Tag: kaup circle inspector azmath ali

ಅಪಘಾತ

ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆ ಬಾಗಿಲು‌ ಮುರಿದು ಕಳ್ಳತನ (Former D.K. Milk Federation President Kaup Diwakar Shetty’s house was broken into and robbed.)

  ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆ ಬಾಗಿಲು‌ ಮುರಿದು ಕಳ್ಳತನ    ಕಾಂಗ್ರೆಸ್ ನಾಯಕ ಕಾಪು ದಿವಾಕರ ಶೆಟ್ಟಿಯವರ‌ ಮನೆ. (Kaup) ಕಾಪು : ಕಾಂಗ್ರೆಸ್ ಮುಖಂಡ, ನಂದಿನ ಸಂಸ್ಥೆಯ ಮಾಜಿ ದಿಗ್ದರ್ಶಕ ಕಾಪು ದಿವಾಕರ ಶೆಟ್ಟಿಯವರ ಮನೆಗೆ‌ ಗುರುವಾರ ರಾತ್ರಿ ನುಗ್ಗಿದ ಕಳ್ಳರು, ಮನೆಯ ಒಳ ಪ್ರವೇಶಿಸಿ ಮನೆಯನ್ನು‌ಜಾಲಾಡಿದ್ದಾರೆ.   ದಿವಾಕರ ಶೆಟ್ಟಿಯವರು ಕುಟುಂಬ ಸಮೇತರಾಗಿ ಶುಭ‌ ಕಾರ್ಯಕ್ಕಾಗಿ ಮುಂಬಯಿಗೆ ತೆರಳಿದ್ದರು.  ಮೇಲಿನ‌ ಮಹಡಿಯಲ್ಲಿ ಓರ್ವ ಮಲಗಿದ್ದು, ಕಳ್ಳತನ ಆದ […]

ಅಪರಾಧ

ಪಡುಬಿದ್ರಿ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಸೊತ್ತುಕಳವು(Padubidri: Gold ornaments, property worth lakhs of rupees stolen)

ಪಡುಬಿದ್ರಿ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಸೊತ್ತುಕಳವು   ರೂ. 48 ಲಕ್ಷ ಮೌಲ್ಯದ 70 ಪವನ್ ಚಿನ್ನ, ಭಾರೀ ಮೌಲ್ಯದ ವಾಚ್ ಕಳವು (Padubidri) ಪಡುಬಿದ್ರಿ : ಪಡುಬಿದ್ರಿಯ ದೀನ್ ಸ್ಟ್ರೀಟ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ರೂ.48 ಲಕ್ಷ ಮೌಲ್ಯದ ಚಿನ್ನಾಭರಣ, ಮತ್ತು 50 ಸಾವಿರ ಮೌಲ್ಯದ ವಾಚನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಘಟಿಸಿದೆ.    ಪಡುಬಿದ್ರಿಯ ದೀನ್ ಸ್ಟ್ರೀಟ್ ನಲ್ಲಿರುವ ಅಪ್ತಾಬ್ ಮಂಜಿಲ್ ಹೆಸರಿನ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ […]

ಅಪರಾಧ

ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ (Shirva: Two-wheeler stolen; accused arrested by police)

ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ ಅಂತರ್‌ ಜಿಲ್ಲಾ ಕಳ್ಳ ಓಂ ಕೋಲಾರ ಎಂಬಾತ ಕಳ್ಳತನದ ಆರೋಪಿ  (Shirva) ಶಿರ್ವ : ಶಿರ್ವ ಸಹಿತ ಕಾಪು, ಬೆಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪಿಯನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ.    ಡಿ. 5ರಂದು ಬಂಟಕಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಪ್ರಾರಂಭಿಸಿದ್ದರು.    […]

ಅಪರಾಧ

ಹೆಜಮಾಡಿ ಗರಡಿ  ನೇಮೋತ್ಸವ : ವಯೋವೃದ್ಧೆಯ ಚಿನ್ನದ ಸರ ಎಗರಿಸಿದ ಕಳ್ಳಿಯರು (Hejamadi Garadi Nemotsava: The old people threw away the gold chain of the old age)

ಹೆಜಮಾಡಿ ಗರಡಿ  ನೇಮೋತ್ಸವ : ವಯೋವೃದ್ಧೆಯ ಚಿನ್ನದ ಸರ ಎಗರಿಸಿದ ಕಳ್ಳಿಯರು ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ, ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ (pdubidri) ಪಡುಬಿದ್ರಿ : ಹೆಜಮಾಡಿಯ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಡಿ. 24ರಂದು ನಡೆದ ವಾರ್ಷಿಕ ನೇಮೋತ್ಸವದಂದು ಗರಡಿಯ ಒಳಗೆ ವೃದ್ದೆಯೋರ್ವರ ಕೊರಳಿನಿಂದ ಮೂರು ಪವನ್‌ ತೂಕದ ಬಂಗಾರದ ಸರವನ್ನು ಮೂವರು ಮಹಿಳೆರ ತಂಡ ಎಗರಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.    ಕಳ್ಳರ ತಂಡದಲ್ಲಿ […]

ಅಪಘಾತ

 ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋದ ಟಯರ್‌ ಸ್ಫೋಟ, ಮುಗುಚಿ ಬಿದ್ದ ಟೆಂಪೋ, ಮಹಿಳೆ ಸಾವು (A tempo on its way to a concrete work site suffered a tire explosion, causing the tempo to overturn and killing a woman)

ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋದ ಟಯರ್‌ ಸ್ಫೋಟ, ಮುಗುಚಿ ಬಿದ್ದ ಟೆಂಪೋ, ಮಹಿಳೆ ಸಾವು ದುರ್ದೈವಿ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ (Hejamady) ಹೆಜಮಾಡಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋವೊಂದರ ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಅದರಲ್ಲಿದ್ದ ಹಲವರು ಗಾಯಗೊಂಡಿದ್ದು,  ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರನ್ನು  ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ  ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ.66ರಲ್ಲಿ ಗುರುವಾರ ಬೆಳಗ್ಗೆ ಘಟಿಸಿದೆ.    ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, […]

ಅಪಘಾತ

ಉಚ್ಚಿಲ : ಬೈಕ್‌ ಡಿಕ್ಕಿ , ವಯೋವೃದ್ಧ ಸಾವು (Uchilla: Elderly man dies in bike collision)

ಉಚ್ಚಿಲ : ಬೈಕ್‌ ಡಿಕ್ಕಿ , ವಯೋವೃದ್ಧ ಸಾವು ಕಿನ್ನಿಗೋಳಿ ಮೂಲದ ರೊನಾಲ್ಡ್‌ ಡಿಸೋಜಾ ಮೃತರು. (Uchila) ಉಚ್ಚಿಲ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಬೈಕೊಂದು ಡಿಕ್ಕಿ ಹೊಡೆದು ಮೃತ ಪಟ್ಟ ಘಟನೆ ಮಂಗಳವಾರ ರಾತ್ರಿ ಉಚ್ಚಿಲ ಹನಫಾ ಮಸೀದಿ ಎದುರಿನ ಸರ್ವೀಸ್‌ ರಸ್ತೆಯಲ್ಲಿ ಸಂಭವಿಸಿದೆ.     ಮೃತ ವ್ಯಕ್ತಿಯನ್ನು ಕಿನ್ನಿಗೋಳಿ ಮೂಲದ ರೊನಾಲ್ಡ್‌ ಡಿಸೋಜಾ (66)ಎಂದು ಗುರುತಿಸಲಾಗಿದೆ.    ರೊನಾಲ್ಡ್‌ ಡಿಸೋಜಾರವರು ಮೂಳೂರಿನ ಸಾಗರ್‌ ಹೋಟೇಲಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರು ಉಚ್ಚಿಲಕ್ಕೆ ಆಗಮಿಸಿ ತೆರಳುತ್ತಿರುವಾಗ ಅತಿವೇಗದಿಂದ […]

ಅಪಘಾತ

ಕೋತಲ್‌ ಕಟ್ಟೆಯಲ್ಲಿ ಭೀಕರ ಅಪಘಾತ ಐವರು ಸಾವು, ನಾಲ್ವರು ಗಂಭೀರ (Five dead, four seriously injured in horrific accident at Kotal Katte)

ಕೋತಲ್‌ ಕಟ್ಟೆಯಲ್ಲಿ ಭೀಕರ ಅಪಘಾತ ಐವರು ಸಾವು, ನಾಲ್ವರು ಗಂಭೀರ ಬಿಕ್ಕೋ ಕಂಪನಿ ಎದುರು ರಾಹೆ 66 ರಲ್ಲಿ ನಡೆದ ಘಟನೆ (Kaup) ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೋತಲಕಟ್ಟೆ ಬಿಕ್ಕೋ ಕಂಪನಿ ಎದುರು ಈವೆಂಟ್‌ ಗೆ ತೆರಳುತ್ತಿದ್ದ ಮಿನಿ ಟೆಂಪೋ ಪಲ್ಟಿಯಾಗಿ ಐವರು ಮೃತಪಟ್ಟು ಮೂವರು ತೀವ್ರ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ.   ಕಾಪುವಿನ ಪ್ರಸನ್ನ ಎಂಬವರ ಮಾಲಕತ್ವದ ಈವೆಂಟ್‌ ಗೆ  ಕಾಪುವಿನಿಂದ ಮಲ್ಪೆಗೆ ತೆರಳುತ್ತಿದ್ದ ಟೆಂಪೋ ಬಿಕ್ಕೊ ಕಂಪನಿಯ […]

social service

‘ಮಾದಕ ವ್ಯಸನ ದೇಶದ ಭವಿಷ್ಯಕ್ಕೆ ಕಂಟಕ’ : ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ (‘Drug addiction is a thorn in the country’s future’: Kaup Circle Inspector Azmat Ali)

‘ಮಾದಕ ವ್ಯಸನ ದೇಶದ ಭವಿಷ್ಯಕ್ಕೆ ಕಂಟಕ‘ : ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ   ಕಾಪು: ಮಾದಕ ವಸ್ತುಗಳು ದೇಶದ ಆರ್ಥಿಕತೆಯನ್ನೇ ಬುಡಮೇಲುಗೊಳಿಸುತ್ತವೆ. ಮುಂದಿನ ಭವಿಷ್ಯವಾದ ಯುವ ಸಂಪನ್ಮೂಲವು ಇವುಗಳ ವ್ಯಸನಕ್ಕೆ ತುತ್ತಾದರೆ ದೇಶದ ಭವಿಷ್ಯಕ್ಕೇ ಕಂಟಕ ಎದುರಾಗಲಿದೆ ಎಂದು ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಅಝ್ಮತ್ ಆಲಿ ಅಭಿಪ್ರಾಯ ಪಟ್ಟರು  ಪ್ರಜಾವಾಣಿ ಪತ್ರಿಕೆಯ ಸಹಯೋಗದಲ್ಲಿ ಕಾಪು ಸರಕಾರಿ  ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ […]

ಕಾಪು ತಾಲೂಕು ಆಡಳಿತ

ಕಾಪು : 70ನೇ ಕನ್ನಡ ರಾಜ್ಯೋತ್ಸವದ ಆಚರಣೆ (Kapu: Celebration of 70th Kannada Rajyotsava)

ಕಾಪು : 70ನೇ ಕನ್ನಡ ರಾಜ್ಯೋತ್ಸವದ ಆಚರಣೆ ಕಾಪು ತಾಲೂಕು ಆಡಳಿತ ಕೇಂದ್ರದ ಪ್ರಜಾ ಸೌಧದಲ್ಲಿ ನಡೆದ ಕಾರ್ಯಕ್ರಮ  (Kaup) ಕಾಪು : ಕಾಪು ತಾಲೂಕು ಆಡಳಿತದ ನೇತೃತ್ವದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಣೆಯು ಕಾಪು ತಾಲೂಕು ಆಡಳಿತ ಕೇಂದ್ರದ ಪ್ರಜಾ ಸೌಧದಲ್ಲಿ ಜರಗಿತು.    ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಾಪು ತಹಶಿಲ್ದಾರ್ ಅನಂತ ಶಂಕರ್ ರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು.    ಶಾಸಕ ಗುರ್ಮೆ ಸುರೇಶ್ ಶೆಟ್ಟಿ […]

eMedia Kannada  @2025. All Rights Reserved.