ್ಲಿ ಅಂದರೆ ಮುಂಬರುವ ಜನವರಿಯಲ್ಲಿ ಪಾಕಿಸ್ತಾನ ಎದುರಿನ ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯದ ಬಳಿಕ ನಿವೃತ್ತಿ ಪಡೆಯುವುದಾಗಿ ಡೇವಿಡ್ ವಾರ್ನರ್ ತಿಳಿಸಿದ್ದಾರೆ

eMedia Kannada  @2025. All Rights Reserved.