Tag: janardhan kodavooru

ಸಂಘ, ಸಂಸ್ಥೆಗಳು

ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿಚಿತ್ರ ಅನಾವರಣ (Udupi Taluk 16th Kannada Sahitya Sammelan poster unveiling)

ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿಚಿತ್ರ ಅನಾವರಣ ಬಿತ್ತಿಚಿತ್ರ ಅನಾವರಣಗೊಳಿಸಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ‌    (Udupi) ಉಡುಪಿ : ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಮೇ 3ರಂದು ಡಾ. ಭಾಸ್ಕರಾನಂದ ಕುಮಾರ್ ಸರ್ವಾಧ್ಯಕ್ಷತೆಯಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದ್ದು, ಇದರ ಪ್ರಚಾರದ ಬಿತ್ತಿ ಚಿತ್ರವನ್ನು ಉಡುಪಿ ಶಾಸಕ ಯಶ್ ಪಾಲ ಸುವರ್ಣರವರು ಲೋಕಾರ್ಪಣೆಗೊಳಿಸಿದರು.   ಕಸಾಪ ಉಡುಪಿ ತಾಲೂಕು ಘಟಕವು ವಿಶಿಷ್ಟ […]

ವ್ಯವಹಾರ

ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಭಾರತೀಯ ಸೀರೆ ಮೇಳ ಉದ್ಘಾಟನೆ (Indian Saree Fair inaugurated at Sri Kamakshi Temple hall)

ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಭಾರತೀಯ ಸೀರೆ ಮೇಳ ಉದ್ಘಾಟನೆ  ಶ್ರೀ ಕಾಮಾಕ್ಷಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಉತ್ಸವ, ಜೇಡರ ದಾಸಿಮಯ್ಯ ಜಯಂತಿಯ ಪ್ರಯುಕ್ತ ಸೀರೆ ಮೇಳ (Udupi) ಉಡುಪಿ: ಸೀರೆಗಳ ಮಾತೆ ಶ್ರೀ ಕಾಮಾಕ್ಷಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಮಹೋತ್ಸವ ಮತ್ತು ನೇಕಾರರ ಮೂಲಪುರುಷ ಜೇಡರ ದಾಸಿಮಯ್ಯ ಜಯಂತಿಯ ಪ್ರಯುಕ್ತ ನಡೆಯುತ್ತಿರುವ ಭಾರತೀಯ ಸೀರೆ ಮೇಳವನ್ನು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು ಗೀತಾ ಕೇಶವ ಶೆಟ್ಟಿಗಾರ್ ಉದ್ಘಾಟಿಸಿದರು.    ಭಾರತೀಯ ಸೀರೆ ಮೇಳದಲ್ಲಿ ಕರ್ನಾಟಕದ ವಿವಿಧ […]

Uncategorised

ಕರಂಬಳ್ಳಿ: ವಲಯ ಬ್ರಾಹ್ಮಣ ಸಮಿತಿಯಿಂದ ವಿಪ್ರ ಮಹಿಳಾ ದಿನಾಚರಣೆ (Karamballi: Zone Brahmin Committee celebrates Women’s Day)  

 ಕರಂಬಳ್ಳಿ: ವಲಯ ಬ್ರಾಹ್ಮಣ ಸಮಿತಿಯಿಂದ ವಿಪ್ರ ಮಹಿಳಾ ದಿನಾಚರಣೆ  ಯೋಗ ಶಿಕ್ಷಕಿ ಶ್ರೀಮತಿ ಸಂಪ್ರೀತ ಹೆಗ್ಡೆಯವರಿಗೆ ಅಭಿನಂದನೆ, ಸನ್ಮಾನ (Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ವಿಪ್ರ ಮಹಿಳಾ ದಿನಾಚರಣೆ ನಡೆಯಿತು.   ಎಂಜಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕಿ ಶ್ರೀಮತಿ ಡಾ. ವಸುಮತಿ ಭಟ್ ಅವರು ಉಪನ್ಯಾಸ ನೀಡಿದರು.   ಪತಂಜಲಿ ಯೋಗ ಸಂಸ್ಥೆಯ ಕರಂಬಳ್ಳಿ ಕಕ್ಷೆಯ ಮುಖ್ಯ ಯೋಗ ಶಿಕ್ಷಕಿ ಶ್ರೀಮತಿ ಸಂಪ್ರೀತ ಹೆಗ್ಡೆ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.   ಕರಂಬಳ್ಳಿ […]

ಪ್ರಚಲಿತ ಫ್ಯಾಷನ್

ಮಣಿಪಾಲ: ಮಾರ್ಚ್ 21 – 23, ಭಾರತೀಯ ಸೀರೆ ಮೇಳ (Manipal: March 21 – 23, Indian Saree Fair)

ಮಣಿಪಾಲ: ಮಾರ್ಚ್ 21 – 23, ಭಾರತೀಯ ಸೀರೆ ಮೇಳ  ಮಣಿಪಾಲ – ಇಂದ್ರಾಳಿ ಸಮೀಪದ ಕಂಚಿಗಾರಗುಳಿ ಕಾಮಾಕ್ಷಿ ದೇವಸ್ಥಾನದಲ್ಲಿ ನಡೆಯಲಿರುವ ಮೇಳ (Manipala) ಮಣಿಪಾಲ: ಸೀರೆ ಪ್ರಿಯನಾರಿಮಣಿಯರಿಗೆ ಸಿಹಿ ಸುದ್ದಿಯೊಂದು ಬಂದಿದೆ.  ಮಣಿಪಾಲ ಇಂದ್ರಾಳಿ ಸಮೀಪದ ವಿಬುಧಪ್ರಿಯ ನಗರದಲ್ಲಿರುವ ಕಂಚಿಗಾರಗುಳಿ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಮಾರ್ಚ್ 21 ರಿಂದ 23 ರವರೆಗೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಭಾರತೀಯ ಸೀರೆ ಮೇಳ ಜರುಗಲಿದೆ.   ಚಿನ್ನದ ನೂಲಿನಲ್ಲಿ ಕೈ ಮಗ್ಗದ ಸೀರೆ ನೇಯಿಸಿಕೊಂಡ, […]

ಧಾರ್ಮಿಕ

ಉಡುಪಿ ಪುತ್ತೂರು ಬ್ರಾಹ್ಮಣ ಮಹಾಸಭಾದ ಆಯೋಜನೆಯಲ್ಲಿ ಧಾರ್ಮಿಕ ಉಪನ್ಯಾಸ (Religious lecture organized by Udupi Puttur Brahmin Mahasabha)

ಉಡುಪಿ ಪುತ್ತೂರು ಬ್ರಾಹ್ಮಣ ಮಹಾಸಭಾದ ಆಯೋಜನೆಯಲ್ಲಿ ಧಾರ್ಮಿಕ ಉಪನ್ಯಾಸ ಡಾ. ವಿದ್ವಾನ್ ರಾಘವೇಂದ್ರ ರಾವ್ ಅವರಿಂದ ಧಾರ್ಮಿಕ ಉಪನ್ಯಾಸ (Putturu) ಪುತ್ತೂರು– ಉಡುಪಿ : ಪುತ್ತೂರು ಬ್ರಾಹ್ಮಣ ಮಹಾಸಭಾ ಇದರ ತಿಂಗಳ ಕಾರ್ಯಕ್ರಮದ ಅಂಗವಾಗಿ  ಪುತ್ತೂರಿನ ಶ್ರೀ ಭಗವತಿ ಸಭಾಗ್ರಹದಲ್ಲಿ “ಯಶಸ್ಸಿಗಾಗಿ ಜೀವನ ಧರ್ಮ” ಎಂಬ ವಿಷಯದ ಬಗ್ಗೆ ಡಾ. ವಿದ್ವಾನ್ ರಾಘವೇಂದ್ರ ರಾವ್ ಅವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿತು.   ಅವರು ಮಾತನಾಡುತ್ತಾ, ಅಪೂರ್ವವಾದ ಬುದ್ಧಿ ಶಕ್ತಿಯುಳ್ಳ ಮಾನವ ತನ್ನ ಜೀವನದಲ್ಲಿ ಧರ್ಮವನ್ನು ಪರಿಣಾಮಕಾರಿಯಾಗಿ […]

ಸಂಘ, ಸಂಸ್ಥೆಗಳು

ಡಾ. ಬಾಲಕೃಷ್ಣ ಎಸ್. ಮದ್ದೋಡಿಯವರಿಗೆ ಶ್ರೀ ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ

ಕೇರಳ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ ನೀಡಿದ ಪ್ರಶಸ್ತಿ (Kasaragodu) ಕಾಸರಗೋಡು : ಕೇರಳ ರಾಜ್ಯದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಖ್ಯಾತ ಪರಿಸರವಾದಿ ಹಾಗೂ ಸಮಾಜ ಸೇವಾ ಕಾರ್ಯಕರ್ತ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ ಶ್ರೀ ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಮದಡೆನೀರು ಮಠಾಧೀಶ […]

ಸ್ಪರ್ಧೆ

ಜಿಲ್ಲಾ ಕರಾಟೆ ಪಂದ್ಯಾಟ : +68  ಕೆಜಿ ವಿಭಾಗದಲ್ಲಿ ವೃಂದ ಚಡಗರವರಿಗೆ ಪ್ರಥಮ ಸ್ಥಾನ (District Karate Tournament: Vrinda Chadaga wins first place in +68 kg category)

ಜಿಲ್ಲಾ ಕರಾಟೆ ಪಂದ್ಯಾಟ : +68  ಕೆಜಿ ವಿಭಾಗದಲ್ಲಿ ವೃಂದ ಚಡಗರವರಿಗೆ ಪ್ರಥಮ ಸ್ಥಾನ ಡಿ. 21 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆ ಉಡುಪಿ: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದಲ್ಲಿ +68  ಕೆಜಿ ವಿಭಾಗದಲ್ಲಿ ವೃಂದ ಚಡಗ ಪ್ರಥಮ ಸ್ಥಾನ ಪಡೆದಿರುತ್ತಾರೆ.    ವೃಂದಾರವರು ಡಿಸೆಂಬರ್ 21 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.  ಸಾಧಕಿ […]

CONGARTULATIONS ಸನ್ಮಾನ, ಅಭಿನಂದನೆ

ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನಕ್ಕೆ ಪೂರ್ಣಿಮಾ ಜನಾರ್ದನ್ ಆಯ್ಕೆ (Poornima Janardhan selected for international philately exhibition)

ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನಕ್ಕೆ ಪೂರ್ಣಿಮಾ ಜನಾರ್ದನ್ ಆಯ್ಕೆ  ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ಆಯೋಜಿಸಲಾದ ಕಾರ್ಯಕ್ರಮ  (Udupi) ಉಡುಪಿ: ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ತನ್ನ 17ನೇ ನ್ಯಾಷನಲ್ ಬಾಲಿ ಫಿಲಾಟಲಿ ಪ್ರದರ್ಶನ (Baliphex-2025)ದಲ್ಲಿ ಆಯೋಜಿಸಿರುವ ಇಂಟರ್ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ಎಕ್ಸಿಬಿಷನ್ ಅಂಡ್ ಕಾಂಪಿಟೇಶನ್ ನಲ್ಲಿ  ಉಡುಪಿ ಜಿಲ್ಲೆಯ ಫಿಲಾಟಲಿಸ್ಟ್,  ಅಂಚೆ ಇಲಾಖಾ ಉಡುಪಿ  ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರು ತಮ್ಮಸಂಗ್ರಹಣೆಯ  “Discovering The Divine: An Exploration of Hindu Deities”  ಫಿಲಾಟಲಿ ಪ್ರದರ್ಶನದೊಂದಿಗೆ ಭಾಗವಹಿಸಲಿದ್ದಾರೆ.  […]

fastival

ಉಡುಪಿ- ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ’ ಉದ್ಘಾಟನೆ (Udupi- ‘Massive Swadeshi Festival’ inaugurated in Doddanagudde)

ಉಡುಪಿ– ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ‘ ಉದ್ಘಾಟನೆ ಹಬ್ಬ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ (Udupi) ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ಸಂಭ್ರಮಾಚರಣೆಗಾಗಿ ಹಮ್ಮಿಕೊಂಡಿರುವ  ‘ಬೃಹತ್ ಸ್ವದೇಶಿ ಹಬ್ಬ’ ವನ್ನು (ಕೃಷಿ – ಕೌಶಲ – ಗುಡಿ ಕೈಗಾರಿಕೆ – ಆಹಾರ – ಸಸ್ಯೋತ್ಸವ)   ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈತ ಸೇವಾ ಕೇಂದ್ರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಉದ್ಘಾಟಿಸಿದರು.     ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಆತ್ಮನಿರ್ಭರ ಭಾರತ ಜನ-ಜಾಗೃತಿ […]

ಜೀವನಶೈಲಿ

“ಧಾನ್ಯ ಕಾಯ”- ಮೋದಿಜಿಗೆ ವಿಶಿಷ್ಟ ರೀತಿಯ ಸ್ವಾಗತ (“Dhanaya Kaya” – A unique welcome for Modiji)

“ಧಾನ್ಯ ಕಾಯ”- ಮೋದಿಜಿಗೆ ವಿಶಿಷ್ಟ ರೀತಿಯ ಸ್ವಾಗತ 20 ಕೆ ಜಿ ದಾನ್ಯ ಬಳಸಿ ಮೋದಿಜಿಯವರ ೯ ಅಡಿ ಎತ್ತರದ ಬೃಹತ್ ಭಾವಚಿತ್ರ ರಚನೆ (Udupi) ಉಡುಪಿ: ದಿನಾಂಕ 28 ರಂದು ಉಡುಪಿಗೆ ಆಗಮಿಸುತ್ತಿರುವ ಪ್ರದಾನಿ ನರೇಂದ್ರ ಮೋದಿಯವರನ್ನು ವಿಶಿಷ್ಟವಾಗಿ ಸ್ವಾಗತಿಸುವ ಉದ್ದೇಶದಿಂದ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ವಿಶಿಷ್ಟವಾದ ಕಲಾಕೃತಿಯನ್ನು ರಚಿಸಿದ್ದಾರೆ   ಶ್ರೀನಾಥ್ ಮಣಿಪಾಲ್ ಈ ಕಲಾಕೃತಿಯನ್ನು ರಚಿಸಲು ಸುಮಾರು 20 ಕೆ ಜಿ ದಾನ್ಯಗಳನ್ನು ಬಳಸಿದ್ದಾರೆ. ವಿವಿಧ ವರ್ಣದ ಧಾನ್ಯಗಳನ್ನು ಪೋಣಿಸಿ ಮೋದಿಜಿಯವರ […]

eMedia Kannada  @2025. All Rights Reserved.