ಮುಲ್ಕಿ ಪದ್ಮಶಾಲಿ ಯುವ ವೇದಿಕೆಯಿಂದ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟ (Mulki Padmashali Youth Forum organizes sports meet for members of four Maganas of Mulki)
ಮುಲ್ಕಿ ಪದ್ಮಶಾಲಿ ಯುವ ವೇದಿಕೆಯಿಂದ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟ ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿದ ಪುನರೂರು ಪ್ರತಿಷ್ಠಾನದ ಅಧ್ಯಕ್ಷರಾದ ದೇವಪ್ರಸಾದ್ (Mulki) ಮುಲ್ಕಿ: ಮುಲ್ಕಿ ಪದ್ಮಶಾಲಿ ಯುವ ವೇದಿಕೆಯ ಆಯೋಜನೆಯಲ್ಲಿ ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನ ಮಾನಂಪಾಡಿ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟವನ್ನು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಶಿಮಂತೂರಿನ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಡಿ ಶೆಟ್ಟಿಗಾರ್ ರವರು ವಹಿಸಿದ್ದರು. ಯುಗಪುರುಷದ […]






