Tag: kantara rushabh shetty

ಅಪಘಾತ

ತೀರ್ಥಹಳ್ಳಿ : ಕಾಂತಾರ-2  : ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ (Thirthahalli: Kantara-2: A major tragedy narrowly avoided)

ತೀರ್ಥಹಳ್ಳಿ : ಕಾಂತಾರ-2  : ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ (Thirtha halli)ತೀರ್ಥಹಳ್ಳಿ : ಕಾಂತಾರ-2 ಚಿತ್ರದ ಚಿತ್ರೀಕರಣದ ಪ್ರಾರಂಭದಿಂದ ಸಂದರ್ಭ ಸರಣಿ ಅವಘಡಗಳು ಸಂಭವಿಸಿ, ಈಗಾಗಲೇ ಮೂವರು ಮೃತಪಟ್ಟ ಘಟನೆ ಮಾಸುವ ಮೊದಲೇ ಇನ್ನೊಂದು ಅವಘಡ ಸೇರಿಕೊಂಡಿದೆ. ಕಾಂತಾರ-2  ಚಿತ್ರದ ಚಿತ್ರೀಕರಣ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿದೆ. ಶನಿವಾರ ರಾತ್ರಿ ಚಿತ್ರೀಕರಣ ಮುಗಿಸಿ ಬರುವಾಗ ದೋಣಿ ಮಗುಚಿ ಬಿದ್ದಿದೆ. ಈ ದೋಣಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ […]

ಅಪಘಾತ ಮನೋರಂಜನೆ

“ಕಾಂತಾರಾ 1” ಚಿತ್ರಕ್ಕೂ, ಚಿತ್ರ ನಟ ರಾಕೇಶ್‌ ಪೂಜಾರಿ ಸಾವಿಗೂ ಸಂಬಂಧ ಕಲ್ಪಿಸುತ್ತಿರುವ ಜನರು (People are making a connection between the film “Kantara 1” and the death of film actor Rakesh Poojary)

ಕಾಂತಾರಾ 1 ಚಿತ್ರಕ್ಕೂ, ಚಿತ್ರ ನಟ ರಾಕೇಶ್‌ ಪೂಜಾರಿ ಸಾವಿಗೂ ಸಂಬಂಧ ಕಲ್ಪಿಸುತ್ತಿರುವ ಜನರು (Udipi) ಉಡುಪಿ: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1′ ಚಿತ್ರಕ್ಕೂ ರಿಯಾಲಿಟಿ ಶೋ ಮತ್ತು ಕನ್ನಡ, ತುಳು ಸಿನೆಮಾ ನಟ ಉಡುಪಿಯ ರಾಕೇಶ್‌ ಪೂಜಾರಿ ಸಾವಿಗೂ ಸಂಬಂಧವನ್ನು ಜನರು ಥಳಕು ಹಾಕುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.  ರಿಯಾಲಿಟಿ ಷೋ ಮೂಲಕ ಮನೆಮಾತಾಗಿದ್ದ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಭಾನುವಾರ ರಾತ್ರಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು […]

ಅಪಘಾತ

ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ  ವಾಹನ ಪಲ್ಟಿ- 6 ಮಂದಿಗೆ ಗಂಭೀರ ಗಾಯ

 ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ  ವಾಹನ ಪಲ್ಟಿ- 6 ಮಂದಿಗೆ ಗಂಭೀರ ಗಾಯ (Kantara-1’s dance artistes’ vehicle overturns – 6 seriously injured) ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ  ವಾಹನ ಪಲ್ಟಿ- 6 ಮಂದಿಗೆ ಗಂಭೀರ ಗಾಯ  (Kundapura) ಕುಂದಾಪುರ: ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ  ವಾಹನ ಪಲ್ಟಿಯಾದ ಪರಿಣಾಮ 6 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಕುಂದಾಪುರ ತಾಲೂಕಿನ ಹಾಲ್ಕಲ್ ರಸ್ತೆಯಲ್ಲಿ ಸಂಭವಿಸಿದೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರು ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ […]

ಮನೋರಂಜನೆ

 ‘ಕಲ್ಜಿಗ’ ಸಿನಿಮಾ ನೋಡಿ ಮೆಚ್ಚಿದ ಚಿತ್ರನಟ ರಿಷಬ್ ಶೆಟ್ಟಿ (Actor Rishabh Shetty liked the movie “kaljiga”)

‘ಕಲ್ಜಿಗ’ ಸಿನಿಮಾ ನೋಡಿ ಮೆಚ್ಚಿದ ಚಿತ್ರ ನಟ ರಿಷಬ್ ಶೆಟ್ಟಿ (Mangaluru) ಮಂಗಳೂರು: ಕಾಂತಾರ ಸಿನಿಮಾ  ಖ್ಯಾತಿಯ ನಟ ರಿಷಬ್ ಶೆಟ್ಟಿರವರು ಅರ್ಜುನ್ ಕಾಪಿಕಾಡ್ ಅಭಿನಯದ ಕಲ್ಜಿಗ  ಸಿನಿಮಾವನ್ನು ಥಿಯೇಟರ್ ನಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಲ್ಜಿಗ ಸಿನಿಮಾವನ್ನು ವೀಕ್ಷಿಸಿದರು.   ಕಲ್ಜಿಗ ಸಿನಿಮಾದಲ್ಲಿ ಬಡ ಕುಟುಂಬವೊಂದು ಕೊರಗಜ್ಜನನ್ನು ಆರಾಧಿಸಿಕೊಂಡು ಬರುವ ಕತೆ, ಮತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಕುಟುಂಬದ ಬೆನ್ನಿಗೆ ನಿಲ್ಲುವ ಕೊರಗಜ್ಜ, ಅಧರ್ಮದಲ್ಲಿ ನಡೆಯುವವರನ್ನು ಶಿಕ್ಷಿಸುವ […]

ಧಾರ್ಮಿಕ

ಉಡುಪಿ ಶ್ರೀಕೃಷ್ಣಮಠಕ್ಕೆ ಜೂನಿಯರ್ ಎನ್ ಟಿ ಆರ್, ಕಾಂತಾರ ರಿಷಭ್ ಶೆಟ್ಟಿ ಭೇಟಿ, ದೇವರ ದರ್ಶನ(Jr NŢR kantara Rishabh Shetty visit Udupi Sri Krishna Matt, see God)

ಉಡುಪಿ ಶ್ರೀಕೃಷ್ಣಮಠಕ್ಕೆ ಜೂನಿಯರ್ ಎನ್ ಟಿ ಆರ್, ಕಾಂತಾರ ರಿಷಭ್ ಭೇಟಿ, ದೇವರ ದರ್ಶನ  (Udupi) ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಸ್ಟಾರ್ ನಟರಾದ ಜೂನಿಯರ್ ಆನ್ ಟಿ ಆರ್ ಮತ್ತು ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು.  ಜೊತೆಯಾಗಿ ಆಗಮಿಸಿದ ಈ ನಟರು ಕುಟುಂಬ ಸಮೇತ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಇವರಿಗೆ ಸೆಲೆಬ್ರಿಟಿ ನಿರ್ದೇಶಕ ಪ್ರಶಾಂತ್ ನೀಲ್ ಸಾಥ್ ನೀಡಿದ್ದಾರೆ. ಸ್ಟಾರ್ ನಟರು ಮತ್ತು ನಿರ್ದೇಶಕರು […]

eMedia Kannada  @2025. All Rights Reserved.