Tag: GEETHANJALI SUVARNA

ಧಾರ್ಮಿಕ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಸ ಮಾರಿಗುಡಿಯ ಪ್ರಧಾನ ಅರ್ಚಕ  ಶ್ರೀನಿವಾಸ ತಂತ್ರಿಯವರಿಗೆ ಅಭಿನಂದನೆ (Congratulation to the chief Priest of Hosa Mari Gudi, Shrinivasa Thanthri who was awarded Dist. Rajayothsava award)

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಸ ಮಾರಿಗುಡಿಯ ಪ್ರಧಾನ ಅರ್ಚಕ  ಶ್ರೀನಿವಾಸ ತಂತ್ರಿಯವರಿಗೆ ಅಭಿನಂದನೆ ಕಾಪು, ನ. 12 : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಪು ಶ್ರೀ ಹೊಸ ಮಾರಿಗುಡಿಯ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ ಅವರನ್ನು ಮಂಗಳವಾರ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಸಮ್ಮಾನಿಸಿ, ಗೌರವಿಸಲಾಯಿತು. ಅಭಿನಂದನೆ ಸ್ವೀಕರಿಸಿದ ವೇ. ಮೂ. ಶ್ರೀನಿವಾಸ ತಂತ್ರಿಯವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಮಾತನಾಡಿದರು. ಕಾಪು ಹೊಸ ಮಾರಿಗುಡಿ […]

ಮನೋರಂಜನೆ ವಿಡಿಯೋ

ಕಾಪು : ರಂಗ ತರಂಗ ತಂಡದ 18ನೇ ನಾಟಕ  “ಕುಟ್ಯಣ್ಣನ ಕುಟುಂಬ” ಕ್ಕೆ ಮುಹೂರ್ತ (Kaup : 18th Drama “Kutyanna na KutuMba” by Ranga Taranga Team)

ಕಾಪು : ರಂಗ ತರಂಗ ತಂಡದ 18ನೇ ನಾಟಕ  “ಕುಟ್ಯಣ್ಣನ ಕುಟುಂಬ” ಕ್ಕೆ  ಮುಹೂರ್ತ (Kaup) ಕಾಪು: ಸಮಾಜ ರತ್ನ ದಿ. ಲೀಲಾಧರ ಶೆಟ್ಟಿ   ಸಾರಥ್ಯದ  ಕಾಪುವಿನ ಖ್ಯಾತ ನಾಟಕ ತಂಡ ರಂಗ ತರಂಗದಿಂದ ನೂತನ 18ನೇ ನಾಟಕ ಕುಟ್ಯಣ್ಣನ ಕುಟುಂಬ  ಇದರ ಶುಭ ಮುಹೂರ್ತ ಕಾಪು  ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಪು ಶಾಕ ಗುರ್ಮೆ ಸುರೇಶ್ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡ ಮತ್ತು  ಉಡುಪಿ ಜಿಲ್ಲೆಗಳಲ್ಲಿ ಅನೇಕ ನಾಟಕ ತಂಡಗಳು ನಾಟಕ […]

ಧಾರ್ಮಿಕ

ಶ್ರೀ ಕ್ಷೇತ್ರ  ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಅಷ್ಟೋತ್ತರಶತ ಪುಣ್ಯಕ್ಷೇತ್ರ ಯಾತ್ರಾ ಮಂಗಲೋತ್ಸವ ಸೆ. 29ರಂದು ಕೊಲ್ಲೂರಿನಲ್ಲಿ ಸಮಾಪ್ತಿ (Sri Kshetrhra Dhwarakamai Matt Swamiji Ashtottara Shatha Yathra finishes on sep. 29TH at Kolluru Temple)

 ಶ್ರೀ ಕ್ಷೇತ್ರ  ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಅಷ್ಟೋತ್ತರಶತ ಪುಣ್ಯಕ್ಷೇತ್ರ ಯಾತ್ರಾ ಮಂಗಲೋತ್ಸವ ಸೆ. 29ರಂದು ಕೊಲ್ಲೂರಿನಲ್ಲಿ ಸಮಾಪ್ತಿ (Katapadi) ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕ ಜಾತಿ ಧರ್ಮ ಪೀಠಾಧೀಶ್ವರ  ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಅಷ್ಟೋತ್ತರ ಶತ ಪುಣ್ಯಕ್ಷೇತ್ರ ಪ್ರದಕ್ಷಿಣೆಯ ಪರಿಸಮಾಪ್ತಿಯು ಕೊಲ್ಲೂರು ಶ್ರೀ ಮುಕಾಂಬಿಕಾ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶ್ರೀ ಚಂಡಿಕಾಯಾಗ ಪೂರ್ವಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸೆ.29ರಂದು ಜರಗಲಿದೆ ಎಂದು ಗುರೂಜಿ ತಿಳಿಸಿದರು. ಶ್ರೀ ಕ್ಷೇತ್ರ […]

social service

ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ನಾರಾಯಣ ಗುರು ಧ್ವಜಸ್ತಂಭ ಉದ್ಘಾಟನೆ (Inaguration of Narayana Guru flagpole by Sri Narayana Guru Yuva Vedike)

ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ನಾರಾಯಣ ಗುರು ಧ್ವಜಸ್ತಂಭ ಉದ್ಘಾಟನೆ   (Udyavara) ಉದ್ಯಾವರ : ನಾರಾಯಣ ಗುರುಗಳ ತತ್ವ ಸಂದೇಶ ಸಾರುವ  ಬ್ರಹ್ಮ ಶ್ರೀ ನಾರಾಯಣ ಧ್ವಜಸ್ತಂಭದ ಧ್ವಜಾರೋಹಣ ಕಾರ್ಯಕ್ರಮವನ್ನು ರಾಷ್ಟ್ರೀಯ ಬಿಲ್ಲವ ಮಹಿಳಾ  ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಗೀತಾಂಜಲಿ ಸುವರ್ಣ ನೆರವೇರಿಸಿದರು.   ಶ್ರೀ ನಾರಾಯಣ ಗುರುಗಳ ಆದರ್ಶ, ಸರ್ವ ಧರ್ಮಗಳ ಬಗ್ಗೆ ಅವರ ಕಾಳಜಿ, ಕೆಳ ವರ್ಗದ ಜನರ ಬಗ್ಗೆ ಅವರಿಗಿದ್ದ ದೂರಗಾಮಿ ಆಲೋಚನೆಗಳಿಂದ ಇಂದು ನಮ್ಮಂತಹಾ ಹಿಂದುಳಿದ ವರ್ಗ ಗೌರವದಿಂದ […]

ರಾಜಕೀಯ

ಉಡುಪಿ : ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರ, ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ (Karkala theme park issue, protest by District BJP)

 ಉಡುಪಿ : ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರ, ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ (Udupi) ಉಡುಪಿ: ಕಾಂಗ್ರೆಸ್ಸಿನ ದಬ್ಬಾಳಿಕೆ ರಾಜಕಾರಣ ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಆಧಾರ ರಹಿತ ಆರೋಪದಲ್ಲಿ ತೊಡಗಿದೆ. ಪರಶುರಾಮ ಪ್ರತಿಮೆ ನಿರ್ಮಿಸಿದ ಶಿಲ್ಪಿಯ ಬೆಂಗಳೂರಿನ ಮನೆಗೆ ತೆರಳಿ ಕಾಂಗ್ರೆಸ್‌ನ ಮುಖಂಡರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ದೂರಿದರು. ಇದೇ ಸಂದರ್ಭ […]

ರಾಜಕೀಯ

ವಿನಯ್ ಕುಮಾರ್ ಸೊರಕೆ ಸತತ ಸೋಲಿನಿಂದ ಹತಾಶರಾಗಿದ್ದಾರೆ : ಗುರ್ಮೆ ಸುರೇಶ್‌ ಶೆಟ್ಟಿ (Vinaykumar Sorake is frustratedby consecutive defeats : MLA Gurme Suresh Shetty)

ವಿನಯ್ ಕುಮಾರ್ ಸೊರಕೆ ಸತತ ಸೋಲಿನಿಂದ ಹತಾಶರಾಗಿದ್ದಾರೆ : ಗುರ್ಮೆ ಸುರೇಶ್‌ ಶೆಟ್ಟಿ   ಸಿಎಂ ಸಿದ್ದರಾಮಯ್ಯನವರ ಕುಣಿತ, ಡ್ಯಾನ್ಸ್ ಗೆ ಸೊರಕೆ ಏನು ಹೇಳ್ತಾರೆ  ಶಕ್ತಿ, ತಾಕತ್ ಇರುವವರೆಗೂ ಸೊರಕೆ ರಾಜಕೀಯದಲ್ಲಿ ಇರಲಿ ಸುದ್ದಿಗೋಷ್ಠಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿಕೆ (Kaup) ಕಾಪು: ಸತತ ಎರಡು ಬಾರಿಯ ಸೋಲಿನಿಂದ ವಿನಯ ಕುಮಾರ್ ಸೊರಕೆ ಕಂಗೆಟ್ಟಿದ್ದಾರೆ. ನಮ್ಮದೆ ಸರಕಾರ ಇದೆ. ನಾನು ಏನು ಆಗಿಲ್ಲ ಎಂಬ ಹತಾಶೆ ಅವರನ್ನು ಕಾಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ […]

social service ರಾಜಕೀಯ

ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ (Aatidonji dina program by Kaup Mandala BJP Mahila Morcha)

ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ (Kaup) ಕಾಪು; ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಾಪು ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ”ಆಟಿಡೊಂಜಿ ದಿನ” ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ರಾಜ್ಯ ಮಹಿಳಾ ಮೋರ್ಚಾದ […]

health Uncategorised

ಉಡುಪಿ : ಖ್ಯಾತ ನರರೋಗ ತಜ್ಞ ಡಾ. ರಾಜಾ ಹೃದಯಾಘಾತದಿಂದ ನಿಧನ (Udupi: Renowned neurologist Dr Raja died of heart attack)

ಉಡುಪಿ : ಖ್ಯಾತ ನರರೋಗ ತಜ್ಞ ಡಾ. ರಾಜಾ ಹೃದಯಾಘಾತದಿಂದ ನಿಧನ ಉಡುಪಿ: ಪ್ರಸಿದ್ಧ ನರರೋಗ ತಜ್ಞ ಇಲ್ಲಿನ ಆದರ್ಶ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದ ಡಾ. ರಾಜಾ(73) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.  ಬೆಳಿಗ್ಗೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.  ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಗಲುವಿಕೆ ಸಮಾಜಕ್ಕೆ ಹಾಗೂ […]

ಧಾರ್ಮಿಕ

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ-ಪ್ರಾರ್ಥನೆ ಸಲ್ಲಿಕೆ (Arun Puttila visit katapadi Peetbettu Koragajja kshetra)

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ–ಪ್ರಾರ್ಥನೆ ಸಲ್ಲಿಕೆ ಕಟಪಾಡಿ, ಜೂ.2: ಪ್ರಖರ ಹಿಂದುತ್ವವಾದಿ, ಬಿಜೆಪಿ ಮುಖಂಡ ಪುತ್ತೂರಿನ ಅರುಣ್ ಪುತ್ತಿಲ ಅವರು ಕಾರಣಿಕ ಪ್ರಸಿದ್ಧ ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ ಭೇಟಿಯನ್ನು ನೀಡಿ ಪ್ರಾರ್ಥನೆಯನ್ನು ಸಲ್ಲಿಸಿದರು.  ಕ್ಷೇತ್ರದ ವತಿಯಿಂದ ಗುರಿಕಾರ ಹರಿಶ್ಚಂದ್ರ ಪಿಲಾರು, ತುಕಾರಾಮ ಎಸ್. ಉರ್ವರವರು ಪುತ್ತಿಲರವರನ್ನು ಗೌರವಿಸಿದರು.  ಈ ಸಂದರ್ಭ ಮಾಜಿ ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. […]

ರಾಜಕೀಯ

 ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ತಯಾರಿಸಿದೆ : ಉದಯಕುಮಾರ್ ಶೆಟ್ಟಿ (Congress prepared a manifesto under the concept oF Muslim league : Udaykumar Shetty)

ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ತಯಾರಿಸಿದೆ : ಉದಯಕುಮಾರ್ ಶೆಟ್ಟಿ ಉಡುಪಿ: ಬಿಜೆಪಿ 15 ಲಕ್ಷ ಜನಾಭಿಪ್ರಾಯ ಸಂಗ್ರಹಣೆ ಮಾಡಿ ಚುನಾವಣಾ ಪ್ರಣಾಳಿಕೆ ಸಿದ್ಧಮಾಡಿದೆ. ಪ್ರಣಾಳಿಕೆ ಸಮಿತಿ ಎಲ್ಲರ ಅಭಿಪ್ರಾಯ ಪಡೆದು, ದೇಶದ ದೂರದೃಷ್ಟಿಯ ಯೋಜನೆ ಹಾಕಿದೆ.  ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ಮಾಡಿದೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಟೀಕಿಸಿದರು. ಅವರು ಉಡುಪಿ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಹೇಳಿದ್ದಾರೆ.  ಈ ಬಾರಿಯ ಲೋಕಸಭಾ […]

eMedia Kannada  @2025. All Rights Reserved.