Tag: janardhan kodavooru

ಸಹಾಯ ಹಸ್ತ

  ದರ್ಪಣ ಮಹಿಳಾ ಪಿಲಿ ತಂಡದಿಂದ ಕ್ಯಾನ್ಸರ್ ಪೀಡಿತ ಎರಡು ಮಕ್ಕಳಿಗೆ ಸಹಾಯ ಹಸ್ತ (Darpana Mahila Pili team extends a helping hand to two children suffering from cancer)

  ದರ್ಪಣ ಮಹಿಳಾ ಪಿಲಿ ತಂಡದಿಂದ ಕ್ಯಾನ್ಸರ್ ಪೀಡಿತ ಎರಡು ಮಕ್ಕಳಿಗೆ ಸಹಾಯ ಹಸ್ತ  ಚಿಕಿತ್ಸೆಯಲ್ಲಿರುವ ಇಬ್ಬರು ಮಕ್ಕಳಿಗೆ  ತಲಾ ₹1.50 ಲಕ್ಷ ಚಿಕಿತ್ಸಾ ನೆರವು (Manipala) ಮಣಿಪಾಲ: ದರ್ಪಣ ಮಹಿಳಾ ಪಿಲಿ ತಂಡದ ವತಿಯಿಂದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ (Department of Paediatric Oncology) ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಕ್ಕಳಿಗೆ ಒಟ್ಟು ₹1, 50,000 ಚಿಕಿತ್ಸಾ ನೆರವನ್ನು ನೀಡಲಾಯಿತು.   ಈ ನೆರವು ಮಕ್ಕಳ ಕ್ಯಾನ್ಸರ್ […]

ಧಾರ್ಮಿಕ

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ (Kodavur Shree Sankara Narayana Temple Brahmakalashotsava: Preliminary meeting )

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ     ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ನೇತೃತ್ವದಲ್ಲಿ ನಡೆದ ಸಭೆ (Kodavooru) ಕೊಡವೂರು: 2027 ಜನವರಿ 20ರಂದು ಕೊಡವೂರು ಮಹಾತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಅಷ್ಟಬಂದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಪೂರ್ವಭಾವಿ ಸಮಾಲೋಚನಾ ಸಭೆಯು ಶನಿವಾರ ಶ್ರೀ ದೇವಳದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ನೇತೃತ್ವದಲ್ಲಿ ನಡೆಯಿತು.   ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಕೊಡವೂರು ಮಾತನಾಡಿ, ಬ್ರಹ್ಮಕಲಶೋತ್ಸವ ಸಮಾರಂಭ […]

ಸಂಘ, ಸಂಸ್ಥೆಗಳು ಸಾಂಸ್ಕೃತಿಕ ಸ್ಪರ್ಧೆ

ನಟನಂ ಭರತನಾಟ್ಯ ಕಿರೀಟ ಮುಡಿಗೇರಿಸಿದ ಉಡುಪಿಯ ಶ್ರೀಮತಿ ಪನ್ನಗ ರಾಧಾಕೃಷ್ಣ (Udupi’s Smt. Pannaga Radhakrishna has adorned the crown of Bharatanatyam.)

ನಟನಂ ಭರತನಾಟ್ಯ ಕಿರೀಟ ಮುಡಿಗೇರಿಸಿದ ಉಡುಪಿಯ ಶ್ರೀಮತಿ ಪನ್ನಗ ರಾಧಾಕೃಷ್ಣ ಡೈಜಿವರ್ಲ್ಡ್ ಟಿ.ವಿ, ಶ್ರೀದೇವಿನೃತ್ಯಾರಾಧನಾ ಕಲಾಕೇಂದ್ರ ಸಹಯೋಗದಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ: ಡೈಜಿವರ್ಲ್ಡ್ ಟಿ.ವಿ ಮತ್ತು ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ(ರಿ)ಪುತ್ತೂರು ಇವರ ನೇತೃತ್ವದಲ್ಲಿ  ಕರ್ನಾಟಕದಲ್ಲಿ ನಡೆದ ಮೊಟ್ಟ ಮೊದಲ ಭರತನಾಟ್ಯ ರಿಯಾಲಿಟಿ ಷೋ “ನಟನಮ್” ಕಿರೀಟವನ್ನು ಉಡುಪಿಯ ಶ್ರೀಮತಿ ಪನ್ನಗ ರಾಧಾಕೃಷ್ಣ ಇವರು ಮುಡಿಗೇರಿಸಿದರು.   ಹದಿಮೂರು ತಿಂಗಳುಗಳ ಕಾಲ ಹಲವು ಸುತ್ತುಗಳಲ್ಲಿ ನಡೆದ ಈ ಭರತನಾಟ್ಯ ಸ್ಪರ್ಧೆಯಲ್ಲಿ ತೀರ್ಪುಗಾರರ ಮನ್ನಣೆಗೆ ಪಾತ್ರರಾಗಿ ತಮ್ಮ ಅದ್ಭುತ […]

ಧಾರ್ಮಿಕ

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ (Tamboola Prashna Consultation at Kodavoor Sri Shankaranarayana Temple)

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ  ಜ. 20 ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಪ್ರಶ್ನಾ ಚಿಂತನೆ   (Kodavooru) ಕೊಡವೂರು: ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 20ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ  ಶ್ರೀದೇವಳದಲ್ಲಿ ನಡೆಯಲಿರುವ ದುರಸ್ತಿ ಕಾರ್ಯಗಳು, ಪ್ರಾಯಶ್ಚಿತ ಕೆಲಸಗಳ ಸಲುವಾಗಿ  ತಾಂಬೂಲ ಪ್ರಶ್ನಾ ಚಿಂತನೆ   ಇಡಲಾಯಿತು.  ವಿದ್ವಾನ್ ಗೋಪಾಲ ಜೋಯಿಸರು, ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಹಾಗೂ ಪುತ್ತೂರು ವಾದಿರಾಜ ತಂತ್ರಿ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಯನ್ನು […]

ಧಾರ್ಮಿಕ

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ ಕೊಡವೂರು  ಆಯ್ಕೆ (Janardana Kodavoor selected as the *Pavitrapani* of the Kodavoor Sri Shankara Narayana Temple.)

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ ಕೊಡವೂರು ಆಯ್ಕೆ   ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಆಯ್ಕೆ ಬಗ್ಗೆ ಪ್ರಕಟಣೆ (Kodavooru) ಕೊಡವೂರು :ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ ಕೊಡವೂರು ಇವರನ್ನು  ವ್ಯವಸ್ಥಾಪನ ಸಮಿತಿ ಆಯ್ಕೆ ಮಾಡಿ ನೇಮಕ ಮಾಡಿದ್ದಾರೆ.   ಈ ಹಿಂದೆ ಇದ್ದ ಕೆ. ಗೋವಿಂದ ಐತಾಳ್ ಅವರು ಸ್ವಯಂ ನಿವೃತ್ತಿ ಘೋಷಿಸಿದ ಕಾರಣ, ಆ ಹುದ್ದೆಗೆ ಜನಾರ್ದನ ಕೊಡವೂರು ಅವರನ್ನು ನೇಮಕ ಮಾಡಲಾಗಿದೆ […]

ಧಾರ್ಮಿಕ ಸನ್ಮಾನ, ಅಭಿನಂದನೆ ಸಾಂಸ್ಕೃತಿಕ

ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ (Recitation of *Tatparya Nirnaya* by 18 scholars at Bhandarakeri Matha.)

ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ   ಹಲವು ಸಂಶಯಗಳಿಗೆ ಆಚಾರ್ಯ ಮಧ್ವರ ಗ್ರಂಥಗಳೇ ಪರಿಹಾರ : ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Udupi) ಉಡುಪಿ– ಬಾರ್ಕೂರು:  ತತ್ವಜ್ಞಾನ ಲೋಕದಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಎದುರಾಗುವ ಜಿಜ್ಞಾಸೆ, ಸಮಸ್ಯೆ, ಸವಾಲು ಮತ್ತು ಸಂಶಯಗಳಿಗೆ ಶ್ರೀ ಆಚಾರ್ಯ ಮಧ್ವರು ರಚಿಸಿದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವು ಪರಿಹಾರ ಸೂಚಿಸುತ್ತದೆ ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.   ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ […]

ಧಾರ್ಮಿಕ ಫ್ಯಾಷನ್

ಮುತ್ತು ಹವಳಗಳಿಂದ ಮೂಡಿಬಂದ ಮುದ್ದು ಗಣೇಶ (An adorable Ganesha crafted from pearls and corals.)

ಮುತ್ತು ಹವಳಗಳಿಂದ ಮೂಡಿಬಂದ ಮುದ್ದು ಗಣೇಶ  ಗಣೇಶನ ಕಲಾಕೃತಿಯನ್ನು ಅನಾವರಣಗೊಳಿಸಿದ ಕಲಾಪೋಷಕ ದಾಮೋದರ  (Manipala) ಮಣಿಪಾಲ: ಗ್ರಾಸ್‌ ಲ್ಯಾಂಡ್ಸ್‌ ಇವರ ಸಹಯೋಗದಲ್ಲಿ ಮಣಿಪಾಲದ ಹೃದಯ ಭಾಗದಲ್ಲಿರುವ ಮಧುವನದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ಗಣೇಶನ ಕಲಾಕೃತಿಯನ್ನು ಕಲಾಪೋಷಕ ದಾಮೋದರ ಅವರು ಅನಾವರಣಗೊಳಿಸಿದರು   ಗಣೇಶ ಹಬ್ಬದ ಸಂದರ್ಭದಲ್ಲಿ ಈ ಗಣೇಶನ ಕಲಾಕೃತಿಯ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ.  ಈ ಕಲಾಕೃತಿಯನ್ನು ರಚಿಸಲು ಕಲಾವಿದರು ಸುಮಾರು ನಾಲ್ಕರಿಂದ ಐದು ಕೆಜಿ ಹವಳ, ಮುತ್ತಿನ ಮಣಿಗಳನ್ನು ಬಳಸಿದ್ದಾರೆ. ಕಲಾಕೃತಿಯು […]

ಧಾರ್ಮಿಕ

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಲಕ್ಷತುಳಸಿ ಅರ್ಚನೆ (Laksha Tulasi Archana at the Saligrama Sri Guru Narasimha Temple)

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಲಕ್ಷತುಳಸಿ ಅರ್ಚನೆ ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳ ಹರಕೆಯ ಸೇವೆ (Saligrama) ಸಾಲಿಗ್ರಾಮ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳಿಂದ ಸಾವಾರೂಪದಲ್ಲಿ ಲಕ್ಷತುಳಸಿ ಅರ್ಚನೆ  ಶಾಸ್ತ್ರೋಕ್ತವಾಗಿ ನೆರವೇರಿತು.  ಶ್ರೀ ದೇವಳದ ಆಡಳಿತ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಸದಸ್ಯರಾದ  ಕೆ. ತಾರಾನಾಥ ಹೊಳ್ಳ, ಪ್ರಸನ್ನ ತುಂಗ, ಅರ್ಚಕರಾದ  ಜನಾರ್ದನ ಅಡಿಗ, ಪ್ರಭಾರ ಪ್ರಬಂಧಕ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.   ದೇವಸ್ಥಾನದ ವತಿಯಿಂದ ಮಂತ್ರಪಠಣ ಮಾಡಿದ ಎಲ್ಲರನ್ನೂ […]

health

ನೇಜಾರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ  ಆರೋಗ್ಯ ತಪಾಸಣಾ ಶಿಬಿರ (Free eye examination and health check-up camp in Nejaru)

ನೇಜಾರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ  ಆರೋಗ್ಯ ತಪಾಸಣಾ ಶಿಬಿರ   ನೇಜಾರಿನ ಸಮುದಾಯ ಭವನದಲ್ಲಿ ನಡೆದ ಶಿಬಿರ (Udupi) ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ, ಗ್ರಾಮ ಪಂಚಾಯತ್ ಕಲ್ಯಾಣಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ಮಣ್ಣು, ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನೇಜಾರಿನ ಸಮುದಾಯ ಭವನದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ, […]

ಧಾರ್ಮಿಕ

ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನ ರಥಾಲಯಕ್ಕೆ ಶಿಲಾನ್ಯಾಸ (Foundation stone laid for new chariot temple in Belkale Sri Mahalingeshwara Temple premises)

 ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನ ರಥಾಲಯಕ್ಕೆ ಶಿಲಾನ್ಯಾಸ ನೂತನ ರಥಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ  ದೇವಳದ ಅರ್ಚಕರಾದ ಶ್ರೀಧರ್ ಭಟ್ (Udupi) ಉಡುಪಿ: ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ, ದೇವಳದ ಅರ್ಚಕರಾದ ಶ್ರೀಧರ್ ಭಟ್ ಅವರ ನೇತೃತ್ವದಲ್ಲಿ ನಡೆದ ನೂತನ ರಥಾಲಯ (ರಥದ ಕೊಟ್ಟಿಗೆ) ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಭಕ್ತಿಭಾವ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.    ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮೊಕ್ತೇಸರ ಐತು […]

eMedia Kannada  @2025. All Rights Reserved.