ಮೂಳೂರು : ಲಾರಿಗೆ ಇಚರ್ ಟೆಂಪೋ ಡಿಕ್ಕಿ, ಚಾಲಕನ ಕಾಲಿಗೆ ತೀವ್ರ ಗಾಯ (Mulur: Lorry collides with Icher Tempo, driver seriously injured in leg)
ಮೂಳೂರು : ಲಾರಿಗೆ ಇಚರ್ ಟೆಂಪೋ ಡಿಕ್ಕಿ, ಚಾಲಕನ ಕಾಲಿಗೆ ತೀವ್ರ ಗಾಯ ಸೋಮವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಘಟಿಸಿದ ಘಟನೆ (Kaup) ಕಾಪು : ಲಾರಿಯೊಂದಕ್ಕೆ ಈಚರ್ ವಾಹನವು ಹಿಂದಿನಿಂದ ಡಿಕ್ಕಿಯಾಗಿ ಈಚರ್ ಚಾಲಕನ ಎರಡೂ ಕಾಲುಗಳಿಗೆ ತೀವ್ರ ಗಾಯವಾದ ಘಟನೆ ರಾ.ಹೆ.66ರ ಮೂಳೂರು ಗುರುದೇವ್ ಬಾರ್ ಮುಂಭಾಗ ಸೋಮವಾರ ಬೆಳಗ್ಗಿನ ಜಾವ ಘಟಿಸಿದೆ. ಈಚರ್ ಚಾಲಕನನ್ನು ಹನುಮರಡ್ಡಿ ಇನಾಮತಿ (34) ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ 2 ಗಂಟೆಯ […]










