Tag: eshwar malpe

social service ಶಾಲಾ ಕಾಲೇಜು

ಚಟುವಟಿಕೆಗಳ ಉದ್ಘಾಟನೆ (Alva’s Moodbidri: Inauguration of Spatika Forum- Educational Activities)

ಆಳ್ವಾಸ್‌ ಮೂಡಬಿದ್ರಿ : ಸ್ಪಟಿಕ ಫೋರಂ– ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಜೀವಕ್ಕೆ ಅಪಾಯದ ದುಸ್ಸಾಹಸಕ್ಕೆ ಮುಂದಾಗದಿರಿ : ವಿದ್ಯಾರ್ಥಿಗಳಿಗೆ ಈಶ್ವರ್ ಮಲ್ಪೆ ಕಿವಿ ಮಾತು  (Moodabidri) ಮೂಡುಬಿದಿರೆ: ನದಿ ಹಾಗೂ ಸಮುದ್ರ ತೀರಗಳಲ್ಲಿ ಜನರ ಸೆಲ್ಫಿಯ ಹುಚ್ಚಿನಿಂದಾಗಿ ಹೆಚ್ಚಿನ ಅವಘಡಗಳು ಸಂಭವಿಸುತ್ತಿವೆ. ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು ಎಂದು ಸಮಾಜ ಸೇವಕ ಹಾಗೂ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಹೇಳಿದರು.      ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸಮಾಜಕಾರ್ಯ  ವಿಭಾಗದ ವಿದ್ಯಾರ್ಥಿ  ವೇದಿಕೆ ಸ್ಪಟಿಕ […]

ಅಪರಾಧ

ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು (A Tourist from Mandya who went down to swim Malpe Beach Died)

ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು (Malpe) ಮಲ್ಪೆ: ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಮಲ್ಪೆಯ ಸಮುದ್ರಕ್ಕೆ ಇಳಿದಿದ್ದು, ಮುಳುಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ. ಮೃತ ಯುವಕನನ್ನು ಮಂಡ್ಯ ಮೂಲದ ನಾಗೇಂದ್ರ (21) ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ನಾಗೇಂದ್ರ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಐದು ಮಂದಿಯೊಂದಿಗೆ ಮಲ್ಪೆ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದರು. ಭಾನುವಾರ ಮಧ್ಯಾಹ್ನ  ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು […]

ಅಪರಾಧ

ಮಲ್ಪೆಯಲ್ಲಿ ಸ್ಕೂಟಿ ಸಮೇತ ಬಂದರಿನ ನೀರಿಗೆ ಬಿದ್ದ ಮೀನುಗಾರ ; ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ (A fisherman fell in to harbour water with a scooty at Malpe: Operation BY Eshwar malpe)

ಮಲ್ಪೆಯಲ್ಲಿ ಸ್ಕೂಟಿ ಸಮೇತ ಬಂದರಿನ ನೀರಿಗೆ ಬಿದ್ದ ಮೀನುಗಾರ ; ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ (Malpe) ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೆಳ್ಳಂಬೆಳಗ್ಗೆ ಆಕಸ್ಮಿಕವಾಗಿ ಮೀನುಗಾರನೊಬ್ಬ ಸ್ಕೂಟಿ ಸಮೇತ ದಕ್ಕೆ ಬಳಿಯ ನೀರಿಗೆ ಬಿದ್ದ ಘಟನೆ ಸಂಭವಿಸಿದ್ದು,ಆಪದ್ಭಾಂಧವ ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ ನಡೆದಿದ್ದು, ಮೀನುಗಾರನ ಮೃತದೇಹ ಪತ್ತೆ ಆಗಿದೆ.  ನೀರಿಗೆ ಬಿದ್ದ ವ್ಯಕ್ತಿ ಮುಳುಗಡೆಗೊಂಡು ಕಣ್ಮರೆಯಾಗಿದ್ದರು. ಇವರು ತಮಿಳುನಾಡು ಮೂಲದ ಮೀನುಗಾರನಾಗಿದ್ದು, ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು.  ನೀರಿಗೆ ಬಿದ್ದ ಮಾಹಿತಿ ತಿಳಿದು […]

ಕರಾವಳಿ

ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ (Social worker Eshwar malpe)

ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ  ಮಲೈ ನ. 30: ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಪೆರ್ಣಂಕಿಲ ಸ್ವರ್ಣ ನದಿಯಲ್ಲಿ (Swarna River)ಎರಡು ದಿನಗಳ ಹಿಂದೆ ಈಜಲು ಹೋದ ಯುವಕನೋರ್ವ ತನ್ನ ಕುತ್ತಿಗೆಯಲ್ಲಿದ್ದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಳಕೊಂಡಿದ್ದ.   ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ಎರಡು ದಿನಗಳ ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ ಗಮನಕ್ಕೆ ತಂದಾಗ ಅವರು ನದಿಯಲ್ಲಿ ಸುಮಾರು ಅರ್ಧ ಗಂಟೆ […]

ಕರಾವಳಿ ಜೀವನಶೈಲಿ

ಈಶ್ವರ್‌ ಮಲ್ಪೆಯವರಿಗೆ  ಫ್ರೆಂಡ್ಸ್ ಗುಂಡ್ಮಿ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಪುರಸ್ಕಾರ (Eshwar Malpe got Gudmi friends Rajyothsava Award)

 ಈಶ್ವರ್‌ ಮಲ್ಪೆಯವರಿಗೆ  ಫ್ರೆಂಡ್ಸ್ ಗುಂಡ್ಮಿ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಪುರಸ್ಕಾರ ಮಾನವೀಯತೆ ಮೊದಲು ಮೈಗೂಡಿಸಿಕೊಳ್ಳಿ- ಈಶ್ವರ್ ಮಲ್ಪೆ ಕೋಟ: ಜೀವನದಲ್ಲಿ ಬದುಕಿದ್ದಷ್ಟು ದಿನ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಿ. ಆಗ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸಮಾಜಸೇವಕ ಈಶ್ವರ್ ಮಲ್ಪೆ ಹೇಳಿದರು.   ಫ್ರೆಂಡ್ಸ್ ಗುಂಡ್ಮಿ ಇದರ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸ್ವೀಕರಿಸಿದ ಈಶ್ವರ್‌ ಮಲ್ಪೆ ಮಾತನಾಡಿ, ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಿ.  ಅದನ್ನು ಬಿಟ್ಟು ಕಷ್ಟ ಬಂತೆಂದರೆ ಆತ್ಮಹತ್ಯೆ […]

ಅಪರಾಧ ಕರಾವಳಿ

ಮಲ್ಪೆ: ಮೀನಿನ ವಿಷಾನಿಲದಿಂದ ಈಶ್ವರ್ ಮಲ್ಪೆ ಸೇರಿ ಇಬ್ಬರು ಅಸ್ವಸ್ಥ

ಮಲ್ಪೆ: ಮೀನಿನ ವಿಷಾನಿಲದಿಂದ ಈಶ್ವರ್ ಮಲ್ಪೆ ಸೇರಿ ಇಬ್ಬರು ಅಸ್ವಸ್ಥ ಮಲ್ಪೆ, ಸೆ 03 : ಕಳೆದೆರಡು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬೋಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಬೋಟ್ ನ ಸ್ಟೋರೇಜ್ ನಲ್ಲಿರುವ ಮೀನು ಖಾಲಿ ಮಾಡುತ್ತಿರುವಾಗ ಮೀನಿನ ವಿಷಾನಿಲದಿಂದಾಗಿ ಉಸಿರಾಟದ ಸಮಸ್ಯೆಯಾಗಿ ಪ್ರಜ್ಞಾಹೀನರಾಗುತ್ತಿರುವ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿವೆ. ಇಂತಹ ಘಟನೆಯಿಂದಾಗಿ ಎರಡು ದಿನದ ಅಂತರದಲ್ಲಿ ನಾಲ್ಕು ಜನರ ಜೀವವನ್ನು ಉಳಿಸುವಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ ಯವರು ಯಶಸ್ವಿಯಾದರು. ಇಂತಹದೇ ಘಟನೆ ಶನಿವಾರ ಕೂಡಾ ಮಲ್ಪೆ […]

ಕರಾವಳಿ ವಿಡಿಯೋ

ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದಿದ್ದ 1.5 ಲಕ್ಷದ ಮೌಲ್ಯದ ಐಫೋನ್ ಹುಡುಕಿ ಕೊಟ್ಟ ಮುಳುಗುತಜ್ಞ  ಈಶ್ವರ್ ಮಲ್ಪೆ

ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದಿದ್ದ 1.5 ಲಕ್ಷದ ಮೌಲ್ಯದ ಐಫೋನ್ ಹುಡುಕಿ ಕೊಟ್ಟ ಮುಳುಗುತಜ್ಞ  ಈಶ್ವರ್ ಮಲ್ಪೆ  ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‌ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಬೇಸಿನ್‌ಗೆ ಧುಮುಕಿ 1.5 ಲಕ್ಷ ರೂ. ಮೌಲ್ಯದ ಐ-ಫೋನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ.  ಇಂದು ಬೆಳಗ್ಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ 1.5 ಲಕ್ಷ ರೂ. […]

eMedia Kannada  @2025. All Rights Reserved.