Tag: dr g shankar

ಕರಾವಳಿ ವಿಡಿಯೋ

ಉಡುಪಿ : ಕಿದಿಯೂರು ಹೊಟೇಲ್‌ನ ಶ್ರೀ ನಾಗ ಸಾನ್ನಿಧ್ಯದಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ : (Udupi: Kediyoor Naga Mandalothsava)

ಉಡುಪಿ : ಕಿದಿಯೂರು ಹೊಟೇಲ್‌ನ ಶ್ರೀ ನಾಗ ಸಾನ್ನಿಧ್ಯದಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ  (Udupi)ಉಡುಪಿ: ಕಿದಿಯೂರು ಹೊಟೇಲ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.  ಶ್ರೀನಾಗಸಾನ್ನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ವಿವಿಧ ಹೋಮ ಹವನಾದಿಗಳು ನಡೆದು ಅಷ್ಟೋತ್ತರ ಶತಕಲಶಾಭಿಷೇಕ ಸಹಿತ ಬ್ರಹ್ಮಕುಂಭಾಭಿಷೇಕ, ಮಹಾ ಪೂಜೆ, ಹಾಲಿಟ್ಟು ಸೇವೆ, ಗಂಗಾರತಿ ಯ ಅನಂತರ ಅಷ್ಟಪವಿತ್ರ ನಾಗಮಂಡಲೋತ್ಸವ ನೆರವೇರಿತು.  ಕಿದಿಯೂರು ಹೊಟೇಲ್ಸ್‌ನ ಎಂಡಿ ಭುವನೇಂದ್ರ ಕಿದಿಯೂರು (Bhuvnendra Kediyuru) ಅವರ ಸೇವಾರ್ಥ ನಾಗಮಂಡಲೋತ್ಸವ […]

ಪ್ರಚಲಿತ

ಉಡುಪಿ: ಕಿದಿಯೂರು ನಾಗಮಂಡಲ ಪ್ರಯುಕ್ತ ಉತ್ತರ ಭಾರತ ಮಾದರಿಯ ಗಂಗಾರತಿ (North Indian pattern of Gangarathi using Kidiyur Nagamandala)

(Udupi)ಉಡುಪಿ: ಉಡುಪಿಯ ಕಿದಿಯೂರು ನಾಗಮಂಡಲ ಉತ್ಸವ ಹಿನ್ನೆಲೆಯಲ್ಲಿ ಪವಿತ್ರ ಗಂಗಾರತಿ ನೆರವೇರಿತು.  ಕಿದಿಯೂರು ನಾಗನ ಗುಡಿ ಸಮ್ಮುಖದಲ್ಲಿ ವಾರಣಾಸಿಯಿಂದ ಬಂದ ಅರ್ಚಕರು ಶಾಸ್ತ್ರೋತ್ರವಾಗಿ ಆರತಿಯನ್ನು ಬೆಳಗಿದರು.   ಆರಂಭದಲ್ಲಿ ನಾಗದೇವರಿಗೆ ವಿಶೇಷ ಧೂಪಸೇವೆ ನಡೆಸಿ, ಆನಂತರ ಗಂಗೆಯ ತಟದಲ್ಲಿ ನಡೆಯುವ ಮಾದರಿಯ ಆರತಿಯನ್ನು ನಾಗದೇವರ ಸನ್ನಿಧಾನದ ಮುಂಭಾಗದಲ್ಲಿ ಬೆಳಗಲಾಯ್ತು.  ನಾಗನ ಗುಡಿ ಸಮೀಪದಲ್ಲಿ ವಿಶೇಷವಾಗಿ ರಚಿಸಲಾದ ವಿವಿಧ ವೇದಿಕೆಗಳಲ್ಲಿ ವಾರಾಣಾಸಿಯಿಂದ ಆಗಮಿಸಿರುವ ಅರ್ಚಕ ವೃಂದದವರು ಆರತಿ ಬೆಳಗಲು ವ್ಯವಸ್ಥೆ ಮಾಡಲಾಗಿತ್ತು.   ಆಕರ್ಷಕ ಸಾಮೂಹಿಕ ಗಂಗಾರತಿಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು. […]

ಕರಾವಳಿ

ಉಡುಪಿ ಜಿಲ್ಲಾ ಸಾಸ್‌ ಮಹಿಳಾ ಘಟಕದ ಪದಗ್ರಹಣ ಸಂಪನ್ನ (Udupi Dist SASS Womens Units Padagrahana)

ಉಡುಪಿ ಜಿಲ್ಲಾ ಸಾಸ್‌ ಮಹಿಳಾ ಘಟಕದ ಪದಗ್ರಹಣ ಸಂಪನ್ನ   ಉಡುಪಿ: ಉಡುಪಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (Shabarimle Ayyappa Seva Samajam) ಇದರ ಜಿಲ್ಲಾ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮವು ಮಲ್ಪೆಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಜರುಗಿತು.  ಸಂಘಟನೆಯ ರಾಷ್ಟ್ರಾಧ್ಯಕ್ಷ ಟಿ.ಬಿ. ಶೇಖರ್ (National President TB Shekhar)ಅವರು ಜಿಲ್ಲಾ ಸಂಚಾಲಕಿಯಾಗಿ ಆಯ್ಕೆಯಾಗಿರುವ ತಾರಾ ಉಮೇಶ್ ಆಚಾರ್ಯ ಕಲ್ಮಂಜೆ (Thara Umesh acharya kalmanje) ಅವರಿಗೆ ಪದಪ್ರದಾನ ಮಾಡಿದರು.   ಮುಖ್ಯ ಅತಿಥಿಗಳಾಗಿ ನಾಡೋಜ […]

ಪ್ರಚಲಿತ ಫ್ಯಾಷನ್

ಆಳ್ವಾಸ್ ವಿರಾಸತ್ ಗೆ ಅದ್ದೂರಿಯ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು (A Lavish drive to Alvas Virasat)

ಆಳ್ವಾಸ್ ವಿರಾಸತ್ ಗೆ ಅದ್ದೂರಿಯ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು  ಶ್ರದ್ಧಾ ಭಕ್ತಿಯ ಮೆರುಗು ನೀಡಿದ ಸಾಂಸ್ಕೃತಿಕ ರಥ ಸಂಚಲನ   (Moodabidre) ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶ, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ (Governer Thavarchand Gehlot) ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ೨೯ನೇ ವಿರಾಸತ್ ಅನ್ನು  ಗುರುವಾರ ಸಂಜೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. […]

ಪ್ರಚಲಿತ ವಿಡಿಯೋ

(uchila dasara 2023) ಉಚ್ಚಿಲ ದಸರಾ 2023ರ ವಿಸರ್ಜನಾ ಮೆರವಣಿಗೆಗೆ ಚಾಲನೆ

ಉಚ್ಚಿಲ ದಸರಾ 2023ರ ವಿಸರ್ಜನಾ ಮೆರವಣಿಗೆಗೆ ಚಾಲನೆ (Udupi \ uchila) ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಮಹಾಲಕ್ಷ್ಮಿ ದೇವಳದ ಆಯೋಜನೆಯ ಉಚ್ಚಿಲ ದಸರಾ 2023ರ ಎರಡನೇ ವರ್ಷದ ವಿಸರ್ಜನಾ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಲಾಯಿತು. 9 ದೇವಿಯರ ಮೂರ್ತಿ ಹಾಗೂ ಶಾರದೆಯ ಮೂರ್ತಿಗೆ ವಿಸರ್ಜನಾ ಪೂಜೆ ಸಲ್ಲಿಸಿದ ಬಳಿಕ ದೇವಳದ ಗೌರವ ಸಲಹೆಗಾರ ಡಾ. ಜಿ. ಶಂಕರ್ (Dr G Shankar), ದೀಪಾಲಂಕಾರ ಪ್ರಾಯೋಜಕ  ಬಂಜಾರ ಪ್ರಕಾಶ್ ಶೆಟ್ಟಿ (Banjara Prakash Shetty), […]

ಕರಾವಳಿ ವಿಡಿಯೋ

(Uchila dasara 2023) ಉಚ್ಚಿಲ ದಸರಾ 2023: ಸಂಗೀತ ಪ್ರೇಮಿಗಳಿಗೆ ವೀಣಾವಾಧಕರಿಂದ ರಸದೌತಣ

(Uchila dasara 2023) ಉಚ್ಚಿಲ ದಸರಾ 2023: ಸಂಗೀತ ಪ್ರೇಮಿಗಳಿಗೆ ವೀಣಾವಾಧಕರಿಂದ ರಸದೌತಣ ಉಚ್ಚಿಲ ದಸರಾದಲ್ಲಿ  151ವೀಣೆ ವಾಧಕರ ಝೇಂಕಾರ   (Udupi \ uchila) ಉಚ್ಚಿಲ: ನೂರೈವತ್ತು ವೀಣಾ ವಾದಕರು ಒಂದೇ ವೇದಿಕೆಯಲ್ಲಿ ವೀಣೆಗಳನ್ನು ನುಡಿಸುವ ಮೂಲಕ  ಉಚ್ಚಿಲ ದಸರಾದಲ್ಲಿ ನಡೆದ ಶತವೀಣಾವಲ್ಲರಿ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮಗ್ನರನ್ನಾಗಿಸಿದೆ.    ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಉಚ್ಚಿಲ (uchila shree mahalaxmi temple) ದಸರಾ-೨೦೨೩ ರ ಸಾಂಸ್ಕೃತಿಕ ಕಾರ್ಯಕ್ರಮ […]

ಕರಾವಳಿ ಕ್ರೀಡೆ ವಿಡಿಯೋ

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya)

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya) (Udupi Uchila)ಉಚ್ಚಿಲ: ಪಡುಬಿದ್ರಿ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಉಚ್ಚಿಲ ದಸರಾ- 2023ದಲ್ಲಿ ಮಂಗಳವಾರ ರಾತ್ರಿ ನಡೆದ ಗರ್ಬಾ ದಾಂಡಿಯ ನೃತ್ಯ ಸೇವೆ ವೀಕ್ಷಕರನ್ನು ಭಕ್ತಿಭಾವದಿಂದ ಕುಣಿದಾಡಿಸಿತು. ಶ್ರೀ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್-(nadoja dr̤ g shankar) ಶಾಲಿನಿ ದಂಪತಿ, ಪುತ್ರಿ ಶ್ಯಾಮಿಲಿ ಶಂಕರ್, ದ.ಕ. ಮೊಗವೀರ […]

ಕರಾವಳಿ ದೇಶ-ವಿದೇಶ ವಿಡಿಯೋ

ಅ.15ರಿಂದ ಅ.24ರವರೆಗೆ ಉಚ್ಚಿಲ ದಸರಾ 2023 : ಆಮಂತ್ರಣ ಪತ್ರಿಕೆ ಬಿಡುಗಡೆ

ಅ.15ರಿಂದ ಅ.24ರವರೆಗೆ ಉಚ್ಚಿಲ ದಸರಾ 2023: ಆಮಂತ್ರಣ ಪತ್ರಿಕೆ ಬಿಡುಗಡೆ ಉಡುಪಿ\ಉಚ್ಚಿಲ : ಇತ್ತೀಚೆಗೆ ನವೀಕರಣಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇಗುಲದ ಪ್ರಾಂಗಣದಲ್ಲಿ ಮೊಗವೀರ ಮಹಾಜನ ಸಂಘದ ಆಯೋಜನೆಯಲ್ಲಿ ನಡೆಯಲಿರುವ ಉಚ್ಚಿಲ ದಸರ -2023 ರ ಆಮಂತ್ರಣ ಪತ್ರಿಕೆಯನ್ನು ದೇವಳದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ ಶಂಕರ್ ರವರು ಭಾನುವಾರ ಬಿಡುಗಡೆಗೊಳಿಸಿದರು. ಆಮಂತ್ರಣ ಪತ್ರಿಕೆಗೆ ದೇವಳದ ಪ್ರಧಾನ ಅರ್ಚಕ  ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯರವರು ಪೂಜೆ ಸಲ್ಲಿಸಿ ಪ್ರಾರ್ಥನೆಗೈದರು.  ಆಮಂತ್ರಣ ಪತ್ರ ಬಿಡುಗಡೆಗೊಳಿಸಿದ ನಾಡೋಜ ಡಾ. […]

eMedia Kannada  @2025. All Rights Reserved.