Tag: kapu

ತಂತ್ರಜ್ಞಾನ

  ಕೊಪ್ಪಲಂಗಡಿಯಲ್ಲಿ ನೈಟ್ರೋಜನ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಹೆಚ್ಚಿದ ಒತ್ತಡ:  ಸಾರ್ವಜನಿಕರಲ್ಲಿ ಆತಂಕ

ಕೊಪ್ಪಲಂಗಡಿಯಲ್ಲಿ ನೈಟ್ರೋಜನ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಹೆಚ್ಚಿದ ಒತ್ತಡ:  ಸಾರ್ವಜನಿಕರಲ್ಲಿ ಆತಂಕ ಉಡುಪಿ:  ಕಾಪುವಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಳ್ಳಾರಿಯ ಹೊಸಪೇಟೆಯಿಂದ ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆಗೆ ಸಾಗಿಸುತ್ತಿದ್ದ ನೈಟ್ರೋಜನ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಾದ ಪರಿಣಾಮ ಅದರ ಚಾಲಕರು ನೈಟ್ರೋಜನ್ ಬಿಡುಗಡೆಗೊಳಿಸಿದ ಘಟನೆ ಶನಿವಾರ ಬೆಳಗ್ಗೆ ಘಟಿಸಿದೆ.  ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಆತಂಕಿತರಾಗಿದ್ದು ಕಂಡು ಬಂದಿದೆ.   ಪತ್ರಕರ್ತರು ಟ್ಯಾಂಕರ್ ಚಾಲಕರಲ್ಲಿ ಈ ಬಗ್ಗೆ ವಿಚಾರಿಸಿದಾಗ […]

ತಂತ್ರಜ್ಞಾನ ದೇಶ-ವಿದೇಶ ವಿಡಿಯೋ

ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಕಾಪು ದಂಡತೀರ್ಥ ಮಠದಲ್ಲಿ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ  

ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಕಾಪು ದಂಡತೀರ್ಥ ಮಠದಲ್ಲಿ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ   ಉಡುಪಿ:  ಇಸ್ರೋ ನೇತೃತ್ವದಲ್ಲಿ ಉಡಾವಣೆಯಾದ ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಪರ್ಯಾಯ ಉಡುಪಿ ಶ್ರೀ ಕೃಷ್ಣಾಪುರ ಮಠದ ಆಡಳಿತಕ್ಕೊಳಪಟ್ಟಿರುವ ಕಾಪು ದಂಡತೀರ್ಥ ಮಠದಲ್ಲಿ ಬುಧವಾರ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ ನಡೆಯಿತು. ದಂಡತೀರ್ಥ ಮಠದ ಆಡಳಿತ ಮೊಕ್ತೇಸರ ಡಾ. ಸೀತಾರಾಮ್ ಭಟ್ ನೇತೃತ್ವದಲ್ಲಿ ವೇದ […]

ಕರಾವಳಿ ವ್ಯವಹಾರ

ಸೌತ್‌ ಕೆನರಾಫೊಟೋ ಗ್ರಾಫರ್ಸ್‌ ಎಸೋಸಿಯೇಶನ್‌ ಕಾಪು ವಲಯಾಧ್ಯಕ್ಷರಾಗಿ ಸಚಿನ್‌ ಉಚ್ಚಿಲ ಅವಿರೋಧ ಆಯ್ಕೆ

ಸೌತ್‌ ಕೆನರಾಫೊಟೋ ಗ್ರಾಫರ್ಸ್‌ ಎಸೋಸಿಯೇಶನ್‌ ಕಾಪು ವಲಯಾಧ್ಯಕ್ಷರಾಗಿ ಸಚಿನ್‌ ಉಚ್ಚಿಲ ಅವಿರೋಧ ಆಯ್ಕೆ ಕಾಪು:  ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಕಾಪು ವಲಯದ ಅಧ್ಯಕ್ಷರಾಗಿ ಸಚಿನ್‌ ಉಚ್ಚಿಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಕಾಪುವಿನ ಕೆವನ್‌ ಸಭಾಭವನದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಆನಂದ ಎನ್‌ ಬಂಟ್ವಾಳ ನಡೆಸಿ ಕೊಟ್ಟರು. ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್, ಕೋಶಾಧಿಕಾರಿಯಾಗಿ ರವಿರಾಜ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಕರುಣಾಕರ ನಾಯಕ್‌, ಉಪಾಧ್ಯಕ್ಷರಾಗಿ ಸಂತೋಷ್ ಕಾಪು ಮತ್ತು ಸತೀಶ್ […]

ಕರಾವಳಿ ವಿಡಿಯೋ

ಕಾಪು ಶ್ರೀ ವೆಂಕಟರಮಣ ದೇಗುಲದಲ್ಲಿ ಲೋಕ ಕಲ್ಯಾಣಾರ್ಥ ವಿವಿಧ ಪೂಜೆ ಸಂಪನ್ನ

ಕಾಪು ಶ್ರೀ ವೆಂಕಟರಮಣ ದೇಗುಲದಲ್ಲಿ ಲೋಕ ಕಲ್ಯಾಣಾರ್ಥ ವಿವಿಧ ಪೂಜೆ ಸಂಪನ್ನ ಕಾಪು ಶ್ರೀ ವೆಂಕಟರಮಣ ದೇಗುಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ಭಾನುವಾರ ವೆಂಕಟರಮಣ ದೇವರಿಗೆ ಲಕ್ಷ ತುಳಸಿ ಅರ್ಚನೆ, ಹನುಮಂತ ದೇವರಿಗೆ ಗಂಧ ಲೇಪನ,ಲಘುವಿಷ್ಣು ಹವನ,ಸಾಮೂಹಿಕ ನಮಸ್ಕಾರ, ಸಾಮೂಹಿಕ ಕುಂಕುಮಾರ್ಚನೆ ಇತ್ಯಾದಿ ಕಾರ್ಯಕ್ರಮ ಗಳು ನಡೆದವು. ಕಾಪು: ಅಧಿಕಮಾಸದಲ್ಲಿ ಪ್ರತಿನಿತ್ಯವೂ ಈ 33 ದೇವರನಾಮಗಳನ್ನು ಹೇಳುತ್ತಾ  33 ಪ್ರದಕ್ಷಿಣೆ ಅಥವಾ ನಮಸ್ಕಾರಗಳನ್ನು ಹಾಕುವುದರಿಂದ “ಅಧಿಕಸ್ಯ ಅಧಿಕ ಫಲಂ” ಎಂಬಂತೆ ಗೋಲೋಕಾಧಿಪತಿ “ರಾಧಿಕಾ ಶ್ರೀಪುರುಷೋತ್ತಮ” ಪರಮಾತ್ಮನ ಪೂರ್ಣಾನುಗ್ರಹ ದಿಂದ […]

ವ್ಯವಹಾರ

ಎಸ್‌ಕೆಪಿಎ ಕಾಪು ವಲಯದ ಮಹಾ ಸಭೆ, ಅಭಿನಂದನೆ

ಎಸ್‌ಕೆಪಿಎ ಕಾಪು ವಲಯದ ಮಹಾ ಸಭೆ, ಅಭಿನಂದನೆ ಕಾಪು : ಸೌತ್ ಕೆನರಾ ಫೋಟೋಗ್ರಾಫಸ್೯ ಆಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಕಾಪು ವಲಯದ 2022 – 23ನೇ ಸಾಲಿನ 32ನೇ ವಾರ್ಷಿಕ ಮಹಾಸಭೆ   ಶನಿವಾರ ಸಂಜೆ ಕಾಪುವಿನ ಹೋಟೆಲ್ K1  ಸಭಾಭವನದಲ್ಲಿ ಜರಗಿತು. ಸಭೆಯನ್ನು ಸೌತ್ ಕೆನರಾ ಫೋಟೋಗ್ರಾಫಸ್೯ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಆನಂದ ಎನ್ ಬಂಟ್ವಾಳ ಉದ್ಘಾಟಿಸಿದರು. ಸಮ್ಮಾನ : ಸೌತ್ ಕೆನರಾ ಫೋಟೋಗ್ರಾಫಸ್೯ […]

ಕರಾವಳಿ

ಪಲಿಮಾರಿನಲ್ಲಿ ಕಾಪು ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ, ದತ್ತಿ ನಿಧಿ ವಿತರಣೆ

ಪಲಿಮಾರಿನಲ್ಲಿ ಕಾಪು ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ, ದತ್ತಿ ನಿಧಿ ವಿತರಣೆ  ಪಡುಬಿದ್ರಿ, ಜು. ೨೯: ಪತ್ರಕರ್ತ ಓರ್ವ ನಿಷ್ಪಕ್ಷ ಧೋರಣೆಯ ನ್ಯಾಯಾಧೀಶನಾಗಿ ಇರಬೇಕು. ಅದು ಜನಸಾಮಾನ್ಯರ ಬದುಕಿನಲ್ಲಿ ಸಾಕಷ್ಟು ಪರಿಣಾಮ  ಬೀರುತ್ತದೆ. ವಸ್ತು ನಿಷ್ಠ ವರದಿಯ ಮೂಲಕ ಜನಸೇವೆಯನ್ನು ಮಾಡುವ, ಸಮಾಜದ ಸ್ವಾಸ್ಥ್ಯವನ್ನು ಉಳಿಸುವ ಕೆಲಸವನ್ನು ಪತ್ರಕರ್ತರು, ಪತ್ರಿಕೆಗಳು ಮಾಡಬೇಕು ಎಂದು ಸಮಾಜವು  ನಿರೀಕ್ಷಿಸುತ್ತದೆ ಎಂದು ಜಾನಪದ ವಿದ್ವಾಂಸ ಡಾ| ವೈ. ಎನ್. ಶೆಟ್ಟಿ ಪಡುಬಿದ್ರಿ ಹೇಳಿದರು. ಅವರು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜುವಿನಲ್ಲಿ ಕಾಪು […]

ಕರಾವಳಿ

ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಕಾಪು ಪೇಟೆಯಲ್ಲಿ 3ನೇ ವರ್ಷದ ಕಷಾಯ ವಿತರಣಾ ಕಾರ್ಯಕ್ರಮ

 ಕಾಪು : ಆಟಿ ಅಮಾವಾಸ್ಯೆಯ ಪ್ರಯುಕ್ತ ಸೋಮವಾರ ಹಾಲೆ ಮರದ ತೊಗಟೆಯ ಕಷಾಯವನ್ನು ಸಿದ್ಧಪಡಿಸಿ ಕಾಪುವಿನ ತೃಪ್ತಿ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.   ಸುಮಾರು 250 ಲೀಟರ್ ಕಷಾಯ ಮತ್ತು ಮೆಂತೆ ಗಂಜಿ (ಪಾಯಸ) ಸಿದ್ಧಪಡಿಸಲಾಗಿದ್ದು, ಕಾಪು ಪೇಟೆಯಲ್ಲಿ ಸರ್ವಧರ್ಮಿಯರು ಸಹಿತ ನೂರಾರು ಮಂದಿ ಕಷಾಯ ಸ್ವೀಕರಿಸಿದರು.  ಸೋಮವಾರ ಮುಂಜಾನೆ 3 ಗಂಟೆಗೆ ಮಲ್ಲಾರು, ಕಾಪು ಹಳೆಮಾರಿಗುಡಿ ಭಾಗದ ಹಾಲೆ ಮರದ ಕೆತ್ತೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಆಟಿದ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ನಾಗರಿಕರಿಗೆ […]

ವ್ಯವಹಾರ

ಕಾಪುವಿನಲ್ಲಿ ʼಈ ಮೀಡಿಯಾ ಕನ್ನಡʼ  ‌ವೆಬ್ ಪೋರ್ಟಲ್ ಲೋಕಾರ್ಪಣೆ

ಕಾಪುವಿನಲ್ಲಿ ʼಈ ಮೀಡಿಯಾ ಕನ್ನಡʼ  ‌ವೆಬ್ ಪೋರ್ಟಲ್ ಲೋಕಾರ್ಪಣೆ ಕಾಪು : ಸುದ್ದಿಯ ಧಾವಂತದ ಈ ಕಾಲಘಟ್ಟದಲ್ಲಿ ನಮ್ಮ ಸುತ್ತಮುತ್ತಲಿನ, ದೇಶ, ವಿದೇಶದ ಸುದ್ದಿಗಳು ನಮ್ಮನ್ನು ಕ್ಷಣ ಮಾತ್ರದಲ್ಲಿ ತಲುಪುತ್ತಿವೆ. ಸುದ್ದಿಯು ಸಾಮಾಜಿಕ ಬದಲಾವಣೆಯ ಜೊತೆಗೆ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮಾಧ್ಯಮವಾದಾಗ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ. ಮುಂದಿನ ದಿನಗಳಲ್ಲಿ ಈ ಮೀಡಿಯಾ ಕನ್ನಡ ಸಂಸ್ಥೆಯು ಕೂಡ ಜನಮನ ಗೆಲ್ಲಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶುಭ […]

Uncategorised

ಕಾಪು ತಾಲೂಕಿನಾದ್ಯಂತ ನೆರೆ ಹಾವಳಿ: ಪಡುಬಿದ್ರಿ, ಕುಂಜೂರು ದೇಗುಲ ಸಹಿತ ತಗ್ಗು ಪ್ರದೇಶ ಜಲಾವೃತ,

 ಕಾಪು ತಾಲೂಕಿನಾದ್ಯಂತ ಸುರಿಯುತ್ತಿರುವ ಜಡಿ ಮಳೆಗೆ ಗುರುವಾರ ಬೆಳಗ್ಗಿನ ಜಾವ ಪಡುಬಿದ್ರಿ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಪ್ರಾಂಗಣ ಮತ್ತು ಗರ್ಭಗುಡಿಯ ಸುತ್ತಲೂ ಮೊಣಕಾಲಿನ ತನಕ ಮಳೆನೀರು ನುಗ್ಗಿದೆ.   ಇಂದು ಸಂಕಷ್ಟಿ ಆಚರಿಸುವ ಶ್ರದ್ಧಾಳುಗಳು ದೇವರ ಪ್ರದಕ್ಷಿಣೆ ಬರಲು ಕಷ್ಟಪಡುವಂತಾಯಿತು. ಎರ್ಮಾಳು ತೆಂಕ ಎಲ್ಲದಡಿಯಿಂದ ಅದಮಾರು ಕಡೆಗೆ ಸಾಗುವ ಹಾದಿಯಲ್ಲಿ ನೆರೆ ನೀರು ತುಂಬಿದ್ದರಿಂದ ಸಂಚಾರ ವ್ಯತ್ಯಯ ಉಂಟಾಗಿದೆ. ತಡವಾಗಿ ಪ್ರರಂಭ ಆದಮಳೆಯಿಂದಾಗಿ ಸಹಜವಾಗಿಯೇ ಭತ್ತದ ಬೆಳೆಗೆ ತಡವಾಗಿ ಪ್ರಾರಂಭಗೊಂಡಿದೆ. ಧಾರಾಕಾರ […]

ಕರಾವಳಿ

ಕಾಪು ಮೆಸ್ಕಾಂ ಕಛೇರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

ಕಾಪು ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉಡುಪಿ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಉತ್ತರಿಸಿದರು. ಈ ಸಂದರ್ಭ ಅವರು ಮಾತನಾಡಿ, ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮೆಸ್ಕಾಂ ಸನ್ನದ್ಧವಾಗಿದೆ. ಉಡುಪಿ ವಿಭಾಗದಲ್ಲಿ ಮಳೆಗಾಲದ ನಾಲ್ಕು ತಿಂಗಳ ಕರ್ತವ್ಯ ನಿರ್ವಹಣೆಗಾಗಿ ತಾತ್ಕಾಲಿಕ ನೆಲೆಯಲ್ಲಿ ೪೨ ಮಂದಿ ಗ್ಯಾಂಗ್‌ಮೆನ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಗ್ಯಾಂಗ್‌ಮೆನ್‌ಗಳ ಜತೆಗೆ ಶಿರ್ವ, ಪಡುಬಿದ್ರಿ, ಹೆಗ್ಗುಂಜೆ, ಕಲ್ಯಾಣಪುರ, ಹಿರಿಯಡಕ ಸರ್ವೀಸ್ ಸ್ಟೇಷನ್ ವ್ಯಾಪ್ತಿಗೆ ತಲಾ ಒಂದು ವಾಹನವನ್ನು ಒದಗಿಸಲಾಗಿದೆ ಎಂದು […]

eMedia Kannada  @2025. All Rights Reserved.