Tag: hejamadi toll gate

ಅವಘಡ

ಹೆಜಮಾಡಿ ಟೋಲ್‌ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋ ಉರಿದು ಭಸ್ಮ (Tempo catches fire due to electrical short circuit near Hejamadi toll plaza)

ಹೆಜಮಾಡಿ ಟೋಲ್‌ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋ ಉರಿದು ಭಸ್ಮ ಟೋಲ್‌ ಸಿಬ್ಬಂದಿ, ಸ್ಥಳೀಯರಿಂದ ಬೆಂಕಿ ಆರಿಸುವ ಪ್ರಯತ್ನ (Hejamadi) ಹೆಜಮಾಡಿ:  ಹೆಜಮಾಡಿ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋವೊಂದು ಹೊತ್ತಿ ಉರಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.    ಮಂಗಳೂರಿನಿಂದ ಉಡುಪಿ ಕಡೆ  ಬಾಳೆಹಣ್ಣು ಹೇರಿಕೊಂಡು ಸಾಗುತ್ತಿದ್ದ ಟೆಂಪೋ, ಹೆಜಮಾಡಿ  ಟೋಲ್ ಗೇಟ್ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ಡೀಸೆಲ್ ತುಂಬಿಸಿ 200 ಮೀಟರ್ ದೂರ ಸಾಗಿ ನಿಂತಾಗ […]

protest

ಹೆಜಮಾಡಿ ಟೋಲ್‌ ಅಧಿಕಾರಿಗಳ ನಿರ್ಲಕ್ಷ್ಯ : ಶಾಸಕ ಗುರ್ಮೆ ಆಕ್ರೋಶ (Negligence of Hejamadi toll officials: MLA Gurme outraged.)

ಹೆಜಮಾಡಿ ಟೋಲ್‌ ಅಧಿಕಾರಿಗಳ ನಿರ್ಲಕ್ಷ್ಯ : ಶಾಸಕ ಗುರ್ಮೆ ಆಕ್ರೋಶ. ಹೆಜಮಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಭೆ (Hejamadi) ಹೆಜಮಾಡಿ: ಉಡುಪಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರ ಸಹಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಲಾದ ನಿರ್ಣಯವನ್ನು ಟೋಲ್ ಅಧಿಕಾರಿಗಳು ಅಳವಡಿಸಿಕೊಳ್ಳದ ಬಗ್ಗೆ ಕಾಪು ಶಾಸಕರು ಮತ್ತು ಗ್ರಾಮಸ್ಥರು ಟೋಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ಮದ್ಯಾಹ್ನ ಹೆಜಮಾಡಿ ಪಂಚಾಯತ್ ಸಭಾಂಗಣದಲ್ಲಿ ಟೋಲ್ ಸಮಸ್ಯೆ ಕುರಿತು ಕರೆದ ಟೋಲ್ ಅಧಿಕಾರಿಗಳ ಸಭೆಯಲ್ಲಿ ಘಟಿಸಿದೆ.   ಕಾಪು ಶಾಸಕ ಗುರ್ಮೆ […]

PROBLEMS

ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯರಿಗೆ ಆಧಾರ್   ಆಧಾರಿತ ವಿನಾಯತಿ ನೀಡಲು ಆಗ್ರಹ (Demand to provide Aadhaar-based exemption to locals at Hejamadi toll)

ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯರಿಗೆ ಆಧಾರ್  ಆಧಾರಿತ ವಿನಾಯತಿ ನೀಡಲು ಆಗ್ರಹ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಒತ್ತಾಯ (Padubidri) ಪಡುಬಿದ್ರಿ : ಕಳೆದ ಕೆಲವು ದಿನಗಳಿಂದ ಹೆಜಮಾಡಿ ಟೋಲ್ ಸಿಬ್ಬಂದಿಗಳು  ಸ್ಥಳೀಯರಿಗೆ ಅನಗತ್ಯ ತೊಂದರೆ ನೀಡುತ್ತಿದ್ದು, ವಿನಾಯಿತಿ ಪಡೆಯಲು ವಿವಿಧ ದಾಖಲೆಗಳನ್ನು ಕೇಳುವ ಮೂಲಕ ವಿಳಂಬ ಉಂಟು ಮಾಡುತ್ತಿದ್ದಾರೆ ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಆರೋಪಿಸಿದ್ದಾರೆ.   ಹೆಜಮಾಡಿ ಹಾಗೂ ನಡ್ಸಾಲು ಪ್ರದೇಶದ ನಿವಾಸಿಗಳಿಗೆ ಈಗಾಗಲೇ ಹೆಜಮಾಡಿ ಟೋಲ್ […]

ಅಪಘಾತ

ಎರ್ಮಾಳು : ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಹೆದ್ದಾರಿಯಿಂದ ಧರೆಗೆ ಉರುಳಿದ ಕಾರು,  ಓರ್ವ ಸಾವು (Yermal : Car crashes into electric pole, rolls off highway, one dead)

ಎರ್ಮಳು : ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಹೆದ್ದಾರಿಯಿಂದ ಧರೆಗೆ ಉರುಳಿದ ಕಾರು,  ಓರ್ವ ಸಾವು ಮೃತರನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿ ಎಂದು ಗುರುತಿಸಲಾಗಿದೆ (Padubidri) ಪಡುಬಿದ್ರಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತೋಟಕ್ಕೆ ಉರುಳಿ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ಘಟಸಿದೆ.  ಮೃತ ವ್ಯಕ್ತಿಯನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿ ಎಂದು […]

Mansoon PROBLEMS

ಎರ್ಮಾಳು ತೆಂಕ : ಅಶ್ವಥ ಮರದ ಬೃಹತ್‌ ಗೆಲ್ಲು ಹೆದ್ದಾರಿಗೆ, ಸಂಚಾರ ವ್ಯತ್ಯಯ (Yermalu Tenka: Huge Ashwath tree falls on highway, causing traffic disruption)

 ಎರ್ಮಾಳು ತೆಂಕ : ಅಶ್ವಥ ಮರದ ಬೃಹತ್‌ ಗೆಲ್ಲು ಹೆದ್ದಾರಿಗೆ, ಸಂಚಾರ ವ್ಯತ್ಯಯ (Yermalu Thenka) ಎರ್ಮಾಳು ತೆಂಕ :  ಎರ್ಮಾಳು ತೆಂಕ ಗ್ರಾಮ ಪಂಚಾಯತ್ ಎದುರು ಅಶ್ವತದ ಮರದ ಬೃಹತ್ ಗೆಲ್ಲೊಂದು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಮುರಿದು ಬಿದ್ದ ಘಟನೆ ಶುಕ್ರವಾರ ಸಂಜೆ  ಘಟಿಸಿದೆ.  ಜೋರಾದಾ ಗಾಳಿ ಬೀಸಿದ ಪರಿಣಾಮ ಮರದ ಗೆಲ್ಲು ಹೆದ್ದಾರಿಗೆ ಉರುಳಿದೆ. ಅದೃಷ್ಠವಶಾತ್‌ ಈ ಸಂದರ್ಭ ವಾಹನ ಸಂಚಾರ ವಿರಳವಾಗಿತ್ತು.  ಹೆಜಮಾಡಿ ಟೋಲ್‌ ಗೇಟ್‌ ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮರದ […]

PROBLEMS

ಉಚ್ಚಿಲ : ನೆಲದಲ್ಲಿ ಅಡಗಿದ ಬಾವಿ, ಬಾಯ್ದೆರೆದು ಬಲಿಗೆ ಕಾಯುತ್ತಿದೆ (Uchilla: A well hidden in the ground, waiting for its prey to open its mouth)

ಉಚ್ಚಿಲ : ನೆಲದಲ್ಲಿ ಅಡಗಿದ ಬಾವಿ, ಬಾಯ್ದೆರೆದು ಬಲಿಗೆ ಕಾಯುತ್ತಿದೆ (Uchila) ಉಚ್ಚಿಲ : ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ ಬೃಹತ್‌ ಸರಕಾರಿ ನೆಲಸಮವಾಗಿದ್ದು, ಈಗ ಮತ್ತೆ ಆ ಬಾವಿ ಬಾಯ್ದೆರೆದಿದ್ದು, ಬಲಿಗಾಗಿ ಕಾಯುತ್ತಿದೆ.  ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರಿನಲ್ಲಿದ್ದ ಬೃಹತ್ ಬಾವಿಯೊಂದನ್ನು ಮಣ್ಣು, ಉಸುಕು ಹಾಕಿ ಮುಚ್ಚಲಾಗಿತ್ತು. ಹೆದ್ದಾರಿ ಅಗಲೀಕರಣಗೊಂಡು ಸುಮಾರು 6 ವರ್ಷ ಪೂರ್ಣಗೊಂಡಿದೆ. ಬಾವಿಯನ್ನು ಮುಚ್ಚಿದ ಜಾಗ ಈಗ ಸರ್ವಿಸ್ ರಸ್ತೆಯಾಗಿದೆ‌. […]

eMedia Kannada  @2025. All Rights Reserved.