ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ, ಜನಜಾಗೃತಿ ವೇದಿಕೆ ಕಾಪು ತಾಲೂಕು ಪದಾಧಿಕಾರಿಗಳ ತ್ರೈಮಾಸಿಕ ಸಭೆ (Shri Kshetra Dharmasthala Gr. Project, Jana Jagruti Vodhya Kapu Taluk office bearers quarterly meeting)
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ, ಜನಜಾಗೃತಿ ವೇದಿಕೆ ಕಾಪು ತಾಲೂಕು ಪದಾಧಿಕಾರಿಗಳ ತ್ರೈಮಾಸಿಕ ಸಭೆ ಕಾಪುವಿನ ಶ್ರೀ ವೀರಭದ್ರ ಸಭಾಭವನ ಕಾಪುವಿನಲ್ಲಿ ನಡೆದ ಸಭೆ (Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಪು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಪು ತಾಲೂಕು ಇದರ ಪದಾಧಿಕಾರಿಗಳ ತ್ರೈಮಾಸಿಕ ಸಭೆಯು ಶ್ರೀ ವೀರಭದ್ರ ಸಭಾಭವನ ಕಾಪುವಿನಲ್ಲಿ ಶುಕ್ರವಾರ ನಡೆಯಿತು. ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ತಾಲೂಕು ವೇದಿಕೆ ಅಧ್ಯಕ್ಷರಾದ ಸತ್ಯೇಂದ್ರ ಪೈ ಯವರು […]



