ಹೆಜಮಾಡಿಯಲ್ಲಿ ಜನಪದೀಯ ಕಂಗೀಲು ಸೇವೆ ಆಚರಣೆ, ವಿಭಿನ್ನ ರೀತಿಯ ಕುಣಿತ (Folklore Kangeel Seva celebration in Hejamady, different types of dance)
ಹೆಜಮಾಡಿಯಲ್ಲಿ ಜನಪದೀಯ ಕಂಗೀಲು ಸೇವೆ ಆಚರಣೆ, ವಿಭಿನ್ನ ರೀತಿಯ ಕುಣಿತ ಗ್ರಾಮದ ಮಾರಿ ಓಡಿಸುವ ಕಂಗೀಲು ಸೇವೆ ಕೃಪೆ : ಹರೀಶ್ ಹೆಜ್ಮಾಡಿ (Hejamady) ಹೆಜಮಾಡಿ: ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಗ್ರಾಮದ ಮಾರಿ ಓಡಿಸುವ ಜನಪದೀಯ ಕಂಗೀಲು ಸೇವೆ ಹೆಜಮಾಡಿ ಗ್ರಾಮದಲ್ಲಿ ಶನಿವಾರ ಸಂಪ್ರದಾಯಬದ್ಧವಾಗಿ ನಡೆಯಿತು. ಊರಿಗೆ ಬಂದ ಮಾರಿಯನ್ನು ಓಡಿಸುವ ನಂಬಿಕೆಯೊಂದಿಗೆ ಹೆಜಮಾಡಿ ಶ್ರೀ ಬ್ರಹ್ಮ ಮುಗ್ಗೇರ್ಕಳ ಆರಾಧಕರು ನಿಗದಿತ ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಕಂಗೀಲು ಕುಣಿತ ಸಾಕ್ಷಿಯಾಗಿದೆ. ಕರಾವಳಿ ಭಾಗದಲ್ಲಿ ತನ್ನದೇ ಆದ […]









